ಇಂಕ್ವಿಲಾಬ್ ಝಿಂದಾಬಾದ್..
ಭಾರತದ ಸ್ವಾತಂತ್ರ್ಯದ ನವಸೂರ್ಯೋದಯಕ್ಕಾಗಿ ಬ್ರಿಟೀಷರ ಗಲ್ಲಿಗೆ ನಗುನಗುತ್ತಾ ಶಿರವ ನೀಡಿದ ಕ್ರಾಂತಿಕಾರಿ ರತ್ನಗಳ ಬಲಿದಾನದ ಸ್ಮರಣಾರ್ಥ ಕಾರ್ಕಳ ABVP ಪ್ರಸ್ತುತ ಪಡಿಸುವ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಕೂಟ ಬಲಿದಾನ್ ಟ್ರೋಫಿ-2025 ಮಾರ್ಚ್ 23 ಭಾನುವಾರ ಕಾರ್ಕಳದ ಸ್ವರಾಜ್ ಮೈದಾನದಲ್ಲಿ..
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕ ವತಿಯಿಂದ ಶಿರಡಿ ಸಾಯಿ ಕಾಲೇಜಿನಲ್ಲಿ ಭಗತ್ ಸಿಂಗ್ ಜಯಂತಿ ಆಚರಿಸಲಾಯಿತು ಮತ್ತು ಕಾಲೇಜು ಘಟಗ ಉದ್ಘಾಟನೆ ಮಾಡಲಾಯಿತು.
#ABVPShiridisaicollege#ABVPKarkala#ABVPUdupi
ಕ್ರಾಂತಿಕಾರಿ, ಸ್ವಾತಂತ್ರ್ಯ ಯಜ್ಞದಲ್ಲಿ ಹವಿಸ್ಸಿನಂತೆ ಅರ್ಪಿಸಿಕೊಂಡ ಧೀರ, ಭಾರತ ಮಾತೆಯನ್ನು ತನ್ನ ಹೃದಯ ಪುಷ್ಪದಿಂದ ಆರಾಧಿಸಿದ ಮಹಾನ್ ಚೇತನ ಭಗತ್ ಸಿಂಗ್ ಅವರ ಜನ್ಮದಿನದಂದು ಶತ ನಮನಗಳು.
#BhagatSinghJayanti
After protesting the accidental death of innocent nitte student caused by overcrowded bus commutation due to a shortage of buses ABVP has submitted a memorandum to Divisional Commissioner of KSRTC Mangaluru division demanding additional busses for the routes connecting to Nitte
After protesting the accidental death of an innocent Nitte student caused by overcrowded bus commutation due to a shortage of buses, ABVP has submitted a memorandum to RTO District officer demanding additional bus permits for the routes connecting to Nitte.
#ABVPNitte
ABVP has submitted a memorandum to District Commissioner of Udupi demanding justice for the accidental death of an innocent Nitte student, caused by overcrowded bus commutation due to a shortage of buses.
#ABVPNitte#ABVPKarkala#ABVPUdupi#justiceforjanith
ನಿಟ್ಟೆಯಲ್ಲಿ ಬುಧವಾರ ಕಾಲೇಜು ವಿದ್ಯಾರ್ಥಿ ಬಸ್ನಿಂದ ಬಿದ್ದು ಮೃತಪಟ್ಟಿರುವ ಘಟನೆಯ ಹಿನ್ನೆಲೆಯಲ್ಲಿ ಖಾಸಗಿ ಬಸ್ಗಳ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್ಟಿಒ) ನಿರ್ಲಕ್ಷ್ಯ ಧೋರಣೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಇಂದು ನಿಟ್ಟೆಯಲ್ಲಿ ಪ್ರತಿಭಟನೆ ಮಾಡಲಾಯಿತು.
#ABVPNitte#ABVPKarkala
ನಿಟ್ಟೆಯಲ್ಲಿ ಬುಧವಾರ ಕಾಲೇಜು ವಿದ್ಯಾರ್ಥಿ ಬಸ್ನಿಂದ ಬಿದ್ದು ಮೃತಪಟ್ಟಿರುವ ಘಟನೆಯ ಹಿನ್ನೆಲೆಯಲ್ಲಿ ಖಾಸಗಿ ಬಸ್ಗಳ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್ಟಿಒ) ನಿರ್ಲಕ್ಷ್ಯ ಧೋರಣೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಇಂದು ನಿಟ್ಟೆಯಲ್ಲಿ ಪ್ರತಿಭಟನೆ ಮಾಡಲಾಯಿತು.
#ABVPNitte#ABVPKarkala
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕು ವತಿಯಿಂದ, 25 ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ,ಹೆಬ್ರಿಯ ಎಸ್ ಆರ್ ಎಸ್ ಕಾಲೇಜಿನ ವಿದ್ಯಾರ್ಥಿಗಳು 600ಕ್ಕೂ ಅಧಿಕ ಕೃತಜ್ಞತಾ ಪತ್ರಗಳನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಕಳುಹಿಸುವುದರ ಮೂಲಕ ತಮ್ಮ ಹೃತ್ತೂರ್ವಕ ಗೌರವವನ್ನು ಸಲ್ಲಿಸಿದರು.
#ABVPHebri#ABVPKarkala
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕು ವತಿಯಿಂದ ಹೆಬ್ರಿ ಅಮೃತ ಭಾರತಿ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
#ABVPHebri#ABVPKarkala#ABVPUdupi
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ವತಿಯಿಂದ 76ನೇ ರಾಷ್ಟ್ರೀಯ ವಿದ್ಯಾರ್ಥಿ ದಿವಸದ ಅಂಗವಾಗಿ ಬಿಸಿಎಂ ಹಾಸ್ಟೆಲ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ ಮಾಡಲಾಯಿತು.
#Rastriyavidyarthidivas#ABVPKarkala#ABVPUdupi
ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸ೦ಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 76ನೇ ಸಂಸ್ಥಾಪನ ದಿನದಂದು ಎಲ್ಲಾ ಎಬಿವಿಪಿ ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಹಾರ್ದಿಕ ಶುಭಾಶಯಗಳು.
#ABVP76
ಶಿಕ್ಷಣದಲ್ಲಿ ಭಾರತೀಯತೆಯ ಭಾವವಿರಬೇಕು ಈ ಶಿಕ್ಷಣದಿಂದ ವ್ಯಕ್ತಿತ್ವದ ನಿರ್ಮಾಣವಾಗಬೇಕು ಇಂತಹ ಶಿಕ್ಷಣ ಪಡೆದ ವ್ಯಕ್ತಿಗಳಿಂದ ರಾಷ್ಟ್ರದ ಪುನರ್ನಿರ್ಮಾಣ ಆಗಬೇಕು ಆ ರಾಷ್ಟ್ರ ವಿಶ್ವಗುರುವಾಗಿ ಜಗತ್ತಿಗೆ ಬೆಳಕು ನೀಡುವಂತಾಗಬೇಕು.
- ವಸಂತ್ ಕುಮಾರ್
#ABVPKarnatakaSouth#PrantAbhyasaVarga