ಶಿರಸಿ ವಿಭಾಗ ಅಭ್ಯಾಸ ವರ್ಗವು ಕಾರವಾರ ಜಿಲ್ಲೆಯ ಹೊನ್ನಾವರದಲ್ಲಿ ನಡೆಯುತ್ತಿದ್ದು, ಉದ್ಘಾಟನೆಯನ್ನು ಡಾ : ವಿವೇಕ್ ಭಗತ್ ನೆರವೇರಿಸಿದರು.ಉದ್ಘಾಟನಾ ಅವಧಿಯಲ್ಲಿ ಶಿರಸಿ ವಿಭಾಗ ಸಂಚಾಲಕ ಕಮಲಾಕರ ಮರಾಠಿ, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ ಪೂರ್ಣಿಮಾ,ಕಾರವಾರ SFD ಸಂಚಾಲಕ ರಾಘು ಹಾಗು ನಗರ ಕಾರ್ಯದರ್ಶಿ ಕಿರಣ್ ನಾಯ್ಕ ಉಪಸ್ಥಿತರಿದ್ದರು.
#ABV
ಸ್ವಾತಂತ್ರ್ಯ 75 ಅಮೃತೋತ್ಸವ ವರ್ಷಾಚರಣೆ ನಿಮಿತ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಸಿ ಶಾಖೆಯಿಂದ ಶಿರಸಿಯ ಸೂಯೋಗ ವೃದ್ಧಾಶ್ರಮದಲ್ಲಿ ಶ್ರಮದಾನ ಹಾಗು ಹೊಸ ಕಟ್ಟಡಗಳಿಗೆ ಬಣ್ಣ ಹಚ್ಚಲಾಯಿತು...
@ABVPSirsii
@ABVPKaranataka @ABVPVoice
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರನ್ನು ಕಾರ್ಗಿಲ್ ವಿಜಯ ದಿವಸದಂದು ಸ್ಮರಿಸೋಣ.
Remember all the martyrs who sacrificed their lives in Kargil War on occasion of Kargil Vijay Diwas.
#KargilVijayDiwas2021@ABVPSirsii@ABVPKarnataka
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಸಿ ವಿಭಾಗ ವತಿಯಿಂದ ಹಾಸ್ಟೆಲ್ಗಳನ್ನು ಪ್ರಾರಂಭಿಸಬೇಕು ಹಾಗೂ ಹಾಸ್ಟೆಲ್ಗಳಿಗೆ ಸ್ಯಾನಿಟೈಸರ್ ಮಾಡಿಸಬೇಕಾಗಿ ಮತ್ತು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ಒದಗಿಸಬೇಕೆಂದು ಶಿರಸಿ,ಸಿದ್ದಾಪುರ,ಕುಮಟಾಶಾಖೆಗಳಿಂದ ಮನವಿ ನೀಡಲಾಯಿತು.
@ABVPKarnataka@ABVPSirsii@ABVPVoice@subbiah_doctor
ಯಾವನು ತಾನು ಸ್ವೀಕರಿಸಿದ ತತ್ವದ ದಿಕ್ಕಿನಲ್ಲೇ ತನ್ನ ಬದುಕಿನ ಪ್ರತಿಯೊಂದು ಹೆಜ್ಜೆಯನ್ನು ಹಾಕುತ್ತಾನೋ, ಅಂಥವನೇ ವಂದನೆಗೆ, ಅನುಕರಣೆಗೆ ಯೋಗ್ಯ.
- ಪರಮ ಪೂಜನೀಯ ಡಾಕ್ಟರ್ ಜಿ
#FridayMotivation@ABVPKarnataka@ABVPSirsii