Kannadigas after taking 80000 rent from North Indians for 1BHK in their shithole (later they’ll line up to get free ration of 10kg rice under Anthodaya Ann Yojana):
ನಾ ದಿನಾ ವಾಕಿಂಗ್ ಹೋಗೋದು almost ಮಧ್ಯರಾತ್ರೀಲಿ. ಅದೊಂದ್ ದಿನ ಖಾಲಿ ಜೋಕಾಲಿ ಸಿಕ್ತು, ಖುಷೀಲಿ ಆಡ್ತಿದ್ದೆ. ಯಾರೋ ಒಬ್ಬಾಕೆ ಎರೆಡ್ ಸರ್ತಿ ಗುರಾಯಿಸ್ಕೊಂಡು ಹೋದ್ರು. 3rd round she came and,
"ಮಕ್ಳಾಡೋ ಜಾಗ ಇದು. Adultsಗೆ allow ಇಲ್ಲ" ಅನ್ನೋದಾ!
ಮೊದ್ಲೇ ನಮ್ playarea ಹತ್ರ ಗಿಡಮರ ಜಾಸ್ತಿ, ಬೆಳಕು ಕಡಿಮೆ. ಪಣ ಪಣ ಅನ್ನೋ ನಾಲ್ಕ್ ಲೈಟ್ ಬೇರೆ ಉಂಟು.
Pointed at a ಖಾಲಿ ಜಾರೋಬಂಡಿ, without batting my eyelid, told her, "ಮತ್ತೆ ಅವ್ಳ್ ಮಾತ್ರ ಆಡ್ತಿದ್ದಾಳೆ. ಅವ್ಳಿಗೆ ಬಯ್ಯಲ್ವಾ"
ಅಷ್ಟೇ ಅಷ್ಟೇ!
ತಿಂಗ್ಳು ಕಳೀತು. I haven't spotted her at same corner again 😂
ಒಂದ್ ಕಡೆ Avocado mixed with finely chopped onions, tomatoes, chillies, some seasonings,olive oil and tadaa its Guacamole 🥑
ಇನ್ನೊಂದ್ ಕಡೆ ಬೆಣ್ಣೆ ಹಣ್ಣು ಸಕ್ಕರೆ ಜೊತೆಗೆ 🥑
#BreakfastStory
ಸಂಗಿಗಳಲ್ಲಿ ಒಂದು ವಿನಂತಿ.
ಮಣಿಪುರದ ಅಶಾಂತಿಗೆ ಕುಕೀಗಳು ಕಾರಣ, ಗಾಂಜಾ ಅಪೀಮೂ ಅಂತೆಲ್ಲ ಯಾರೋ ಬರೆದು ಕೊಟ್ಟಿದ್ದನ್ನು ಗಿನಿಪಾಠ ಒಪ್ಪಿಸುವ ಮುನ್ನ, ನಿಮಗೆ ಅಲ್ಲಿನ ಏಕು ಪೂಕು ಗೊತ್ತಿಲ್ಲ. ನಿಮ್ಮ ಈ ಪುಂಗಿ ಅಲ್ಲಿನ ಹಲವರ ಜೀವ ತೆಗೆಯಬಹುದು.
ನೆನಪಿಡಿ ಈ ಗಲಾಟೆ ಶುರು ಆಗಿದ್ದೆ ನಿಮ್ಮವರು ಹಂಚಿದ ಒಂದು ಸುಳ್ಳು ಸುದ್ದಿಯಿಂದ.
ಎಚ್ಚರ ಇರ್ಲಿ
ಹೆಣ್ಣನ್ನ ಬೆತ್ತೆಲೆಗೊಳಿಸಿ ಅವಳ ಗುಪ್ತಾಂಗವನ್ನಿಡಿದು ಎಳೆಯುವ ಹೃದಯ ವಿದ್ರಾವಕ ದೃಶ್ಯ ನಿಮ್ಮ ಮನಸ್ಸಿನಲ್ಲಿ ಉಂಟು ಮಾಡುವ ಹೇಯ ಭಾವನೆ, ಕೋಪ, ದುಮ್ಮುಳ; ಒಂದು ಸಮಾಜದಲ್ಲಿ ಬಾಳ್ವೆ ಮಾಡುವ ಜನಗಳ ನಡುವೆ ದ್ವೇಷ ಬಿತ್ತುವ, ಕಂದರ ನಿರ್ಮಿಸುವ ಭಾಷಣ ಕೇಳುವಾಗ ಮೂಡಿದ್ದರೆ, ಈ ಹೃದಯ ಹೀನ ಸ್ಥಿತಿಗೆ ಭರತ ಖಂಡ ಇಳಿಯುತ್ತಿರಲಿಲ್ಲ.
ನಿನ್ನೆ ನಡೆದ ಮಹಘಟಬಂಧನ ಸಭೆಯ ಸಂಧರ್ಭದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ವಿವಿಧ ರಾಜ್ಯದ ಮುಖ್ಯಮಂತ್ರಿಗಳನ್ನು ಹಾಗೂ 26 ವಿರೋಧ ಪಕ್ಷದ ಮುಖಂಡರುಗಳನ್ನು ಭೇಟಿಯಾದ ಸಂದರ್ಭ.
Met with Congress leaders and other opposition leaders yesterday during I.N.D.I.A meeting #INDIA 1/4