ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಜ್ಞಾನ ಸಂತ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ವರ್ಷದ ಪುಣ್ಯತಿಥಿ ಪ್ರಯುಕ್ತ "ಸಾಮರಸ್ಯ ಸಪ್ತಾಹ" ಕಾರ್ಯಕ್ರಮವನ್ನು ವೈಕುಂಠ ಬಾಳಿಗ ಕಾನೂನು ಕಾಲೇಜು ವಿದ್ಯಾರ್ಥಿನಿ ನಿಲಯದಲ್ಲಿ ಹಮ್ಮಿಕೊಳ್ಳಲಾಯಿತು.
#ಸಾಮರಸ್ಯಸಪ್ತಾಹ#ABVPUdupi#ABVPForStudents
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಜ್ಞಾನ ಸಂತ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ವರ್ಷದ ಪುಣ್ಯತಿಥಿ ಪ್ರಯುಕ್ತ "ಸಾಮರಸ್ಯ ಸಪ್ತಾಹ" ಕಾರ್ಯಕ್ರಮವನ್ನು ಬಿಡನಗುಡ್ಡೆ SC/ST ಬಾಲಕರ ನಿಲಯದಲ್ಲಿ ಹಮ್ಮಿಕೊಳ್ಳಲಾಯಿತು.
#ಸಾಮರಸ್ಯಸಪ್ತಾಹ#ABVPUdupi#ABVPForStudents
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಜ್ಞಾನ ಸಂತ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ವರ್ಷದ ಪುಣ್ಯತಿಥಿ ಸಲುವಾಗಿ ನಡೆಯಲಿರುವ "ಸಾಮರಸ್ಯ ಸಪ್ತಾಹ" ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಯನ್ನು ಮಾಡಲಾಯಿತು. ನಂತರ ಬಿ.ಸಿ.ಎಂ ವಿದ್ಯಾರ್ಥಿನಿ ನಿಲಯ ಬನ್ನಂಜೆ ಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
#ಸಾಮರಸ್ಯಸಪ್ತಾಹ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಜ್ಞಾನ ಸಂತ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ವರ್ಷದ ಪುಣ್ಯತಿಥಿ ಸಲುವಾಗಿ ನಡೆಯಲಿರುವ "ಸಾಮರಸ್ಯ ಸಪ್ತಾಹ" ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಯನ್ನು ಮಾಡಲಾಯಿತು. ನಂತರ ಬಿ.ಸಿ.ಎಂ ವಿದ್ಯಾರ್ಥಿ ನಿಲಯ ಕಾಪುವಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
#ಸಾಮರಸ್ಯಸಪ್ತಾಹ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಡಿಸೆಂಬರ್ 2 ರಿಂದ 8 ರ ವರೆಗೆ ಜ್ಞಾನ ಸಂತ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ರವರ 68 ನೇ ಪುಣ್ಯತಿಥಿ ಸಲುವಾಗಿ ಸಾಮರಸ್ಯ ಸಪ್ತಾಹ ಕಾರ್ಯಕ್ರಮಗಳು ನಡೆಯಲಿದೆ.
#ಸಾಮರಸ್ಯಸಪ್ತಾಹ#ABVPUdupi
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಹುದ್ದೆಯನ್ನು ರಾಜ್ಯಪಾಲರ ಬದಲು ಮುಖ್ಯಮಂತ್ರಿಗಳಿಗೆ ನೀಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ಅಜ್ಜರಕಾಡು ಯುದ್ಧ ಸ್ಮಾರಕದ ಬಳಿ ಪ್ರತಿಭಟನೆಯನ್ನು ನಡೆಸಲಾಯಿತು.
#ABVPForStudents
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ - ವೈಕುಂಠ ಬಾಳಿಗ ಕಾನೂನು ಕಾಲೇಜು ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾಲೇಜು ಘಟಕದ ನೂತನ ಅಧ್ಯಕ್ಷರಾಗಿ ಅಭಿಲಾಷ್ ಹಾಗೂ ಕಾರ್ಯದರ್ಶಿಯಾಗಿ ಸಂಜನಾ ಆಯ್ಕೆಯಾದರು.
ವಿದ್ಯಾರ್ಥಿ ಶಕ್ತಿ - ರಾಷ್ಟ್ರ ಶಕ್ತಿ
ಭಾರತ್ ಮಾತಾ ಕೀ ಜೈ 🚩
#ABVPUdupi#ABVPVBCL
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ - ಪೂರ್ಣ ಪ್ರಜ್ಞಾ ಕಾಲೇಜು ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾಲೇಜು ಘಟಕದ ನೂತನ ಅಧ್ಯಕ್ಷರಾಗಿ ಪ್ರಮತ್ ಹಾಗೂ ಕಾರ್ಯದರ್ಶಿಯಾಗಿ ಸಿಂಧು ಆಯ್ಕೆಯಾದರು.
ವಿದ್ಯಾರ್ಥಿ ಶಕ್ತಿ - ರಾಷ್ಟ್ರ ಶಕ್ತಿ
ಭಾರತ್ ಮಾತಾ ಕೀ ಜೈ 🚩
#ABVPUdupi#ABVPPPC
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ತಾಲೂಕು ಅಭ್ಯಾಸವರ್ಗವು ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಸಂಪನ್ನಗೊಂಡಿತು. ನೂತನ ಅಧ್ಯಕ್ಷರಾಗಿ ಸದಾನಂದ ಭಟ್ ಹಾಗೂ ಕಾರ್ಯದರ್ಶಿಯಾಗಿ ಮಾಣಿಕ್ಯ ಭಟ್ ಅವರನ್ನು ಆರಿಸಲಾಯಿತು ಮತ್ತು ವಿವಿಧ ಜವಾಬ್ದಾರಿಯನ್ನು ಘೋಷಿಸಲಾಯಿತು.
#ABVPUdupi#ABVPForStudents
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಅಜ್ಜರಕಾಡು ಯುದ್ಧಸ್ಮಾರಕದ ಬಳಿ ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ನೀಡಲಾಯಿತು.
#ABVPUdupi#ABVPForStudents#ABVPForEducation
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶುಭಾಷಯ ಪತ್ರಗಳನ್ನು ನೀಡುವುದರ ಮೂಲಕ ಶಿಕ್ಷಕರಿಗೆ ಶುಭಾಷಯ ಕೋರಲಾಯಿತು.
#ABVPUdupi#teacherday
ABVP Udupi strongly condemns the heinous gang rape in Karkala by Altaf and his accomplices. We demand a swift investigation and the strictest punishment for all perpetrators. It's alarming that such an incident could happen in Udupi district.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ರಕ್ಷಾ ಬಂಧನದ ವಿಶೇಷ ದಿನದಂದು ದೇಶ ಸೇವೆ ಗೈಯುತ್ತಿರುವ ಪೊಲೀಸ್ ಅಧಿಕಾರಿಗಳು, ಅಂಚೆ ಕಛೇರಿ ಅಧಿಕಾರಿಗಳು, ನ್ಯಾಯಾಲಯದ ಗುಮಾಸ್ತರು ಸೇರಿದಂತೆ ಗೌರವಪೂರ್ವಕವಾಗಿ ರಾಷ್ಟ್ರಾಭಿಮಾನದ ಸಂಖೇತವಾದ ರಕ್ಷೆಯನ್ನು ಕಟ್ಟಲಾಯಿತು.
#ABVPUdupi#ABVPForSociety
The Akhil Bharatiya Vidyarthi Parishad Udupi City Unit held a silent candle march from Clock Tower to Ajjarakadu, Udupi, condemning the heinous crime committed against the young lady doctor in West Bengal.
#justiceformoumita#ABVPUdupi#ABVPForSociety
जिस राज्य की मुख्यमंत्री स्वयं एक महिला है, उस राज्य में महिलाओं के साथ बढ़ते अपराधों की घटनाएं अत्यंत चिंताजनक हैं। ममता बनर्जी का हाथ पश्चिम बंगाल में बलात्कार, हत्या और आपराधिक मामलों को अंजाम देने वाले अपराधियों को संरक्षण प्रदान करने वालों के साथ है: श्री @yagywalkya (राष्ट्रीय महामंत्री, अभाविप)
The Akhil Bharatiya Vidyarthi Parishad Udupi City Unit held a silent candle march from Clock Tower to Ajjarakadu, Udupi, condemning the heinous crime committed against the young lady doctor in West Bengal.
#justiceformoumita#ABVPUdupi#ABVPForSociety
ABVP Udupi honored the tribute to the young doctor who was a victim of rape and murder at RG Kar Medical College in West Bengal.
#Justice#ABVPUdupi#ABVPForSociety