ಒಂದು ತಿಂಗಳ ಹಿಂದೆ ಅಷ್ಟೇ ಒಂದು ಗಂಟೆ ಅಷ್ಟು ಮಾತಾಡಿದೆ, ಇನೊಂದು ಸಲ ಸುದೀಪಣ್ಣ ನ ನೋಡ್ಬೇಕು ಫೋಟೋ ಬೇಕು ಅಂದಿದೆ 🥺🥺🥺
ಅರೋಗ್ಯ ಚನ್ನಾಗಿ ನೋಡ್ಕೋ ಎಲ್ಲರೂ ಮತ್ತೇ ಹೋಗೋಣ ಅಂತ ಮಾತಾಡಿದ್ವಿ
ನೋಡಿದ್ರೆ ನೀವೇ ಇಲ್ಲ
ಅಪ್ಪಟ ಅಭಿಮಾನಿ ನ ಕಳೆದುಕೊಂಡ ನೋವು ನಮ್ಮಗಿರುತೇ
ಆತ್ಮಕ್ಕೆ ಶಾಂತಿ ಸಿಗಲೀ
#PAVAN miss u 💐🙏🏻
@KicchaSudeep
#Mark records a ₹15Cr+ Day 1 opening 💥
Day 2 shows go HOUSEFULL across Karnataka..
Weekend sees more screens added..
Strong ratings and positive reviews everywhere!
New Year Tamil release buzz just got bigger 🚀
ಇಂದು ನಮ್ಮ ಸೂಪರ್ಸ್ಟಾರ್ ಕಿಚ್ಚ ಸುದೀಪ್ ಅಣ್ಣ ಅಭಿನಯದ ಕನ್ನಡ ಸಿನಿಮಾ MARK ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಭರ್ಜರಿ ಯಶಸ್ಸು ದೊರಕಲಿ ಎಂದು ಹೃತ್ಪೂರ್ವಕವಾಗಿ ಶುಭಾಶಯಗಳು – #AIBKSFA_BIDAR_KSSS (R) ವತಿಯಿಂದ.
make the movie a blockbuster! #MARK KICCHA BOYS @kichchasudeepa All the best DEEPANNA ❤️💐😘😘
ಪ್ರೀತಿಯ ಪ್ರಿಯಾ ಅಕ್ಕ, @iampriya06
ನಿಮ್ಮ ಪ್ರೀತಿ ಮತ್ತು ನಂಬಿಕೆಯೊಂದಿಗೆ ನಮ್ಮೊಂದಿಗೆ ನಿಂತಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಅಕ್ಕಾ♥️. ನಾವು ನಿಮ್ಮನ್ನು ಹೆಮ್ಮೆಪಡುವಂತೆ ಮಾಡುತ್ತೇವೆ ಎಂದು ಭರವಸೆ ನೀಡುತ್ತೇವೆ.✨
@KicchaSudeep@iampriya06@Kichchacreatiin
Here is the CDP to Celebrate Abhinaya Chakravarthy @KicchaSudeep 's 29 Years Incredible Journey In Indian Cinema
You have been an epitome of acting and performance.Let’s welcome the 30th year with much awaited #BRBFirstBlood#29YearsOfSUDEEPism
@KicchaSudeep Dear Deepanna, whtver your decision is, it ill be right.
Thr mst be a strong reason wy you are rejecting or nt accepting the award. You may want the award to be givn to upcmng actors just like you don't want it. This is the right decision. We alwys love you #kiccha@KicchaSudeep