Official Twitter handle of ABVP - Hassan Vibhag |
State Handle @ABVPKarnataka|National handle @ABVPVoice|
ಶಿಲ್ಪ ಕಲೆಗಳ ಬೀಡು–ಹೊಯ್ಸಳರ ನಾಡು–ನಮ್ಮ ಹೆಮ್ಮಯ ಹಾಸನ
*Akhil Bharatiya Vidyarthi Parishad hasana*,a warning was given to the government by protesting in front of the districtcollector'sofficestoday and protesting against the anti-student attitude of the state government, which isgoingtoclose9newuniversities citing financial reasons
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ ವತಿಯಿಂದ ಆರ್ಥಿಕ ಪರಿಸ್ಥಿತಿ ನೆಪವಡ್ಡಿ ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ವಿಶ್ವವಿದ್ಯಾಲಯ ಉಳವಿಗಾಗಿ ಪ್ರತಿಭಟನೆ ಮಾಡಲಾಯಿತು.
#SaveUniversity#ABVPhassan
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಡ್ಯ ವತಿಯಿಂದ ಆರ್ಥಿಕ ಪರಿಸ್ಥಿತಿ ನೆಪವಡ್ಡಿ ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ವಿಶ್ವವಿದ್ಯಾಲಯ ಉಳವಿಗಾಗಿ ಪ್ರತಿಭಟನೆ ಮಾಡಲಾಯಿತು.
#SaveUniversity#ABVPMandya
ಪರೀಕ್ಷೆಯನ್ನು ಬದ್ಧತೆಯಿಂದ, ಜಾಗರೂಕತೆಯಿಂದ, ಪರೀಕ್ಷಾರ್ಥಿ ಸ್ನೇಹಿಯಾಗಿ ನಡೆಸಬೇಕಾಗಿದ್ದ ಕರ್ನಾಟಕ ಲೋಕ ಸೇವಾ ಆಯೋಗವು [KPSC] ಭ್ರಷ್ಟಾಚಾರ, ಸ್ವಜನಪಕ್ಷಪಾತಕ್ಕೆ ಹೆಸರುವಾಸಿಯಾಗಿದೆ. ಇಷ್ಟು ಸಾಲದಂತೆ, ಒಂದು ಪರೀಕ್ಷೆಯನ್ನು ನಡೆಸಲು ಅಸಮರ್ಥವಾಗಿದೆ.
*ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ* ವತಿಯಿಂದ ಜಿಲ್ಲೆಯ ವಿವಿಧ ಕಾಲೇಜುಗಳು ಮತ್ತು ಹಾಸ್ಟೆಲ್ ಕಮಿಟಿಗಳ ವತಿಯಿಂದ ಡಾll ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66 ನೇ ಪುಣ್ಯಸ್ಮರಣೆ ಪ್ರಯುಕ್ತ ರಾಷ್ಟ್ರೀಯ ಸಾಮರಸ್ಯ ದಿನ ಆಚರಿಸಲಾಯಿತು
*ಅಖಿಲ ಭರತೀಯ ವಿದ್ಯಾರ್ಥಿ ಪರಿಷತ್ ಹಾಸನ ವತಿಯಿಂದ* ಆಡುವಳ್ಳಿ ಹಾಸ್ಟೇಲ್ ನಲ್ಲಿ ರಾಷ್ಟೀಯ ಸಾಮರಸ್ಯ. ದಿನವನ್ನ ಆಚರಿಸಲಾಯಿತು . ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಬಸವೇಶ್ ಕೋರಿ ಮತ್ತು ಹಾಸನ ವಿಭಾಗ , ವಿಭಾಗ ಸಹ ಪ್ರಮುಖರಾದ ಪ್ರೂ ಶ್ರೀ ತಿಮ್ಮೇಶ್ ಉಪಸ್ಥಿತರಿದ್ದರು
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ ವತಿಯಿಂದ NEET-UG ಪರೀಕ್ಷೆಯ ಅಕ್ರಮಗಳನ್ನು ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು NTA ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.
#abvphassan#abvphassanvibhaga
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನವತಿಯಿಂದ , ನೂತನವಾಗಿ ಎ, ವಿ ,ಕೆ ಕಾಲೇಜಿನ ಪ್ರಾಂಶುಪಾಲರಾಗಿ. ಅಧಿಕಾರವಹಿಸಿಕೊಂಡ ಶ್ರೀಯುತ, ಡಾ|| ಯತೀಂದ್ರ ಅವರಿಗೆ ಹೂ ಗುಚ್ಚು ನೀಡಿ ಅಭಿನಂದಿಸಿ ಸ್ವಾಗತಿಸಲಾಯಿತು .
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ ವತಿಯಿಂದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಗಂಧದಕೋಟೆಯಲ್ಲಿ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು , ಅನುಷಾ ಪ್ರಾಂಶುಪಾಲರಾದ ಪ್ರೊ ಮಂಜಯ್ಯ . ಮಣಿ ಆಸ್ಪತ್ರೆ ಸಂಸ್ಥಾಪಕರಾದ ಸೌಮ್ಯ ಮಣಿ ನ್ಯಾಯಾಧೀಶರ ರವಿಕಾಂತ್ ಉಪಸ್ಥಿತರಿದ್ದರು
#Abvphassan#abvphasaanvibhaga
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಹಾಸನ
ಇಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಜ್ಞಾನ ದಿನವನ್ನು ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಇಸ್ರೋದ ಹಿರಿಯ ವಿಜ್ಞಾನಿಯಾದ ಡಾ|| ಸಂಜೀವ್. ಸಿ. ಗೌರ್ ವಿದ್ಯಾರ್ಥಿಗಳಿಗೆ ಇಸ್ರೋದ ಇತಿಹಾಸವನ್ನೂ ತಿಳಿಸಿದರು
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಹಾಸನ ವತಿಯಿಂದ, ಪ್ರಧಾನ ,ವಿಭಜಿತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಿಸಿದ್ಧದಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತುಕಾರ್ಯಕ್ರಮದಲ್ಲಿ ,ಕಾಂತರಾಜು ,ಮತ್ತುಪ್ರಾಂಶುಪಾಲರಾದ ,ಶೋಭಾರಾಣಿ, ಡಾ,ಎಲ್ ತಿಮ್ಮೆಶ್ ವಿದ್ಯಾರ್ಥಿನಿ ಪ್ರಮುಖರಾದ ಸೋನು ಉಪಸ್ಥಿತರಿದ್ದರು,
“ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ”ಎಂಬ ಕುವೆಂಪು ಅವರ ಅರ್ಥಪೂರ್ಣ ವಾಕ್ಯವನ್ನು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ ವತಿಯಿಂದ ಜಿಲ್ಲಧಿಕಾರಿ ಕಛೇರಿ ಎದುರು ಪ್ರತಿಭಟನೆಯನ್ನು ನಡೆಸಲಾಯಿತು ಪ್ರತಿಭಟನೆಯ ದೃಶ್ಯ ಮಾದ್ಯಮದ ವರದಿ
#abvphassan#kannadavirodiINC