@TimesAlgebraIND Few days back one army officer tried to defame Karnataka by hitting some one on road and diverting matter and one person written Kanndiga madrachod on hotel board now she is showing anguish on language why this much hatterd 😔
KPTCL 2975 line man
ಕೆಪಿಟಿಸಿಎಲ್ ನಲ್ಲಿ ಅಧಿಸೂಚನೆ ಗೊಂಡಿರುವ 2975 ಲೈನ್ ಮ್ಯಾನ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕೆಂದು ಒತ್ತಾಯಿಸಿ, ಇಂದು ಅಂದರೆ,ಅಕ್ಟೋಬರ್ 23 ರಂದು AKSSA ಸಂಘಟನೆಯ ಬಾಗಲಕೋಟೆ ಜಿಲ್ಲೆಯ ಜಿಲ್ಲಾಧ್ಯಕ್ಷರೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ. ಇದೇ ರೀತಿ ಕಾರ್ಯಗಳನ್ನು ಉಳಿದ ಜಿಲ್ಲೆಗಳಲ್ಲಿಯೂ ಕೂಡ ಕೈಗೊಳ್ಳಬೇಕೆಂದು ಸಂಘಟನೆಯು ಅಭ್ಯರ್ಥಿಗಳಿಗೆ ಮತ್ತು ಆಯಾ ಜಿಲ್ಲೆಯ AKSSA ಸಂಘಟನೆಯ ಜಿಲ್ಲಾಧ್ಯಕ್ಷರುಗಳಿಗೆ ಆಗ್ರಹಿಸುತ್ತಿದೆ.
ಧನ್ಯವಾದಗಳು 🙏@kptcl_official@thekjgeorge
545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಬರ್ತಿಗೆ ನಡೆಸಿದ ನೇಮಕಾತಿ ಪರೀಕ್ಷೆಯ ತಾತ್ಕಾಲಿಕವಾಗಿ ಪ್ರಕಟಿಸಿ ಆದೇಶ ಪ್ರತಿ ನೀಡಬೇಕು ಎಂದು ಅಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಸೋಮವಾರ ಸ್ವತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೂರಾರು ಆಕಾಂಕ್ಷಿಗಳು ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಗೃಹ ಸಚಿವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಪ್ರಿಯಾಂಕ ಖರ್ಗೆ ಸಚಿವರು ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ರಕ್ತದಲ್ಲಿ ಬರೆದಿರುವ ಪತ್ರವನ್ನು ಪ್ರದರ್ಶಿಸಿ ನ್ಯಾಯ ದೊರಕಿಸಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಬರ್ತಿಗೆ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ಪತ್ತೆಯಾದ ಕಾರಣ ಆಯ್ಕೆಪಟ್ಟಿ ರದ್ದು ಮಾಡಲಾಗಿತ್ತು ಹೈಕೋರ್ಟ್ ಸೂಚನೆಯಂತೆ 2024 ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ಮರು ಪರೀಕ್ಷೆ ನಡೆಸಿ ಫಲಿತಾಂಶವನ್ನು ಪ್ರಕಟಿಸಿತ್ತು ಮುಂದಿನ ಕ್ರಮಕ್ಕಾಗಿ ರಾಜ್ಯ ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗಕ್ಕೆ ನೀಡಲಾಗಿತ್ತು ಆದರೆ ಇದುವರೆಗೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ ಎಂದು ಅಸೋಸಿಯೇಷನ್ ಅಧ್ಯಕ್ಷ ಕಾಂತ ಕುಮಾರ್ ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರೋಧಪಕ್ಷದ ನಾಯಕರಾದ ಆರ್ ಅಶೋಕ್ ಎಂಎಲ್ಸಿ ಮತ್ತು ಎನ್ ರವಿಕುಮಾರ್ ಮುಂತಾದವರು ಭಾಗವಹಿಸಿ ಬೆಂಬಲ ಸೂಚಿಸಿದರು
ಪ್ರತಿಭಟನೆಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಎಂ ಎಸ್ ಶ್ರೇಯಸ್ ಪ್ರಧಾನ ಕಾರ್ಯದರ್ಶಿ ಜೆ ಸಂಜಯ್ ಕುಮಾರ್ ಸಹಾಯಕ ಕಾರ್ಯದರ್ಶಿ ಅಭಿಲಾಷ ಪಾಲ್ಗೊಂಡಿದ್ದರು
@secretarykpsc many more happy returns of the day dear kishore sir
Stay blessed and blessing us also by continuing ur honest work
God less you sir💐💐💐💐💐
https://t.co/Cbx2Zd4SV8
https://t.co/Cbx2Zd4SV8
☝️☝️
ದಯವಿಟ್ಟು ಒಂದು ಸಲ ಈ ವಿಡಿಯೋ ನೋಡಿ
ಒಬ್ಬ ಬಡಮಹಿಳೆಗೆ ಸಹಾಯ ಮಾಡಲು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ
ಒಂದು ಸಲ ವಿಡಿಯೋ ನೋಡಿ .🙏🙏ನಾನು ಯಾವತ್ತು ಈ ರೀತಿ ವಿನಂತಿ ಮಾಡಿಲ್ಲ
ದಯವಿಟ್ಟು ಈ ಸಲ ಒಂದು ಒಳ್ಳೆಯ ಕಾರ್ಯಕ್ಕೆ ಸಹಾಯ ಮಾಡಿ
#HELP @PraShoVi
https://t.co/3VCRFlsEAm
https://t.co/3VCRFlsEAm
☝️☝️☝️ವಿಡಿಯೋ ಲಿಂಕ್
👉 FDA ಅಪಾಯಿಂಟ್ ಮೆಂಟ್ ಆರ್ಡರ್ ಬಂದೇ ಬಿಡ್ತು
👉FDA ಸಂಬಳ ಎಷ್ಟಿದೆ
👉 27650-650-52650 ಅಂದ್ರೆ ಏನು...?
👉 ಡಾಕುಮೆಂಟ್ ಬಗ್ಗೆ ಏನು ಸೂಚನೆ ನೀಡಿದ್ದಾರೆ
👉 ವೈದ್ಯಕೀಯ ಪರೀಕ್ಷೆ ಪತ್ರ ಹೀಗೆ ಇರಬೇಕು #KPSC#KARNATAKA#JOBKODICM