@BJP4Karnataka@INCKarnataka@siddaramaiah ಯೋಜನೆಗಳೆಲ್ಲಾ ಹಳ್ಳ ಹಿಡಿದಿರುವಾಗ, ಕಾವೇರಿ ನಿರಂತರವಾಗಿ ಸ್ಟಾಲಿನ್ ನಾಡಿಗೆ ಹರಿಯುತ್ತಿರುವಾಗ, ಮುಜುಗರ ಎಂಬ ಪದವನ್ನೇ ಕಾಂಗ್ರೆಸ್ ಪಕ್ಷ ತನ್ನ ಶಬ್ದಕೋಶದ��ಂದ ಅಳಿಸಿ ಹಾಕಿರುವಾಗ, ಮಾನ್ಯ ಸಿದ್ದರಾಮಯ್ಯರವರು ಕಾಲು ಹಾಕಿರುವ ಹೊಸ ಇಳಿಜಾರು ಯಾವುದೆಂದು ತಿಳಿಯಲು ಈ ವಿಡಿಯೋ ನೋಡಿ.
#CongressLies
#CongressFailsKarnataka
#karnatakabjp ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನವಿಯಿಂದಾಗಿ ಖಾದಿ ಮತ್ತೆ ಜನಪ್ರಿಯವಾಯಿತು. ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಪದೇ ಪದೇ ಖಾದಿಯನ್ನು ಬಳಸುವಂತೆ ಜನರಿಗೆ ಮನವಿ ಮಾಡಿದ್ದರ ಪರಿಣಾಮವಾಗಿ ಖಾದಿ ಜನಪ್ರಿಯತೆಯನ್ನು ಪಡೆಯಿತು ಮತ್ತು ಆಧುನಿಕ ಭಾರತದ ಪ್ರತೀಕವಾಯಿತು. #ModiHaiToMumkinHai
I have created a Family eCard on behalf of our family to wish PM Modi a very Happy Birthday. Visit the NaMo App to add your wishes too #HappyBdayModiji