ಎಲ್ಲಾ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಹಲವಾರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು
ಹೆಣ್ಣು ಮಕ್ಕಳೂ ಶಿಕ್ಷಣ ಪಡೆಯಬೇಕು, ಅವರಿಗೂ ಶಿಕ್ಷಣದಲ್ಲಿ ಸಮಾನವಾದ ಹಕ್ಕು ದೊರೆಯಬೇಕೆಂದು ಹೋರಾಡಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ
ನಂಜನಗೂಡಿನ ವಾರ್ಡ್ 20ರ ಅಭ್ಯರ್ಥಿ ಜಯಲಕ್ಷ್ಮಿ ಪರ ಪ್ರಚಾರ ಭರದಿಂದ ಸಾಗಿದೆ...
Campaigning for our ward20 AAP candidate Jayalakshmi is going on in full swing in Nanjangud...
#AapMysuru#Mysore#nanjangudu
ನಮ್ಮ ಎಎಪಿ ಅಭ್ಯರ್ಥಿ ಜಯಲಕ್ಷ್ಮಿ ಅವರಿಗೆ ಶುಭಾಶಯಗಳು.
ಎಲ್ಲರೂ ಆಕೆಯನ್ನು ಬೆಂಬಲಿಸಬೇಕಾಗಿ ವಿನಂತಿ.
Best wishes to our AAP candidate Jayalakshmi.
Request everyone to support her.
#AAPMysuru#AamAadmiParty
ಆಮ್ ಆದ್ಮಿ ಪಾರ್ಟಿ ಮೈಸೂರಿನ ನೂತನ ತಾಲೂಕು ಹಾಗು ವಿಧಾನಸಭಾ ಕ್ಷೇತ್ರ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷರಾದ @DrMMChandru ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ @BtNaganna ಅವರು ನೇಮಿಸಿದ್ದಾರೆ.
ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು!
ಹೈಕೋರ್ಟ್ ಎಸಿಬಿಯನ್ನು ರದ್ದುಪಡಿಸಿದ್ದರಿಂದ ಎಎಪಿಯ ಆರು ವರ್ಷಗಳ ಹೋರಾಟಕ್ಕೆ ಜಯ ದೊರೆತಿದೆ. ಮೈಸೂರಿನ ಎಎಪಿ ಕಾರ್ಯಕರ್ತರು ಸ್ಥಳೀಯ ಲೋಕಾಯುಕ್ತ ಕಚೇರಿ ಎದುರು ಸಿಹಿ ಹಂಚಿ ಇದನ್ನು ಸಂಭ್ರಮಿಸಿದರು. ಕಚೇರಿಯ ಅಧಿಕಾರಿಗಳಿಗೆ ಶುಭಾಶಯ ಕೋರಿ, ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
#AAP#Mysore
ಆಮ್ ಆದ್ಮಿ ಪಾರ್ಟಿ ಮೈಸೂರು ಜಿಲ್ಲಾ ಕಾರ್ಯಕರ್ತರ ಸಭೆಯು ನಂಜರಾಜ ಬಹಾದ್ದೂರ್ ಛತ್ರದಲ್ಲಿ ನಡೆಯಿತು. ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ, ರಾಜ್ಯ ಮುಖಂಡರಾದ ಮುಖ್ಯಮಂತ್ರಿ ಚಂದ್ರು, ದರ್ಶನ್ ಜೈನ್ ಹಾಗೂ ಅನೇಕ ಸ್ಥಳೀಯ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.
#AamAadmiParty#AAP#AapMysuru#Mysore
ಜನರ ಸಲಹೆಗಳನ್ನು ಪಡೆದು ಜನಪರ ಬಜೆಟ್ ಮಂಡಿಸಿದ ಪಂಜಾಬ್ ಸರ್ಕಾರ.
Punjab government presented its pro people budget, after taking suggestions from the people.
#AamAadmiParty#AAP#AapMysuru#Mysore
ಪಂಜಾಬ್ನ ಎಎಪಿ ಸರ್ಕಾರವು ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದು, 16 ಮೆಡಿಕಲ್ ಕಾಲೇಜು ಹಾಗೂ 117 ಗ್ರಾಮೀಣ ಆಸ್ಪತ್ರೆಗಳನ್ನು ಘೋಷಿಸಿದೆ.
#AamAadmiParty#AAP#AapMysuru#Mysore
ಪಂಜಾಬ್ ಸಿಎಂ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರವು ಮೊದಲ ಬಜೆಟ್ನಲ್ಲಿ ಹಲವು ಜನಪರ ಯೋಜನೆಗಳನ್ನು ಘೋಷಿಸಿದೆ.
Aam Aadmi Party government of Punjab, led by Chief Minister, Bhagwanth Mann, has in its first budget, announced many pro people schemes.
#AamAadmiParty#AAP#AapMysuru#Mysore
ಜುಲೈ 1ರಿಂದ ದೇಶದಲ್ಲಿ ಎರಡು ಮಹತ್ವದ ಬದಲಾವಣೆಗಳು ಆಗಲಿವೆ.
ಕರ್ನಾಟಕದ ಭ್ರಷ್ಟ ಬಿಜೆಪಿ ಸರ್ಕಾರವು ವಿದ್ಯುತ್ ದರ ಏರಿಕೆ ಮಾಡಲಿದೆ. ಹಾಗೂ ಪಂಜಾಬ್ನ ಪ್ರಾಮಾಣಿಕ ಎಎಪಿ ಸರ್ಕಾರವು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಉಳಿಸಿದ ಹಣದಲ್ಲಿ ಉಚಿತವಾಗಿ ವಿದ್ಯುತ್ ನೀಡಲಿದೆ.
#AamAadmiParty#AAP#AapMysuru#Mysore
AAP leaders Kiran Kalyani, R Prasad, Ismail, Shahab, volunteers Hemanth, Nanjunda, Chandru along with the residents protested against the MUDA, SLUM BOARD, and Srirampura pattana panchayat & submitted a memorandum to DC regarding the issues faced by the residents of Ramabainagar.
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ನಾಯಕ ಹಾಗೂ ಕರ್ನಾಟಕ ಸಂಘಟನಾ ಉಸ್ತುವಾರಿ ಡಾ. ದಾಮೋದರನ್ರವರು ಮೈಸೂರು ಕಾರ್ಯಕರ್ತರ ಸಭೆ ನಡೆಸಿದರು. ಬೇರುಮಟ್ಟದಿಂದ ಪಕ್ಷದ ಸಂಘಟನೆ ಕುರಿತು ಮಾಹಿತಿ ನೀಡಿ, ಕಾರ್ಯಕರ್ತರನ್ನು ಹುರಿದುಂಬಿಸಿದರು.
#AamAadmiParty#AAP#AapMysuru#Mysore
ನಾಡಪ್ರಭು ಕೆಂಪೇಗೌಡ ಗೌಡ ಜಯಂತಿಯ ಶುಭಾಶಯಗಳು. ಬೆಂಗಳೂರೆಂಬ ಬೃಹತ್ ನಗರವನ್ನು ನಿರ್ಮಿಸಿದ ಕೆಂಪೇಗೌಡರ ಶ್ರಮ ಹಾಗೂ ದೂರದೃಷ್ಟಿಯನ್ನು ಗೌರವದಿಂದ ಸ್ಮರಿಸೋಣ.
#KempeGowda#AamAadmiParty#Mysore
ಮೈಸೂರಿನ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಧರ್ಮಶ್ರೀಯವರು ʻಮೈಸೂರು ನ್ಯೂಸ್ 21ʼ ಮಾಧ್ಯಮಕ್ಕೆ ನೀಡಿದ ಸಂದರ್ಶನ.
https://t.co/Q8znACbmSk
#AamAadmiParty#AAP#AapMysuru#Mysore
ಕೇಜ್ರಿವಾಲ್ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ತೆಗೆದುಕೊಂಡ ಜನಪರ ನಿರ್ಧಾರಗಳಿಂದಾಗಿ ದೆಹಲಿಯ ಸರ್ಕಾರಿ ಆಸ್ಪತ್ರೆಗಳಿಗೆ ಬರುವವರ ಪ್ರಮಾಣ 43% ಅಧಿಕವಾಗಿದೆ.
#AamAadmiParty#AAP#AapMysuru#Mysore
ಸ್ವಿಸ್ ಬ್ಯಾಂಕ್ನಲ್ಲಿರುವ ಭಾರತೀಯರ ಕಪ್ಪುಹಣವನ್ನು ವಾಪಸ್ ತಂದು ಜನರ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂ. ಹಾಕುವುದಾಗಿ ಆಸೆ ತೋರಿಸಿ ಮೋದಿಯವರು ಪ್ರಧಾನಿಯಾದರು. ಆದರೆ ಮೋದಿ ಪ್ರಧಾನಿಯಾದ ನಂತರವೇ ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಹಣ ಭಾರೀ ಪ್ರಮಾಣದಲ್ಲಿ ಜಾಸ್ತಿಯಾಗಿದೆ.
#AamAadmiParty#AAP#AapMysuru#Mysore