ಸ್ವಂತ ಬಲದ ಮೇಲೆ ಗೆಲ್ಲುವ ಯೋಗ್ಯತೆ ಇಲ್ಲ, ಇನ್ನೊಬ್ಬರನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ಇಲ್ಲ.!!
ಹೊಂದಾಣಿಕೆ ರಾಜಕಾರಣ ಮಾಡಿಕೊಂಡೆ ಕಾರ್ಯಕರ್ತರ ಭಾವನೆಗಳನ್ನು ಸಮಾಧಿ ಮಾಡಿದವರಿಂದ ಹಿಂದುತ್ವದ ರಕ್ಷಣೆ ಕನಸಿನ ಮಾತು.
@nrkbjp
ಇಲ್ಲಿ ಚಪ್ಪಾಳೆ ಬಾರಿಸುತ ಕುಂತ ಹುಚ್ಚು *** ... ಈಗ ಹಿಂದು ಹುಲಿ ಅನಂತಕುಮಾರ್ ಅವರಿಗೆ ಹುಚ್ಚ ಅಂತ ಇದ್ದಾನೆ..
ಇವನ ಯೋಗ್ಯತೆಗೆ ಒಂದು ನೇರ ಚುನಾವಣೆ ಸ್ಪರ್ಧಿಸಲಾಗಿಲ್ಲ.!
ಕೊನೆಯ ಪಕ್ಷ ವಿಧಾನ ಪರಿಷತ್ ಗಾದರೂ ನೇರ ಚುನಾವಣೆ ಎದರಿಸಿದ್ದಾನಾ ಅದೂ ಇಲ್ಲ...
@nrkbjp