2024-25ನೇ ಸಾಲಿನ ಉತ್ತರ ಪ್ರಾಂತ ಅಧ್ಯಕ್ಷರಾಗಿ ಡಾ.ಆನಂದ ಹೊಸೂರು. ಪ್ರಾಂತ ಕಾರ್ಯದರ್ಶಿಯಾಗಿ ಶ್ರೀ.ಸಚಿನ್ ಕುಳಗೇರಿ ಅವರು ಮರು ಆಯ್ಕೆಯಾಗಿದ್ದಾರೆ.
#ABVPKarnatakaNorth#ABVP44ConfKU
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ 45ನೇ ಪ್ರಾಂತ ಸಮ್ಮೇಳನದ ಕಿತ್ತೂರಾಣಿ ಚೆನ್ನಮ್ಮ ಹಾಗೂ ರಾಣಿ ಅಬ್ಬಕ್ಕ ಪ್ರದರ್ಶಿನಿಯನ್ನು ವಿಜಯಪುರ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಬಸವಲಿಂಗ ಸ್ವಾಮೀಜಿ ಅವರು ಉದ್ಘಾಟಿಸಿದರು.
ಜೀವನದಿ ಕೃಷ್ಣೆಯ ಮಡಿಲಲ್ಲಿ, ಐತಿಹಾಸಿಕ ವಿಜಯಪುರದ ನೆಲದಲ್ಲಿ ವಿದ್ಯಾರ್ಥಿ ಶಕ್ತಿಯ ಉದ್ಘೋಷ!
ಸಮೃದ್ಧ ಕೃಷ್ಣಾ ನದಿಯ ತೀರದ ಈ ಪುಣ್ಯಭೂಮಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ 45ನೇ ಪ್ರಾಂತ ಸಮ್ಮೇಳನ ನಡೆಯುತ್ತಿದೆ. ರಾಷ್ಟ್ರ ಚಿಂತನೆಯ ಅಮೃತಧಾರೆಯನ್ನು ಹರಿಸಲು ಸಜ್ಜಾಗಿರಿ.
#45thABVPNorthKarConf
ಬಸವಣ್ಣನವರ ಜನ್ಮಭೂಮಿ, ಸಮಾನತೆಯ ಹರಿಕಾರರ ನಾಡು ಹಾಗೂ ನಡೆದಾಡುವ ದೇವರುಗಳ ಆಶೀರ್ವಾದದ ಈ ಪುಣ್ಯಭೂಮಿಯಾದ ವಿಜಯಪುರಕ್ಕೆ ಆಗಮಿಸಲಿರುವ ಎಲ್ಲ ಪ್ರತಿನಿಧಿಗಳಿಗೆ ಪ್ರೀತಿಯ ಸ್ವಾಗತ.
#AbvpKarnatakaNorth#45thABVPNorthKAConf
Celebrating 500 years of the fearless Rani Abbakka, born in Ullal, the legendary warrior who stood as one of India’s earliest defenders against foreign invasion.
The Kalash Yatra travels 3000+ km across South Karnataka, carrying her legacy through every village and campus, uniting students, culture, and history.
This historic journey culminates at the ABVP National Conference in Dehradun.
#71stABVPConf
ಗಂಗಾವತಿ ನಗರದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯ ಕುರಿತು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಶ್ರೀ ಸಚಿನ ಕುಳಗೇರಿ ಅವರು ಪತ್ರಿಕಾಗೋಷ್ಠಿ ನಡೆಸಿದರು.
In Gangavathi city, a state executive meeting took place, during which ABVP Karnataka North state secretary, Shri Sachin Kulageri, held a press conference
ಬೀದರ್ನಲ್ಲಿ ಕರ್ನಾಟಕ ಉತ್ತರ ಎಬಿವಿಪಿ ವತಿಯಿಂದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ 200ನೇ ವರ್ಷದ ವಿಜಯೋತ್ಸವ ಹಾಗೂ ವೀರ ರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 'ರಾಣಿ ಚೆನ್ನಮ್ಮ ಹಾಗೂ ರಾಣಿ ಅಬ್ಬಕ ಅವರ ರಥಯಾತ್ರೆ ಸಮಾರಂಭದ'ಲ್ಲಿ ಪಾಲ್ಗೊಂಡು, ರಥ ಯಾತ್ರೆಗೆ ಚಾಲನೆ ನೀಡಿದ ಕ್ಷಣಗಳು.
@ABVPNorthKA@ABVPSouthKA@ABVPVoice
#ABVP #ABVPKarnataka
ಸಪ್ಟೆಂಬರ್ 19 ರಿಂದ 25 ರವರೆಗೆ ಕಿತ್ತೂರು ರಾಣಿ ಚೆನ್ನಮ್ಮ ಅವರ 200 ನೇ ವರ್ಷದ ವಿಜಯಯಾತ್ರೆ ಹಾಗೂ ರಾಣಿ ಅಬ್ಬಕ್ಕ ಅವರ 500 ಜಯಂತೋತ್ಸವ ಅಂಗವಾಗಿಎಬಿವಿಪಿ ವತಿಯಿಂದ ಆಯೋಜಿಸಿರುವ ರಥಯಾತ್ರೆಯ ಕುರಿತು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಶ್ರೀ ಸಚಿನ ಕುಳಗೇರಿ ಅವರು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
#rathayatre
19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಒಡಿಶಾದ NSUI ಮುಖ್ಯಸ್ಥ ಉದಿತ್ ಪ್ರಧಾನ್ ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ಹುಬ್ಬಳ್ಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಉಪಸ್ಥಿತರಿದ್ದರು.
#NSUI#OdishaHorror
ಈ ಘಟನೆ ಮಾರ್ಚ್ನಲ್ಲಿ ಭುವನೇಶ್ವರದ ಹೋಟೆಲ್ನಲ್ಲಿ ನಡೆದಿದೆ. ಸಹೋದರಿ ಸೌಮ್ಯ ಶ್ರೀ ಅವರ ಮೇಲೆ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷವು ಮೊದಲು ಇಂದು ತನ್ನ ಪಕ್ಷದ ಅಧಿಕೃತ ಸಂಘಟನೆಯ ಅಧ್ಯಕ್ಷನ ಮಾಡಿರುವ ಕೃತ್ಯದ ಕುರಿತು ನೋಡಿಕೊಳ್ಳಬೇಕು.
#nsuiexposed#odishahorror
NSUI ಅಧ್ಯಕ್ಷರ ಬಂಧನ!!!
19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ #NSUI ಅಧ್ಯಕ್ಷ ಉದಿತ್ ನಾರಾಯಣ್ ಪ್ರಧಾನ್ ಬಂಧಿಸಲಾಗಿದೆ. ಪ್ರಧಾನ್ ಆಕೆಯನ್ನು ಭೋಜನಕ್ಕೆ ಆಹ್ವಾನಿಸಿ, ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಪ್ರಜ್ಞಾಹೀನಗೊಳಿಸಿ, ನಂತರ ಅತ್ಯಾಚಾರ ಮಾಡಿದ್ದಾರೆ.
The Prant Abhyas Varg of ABVP North Karanataka concluded in the presence of Sh. S. Balakrishna, National Joint Organising Secretary, ABVP, Sh. Shiv Kumar, Zonal Organising Secretary and Dr. Prashant Sathe, Special Invitee NEC, at Jamakhandi, North Karanataka.