ಅಕ್ರಮ ಮರಳು ದಂಧೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಎಂಬುದು ಸಭಾಧ್ಯಕ್ಷರ ಆಪ್ತರನ್ನು ಹೊರತುಪಡಿಸಿ ಎಂಬ ಅನಧಿಕೃತ ನಿಯಮವೇನಾದರು ಇದೆಯೇ ಮಾನ್ಯ@DCDK9 ಉಳ್ಳಾಲದಲ್ಲಿ@utkhaderಆಪ್ತರು ಅಕ್ರಮ ಮರಳು ದಂಧೆ ನಡೆಸುವ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವ ಬದಲು ಪೋಲೀಸರೇ ದಂಧೆಕೋರರಿಗೆ ಬೆಂಗವಾಲಾಗಿ ನಿಂತು ಸಹಾಯ ಮಾಡುತ್ತಿದ್ದಾರೆ
ಈ ದೇಶದ ಮುಸ್ಲಿಮರ ಮತವನ್ನು ಪಡೆದು ಅಧಿಕಾರ ನಡೆಸಿ ಮುಸ್ಲಿಮರ ಆರಾಧನ ಕೇಂದ್ರವಾದ ಬಾಬ್ರಿ ಮಸೀದಿ ಧ್ವಂಸಗೊಳಿಸಿ ಅದೇ ಜಾಗದಲ್ಲಿ ರಾಮ ಮಂದಿರ ಆಗಲು ನಾವೇ ಕಾರಣಕರ್ತರು ಎಂದು ಬೀಗಿಕೊಳ್ಳುವ @INCKarnataka ಅದೇ ಕಾರಣದಿಂದ ಸಂಘಪರಿವಾರ ದೇಶಾದ್ಯಂತ ನರಮೇಧ ನಡೆಸಿ ಕೊಲ್ಲಲ್ಪಟ್ಟ ಲಕ್ಷಾಂತರ ಅಮಾಯಕ ಮುಸ್ಲಿಮರ ಕುಟುಂಬದ ಕಣ್ಣೀರಿನ ಶಾಪ ನಿಮಗೆ
ಮಾಹಿತಿಯನ್ನು ನೀಡದೆ ಸಭೆ ನಡೆಸಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿರುವುದು ಚುನಾಯಿತ ಜನಪ್ರತಿನಿಧಿಗಳಿಗೆ ಮಾಡಿದ ಅನ್ಯಾಯವಾಗಿದೆ. ಆದ್ದರಿಂದ ಈ ನಿರ್ಣಯವನ್ನು ರದ್ದು ಪಡಿಸಿ ಪಕ್ಷಪಾತಿ PDO ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾಯಿತ ಸದಸ್ಯರುಗಳು ನಡೆಸುತ್ತಿರುವ ಪ್ರತಿಭಟನೆಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಆಗ್ರಹಿಸುತ್ತೇನೆ
2/2
ದ. ಕ. ಜಿಲ್ಲೆಯ ಸಜೀಪ ಮುನ್ನೂರು ಪಂಚಾಯಿತಿ PDO ಲಕ್ಷ್ಮಣ್ ರವರು ಅಧಿಕಾರ ವಹಿಸಿದ ನಂತರ ಪಂಚಾಯತ್ ಕಾರ್ಯಚಟುವಟಿಕೆಯಲ್ಲಿ ಚುನಾಯಿತ ಸದಸ್ಯರುಗಳನ್ನು ಯಾವುದೇ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಪಕ್ಷೀಯವಾಗಿ ವರ್ತಿಸುತ್ತಿದ್ದು ಇದರಿಂದ ಗ್ರಾಮದ ಅಭಿವೃದ್ಧಿಗೆ ತೊಡಕುಂಟಾಗಿದೆ. ದಿನಾಂಕ 21.10.23 ರಂದು 8 ಪಂಚಾಯತ್ ಸದಸ್ಯರಿಗೆ ಯಾವುದೇ
1/2
ಮಾನ್ಯ @PriyankKharge! ದಕ್ಷಿಣ ಕನ್ನಡ ಜಿಲ್ಲೆಯ ಸಜಿಪಮುನ್ನೂರು ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಎಚ್ ಲಕ್ಷ್ಮಣ್ ಪಂಚಾಯತ್ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೆ, ಅಧಿಕಾರ ದುರುಪಯೋಗಿಸುತ್ತಿದ್ದಾರೆ.ಪತ್ರಿಕಾಗೋಷ್ಠಿ, ಮೇಲಾಧಿಕಾರಿಗೆ ದೂರು ಎಲ್ಲಾನೂ ಆಯ್ತು. ಸ್ಪಂದನೆ ಸಿಗದೇ ಇದೀಗ ಪ್ರತಿಭಟನೆ ನಡೆಸಲಾಗುತ್ತಿದೆ, ಕ್ರಮ ಕೈಗೊಳ್ಳಿ
ಸಜೀಪ ಮುನ್ನೂರು PDO ಎಚ್ ಲಕ್ಷಣ್ ಬಗ್ಗೆ ಪಂಚಾಯತ್ ಸದಸ್ಯರು ಮೇಲಾಧಿಕಾರಿಗಳಿಗೆ ಮೌಖಿಕ ಲಿಖಿತ ದೂರು ನೀಡಿ, ಪತ್ರಿಕಾಗೋಷ್ಠಿಯಲ್ಲಿ ಪ್ರಸ್ಥಾಪಿಸಿದರೂ, ಪಂಚಾಯತ್ ಅಂಗಳದಲ್ಲಿ ಪ್ರತಿಭಟಿಸುತ್ತಿದ್ದ ಸದಸ್ಯರ ಮೇಲೆ ಇನ್ನೂ ತನ್ನ ದರ್ಪ ತೋರುತ್ತಿರುವವನ ಮೇಲೆ ಹೆಡೆಮುರಿ ಕಟ್ಟಿ ಕಾನೂನಿನ ಕುಣಿಕೆಗೊಳಪಡಿಸಲು ಸಾಧ್ಯವಿಲ್ಲವೇ @PriyankKharge ???
ಮಾನ್ಯ @PriyankKharge ರವರೇ
ಸುಮಾರು 8 ಗ್ರಾಮ ಪಂಚಾಯತ್ ಸದಸ್ಯರಿಗೆ ಆಹ್ವಾನ ನೀಡದೆ ಸಾಮಾನ್ಯ ಸಭೆ ನಡೆಸಿ ಪಂಚಾಯತ್ ರಾಜ್ ಕಾಯ್ದೆಯ ಉಲ್ಲಂಘನೆ ಮಾಡಿರುವ ಬಿಜೆಪಿ ಏಜೆಂಟ್ ಬಂಟ್ವಾಳ ತಾಲೂಕಿನ ಮುನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೆಚ್ ಲಕ್ಷಣ್ ಎಂಬವರನ್ನು ಕೂಡಲೇ ವಜಾ ಗೊಳಿಸಿ ಜನಪ್ರತಿನಿಧಿಗಳ ಹಕ್ಕನ್ನು ಕಾಪಾಡಿ !!
Abul Kalam Azad 1888-1958 A scholar and freedom fighter, Abul Kalam Azad was the first education minister of independent India. He was a staunch nationalist and believed that Indian Muslims should play a leading role in the development of the new nation #MuslimSacrificeForFreedom
ಎಸ್ಡಿಪಿಐಯ ಪರಮ ಶತ್ರು BJP ಪಕ್ಷವು ED, NIA, ATS ನಂತಹ ತನಿಖಾ ಸಂಸ್ಥೆಗಳ ಮೂಲಕ ಒತ್ತಡ ಹೇರಿದಾಗಲೇ ಹೊಂದಾಣಿಕೆಯಾಗದ ಎಸ್ಡಿಪಿಐ ಪಕ್ಷವು ಜುಜುಬಿ ಸ್ಥಾನ ಮಾನಗಳಿಗಾಗಿ ಹೊಂದಾಣಿಕೆಯ ರಾಜಕೀಯ ಮಾಡುವುದುಂಟೇ ?
#StopFakePropaganda#SDPINeverWithBJP
Do not listen to rumors about Thalappadi Gram Panchayat President Election: SDPI
Irshad Ajjindka, President, SDPI Mangalore (Ullal) Assembly Constituency
#SDPI#DakshinaKannada#GramPanchayathElection
ಹುಬ್ಬಳ್ಳಿಯಲ್ಲಿ ಪ್ರವಾದಿ ನಿಂದನೆ ಪ್ರಕರಣದಲ್ಲಿ, ಪೊಲೀಸ್ ಠಾಣೆಗೆ ಕಲ್ಲೇಸದರು ಎನ್ನುವ ಆರೋಪ ಹೊರಿಸಿ 166 ಮುಸ್ಲಿಂ ಯುವಕರು 1 ವರ್ಷದಿಂದ UAPA ಹಾಕಿ ಜೈಲಿನಲ್ಲಿ ಇಟ್ಟಿದ್ದಾರೆ ಆದರೆ ಮಂಡ್ಯದ ಇದ್ರಿಸ್ ನನ್ನು ಕೊಂದ ಪುನೀತ್ ಕೆರೆಹಳ್ಳಿ & 4 ಜನರಿಗೆ 45 ದಿನಕ್ಕೆ ಜಾಮೀನು ನೀಡಿದ್ದಾರೆ.
ಈ ತಾರತಮ್ಯ ಕೊನೆಗೂಳಿಸಿ ಮಾನ್ಯ @CMofKarnataka
ಉಳ್ಳಾಲ ಕ್ಷೇತ್ರದ @JanataDal_S ಪಕ್ಷದ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಅಪಹರಿಸಿ ಬೆದರಿಸುವ ಮೂಲಕ ನಾಮಪತ್ರವನ್ನು ಹಿಂಪಡೆಯುವಂತೆ ಮಾಡಿದ @utkhader ರವರೇ,
ಇದರಲ್ಲಿ ನಿಮ್ಮ ಕೈವಾಡ ಇಲ್ಲದೇ ಇದ್ದಲ್ಲಿ ಯಾಕಾಗಿ ತಾವು ಇಲ್ಲಿಯ ತನಕ ಮೌನವಾಗಿದ್ದೀರಿ.
Hidutva terrorists with slogans of "Jai Shri Ram" shot ex-MP Atiq and his brother in front of the police, and the police did not even fire a single bullet for protection. Welcome to Uttar Pradesh.
Not a single bullet fired by the police who were giving security to a former MP. They were killed handcuffed. This is totally staged murder of a former parliamentarian. This is shameful & disgusting.
#AtiqAhmad#ResignYogi#uttarpardesh#uttarpradeshpolice#Sameonuppolice https://t.co/hznebQ1BRZ
Police stays just behind the shooter in total inactive mode or you can see police grabbing just by hand. Why police didn't shoot the shooter
Hows this justified
Its like police assisting the shooter and waiting for right time to arrest him
#AtiqueAhmed#uttarpardesh#jungleraj
ಹಿಜಾಬ್ ಸಾಂವಿಧಾನಿಕ ಹಕ್ಕಾಗಿದ್ದರೂ ಕೂಡ ಸಂಘ ಪರಿವಾರವನ್ನು ತೃಪ್ತಿ ಪಡಿಸುವ ಸಲುವಾಗಿ ಮುಸ್ಲಿಂ ಹುಡುಗಿಯರನ್ನು ಭಟ್ರು ಸುಡು ಬಿಸಿಲಿನಲ್ಲಿ ನಿಲ್ಲಿಸಿ ಕಣ್ಣೀರು ಹಾಕಿಸಿದ ಶಾಪದ ಪ್ರತಿಫಲ !!
ಅನ್ಯಾಯವೆಸುಗುವವರಿಗೆ ಸೃಷ್ಟಿಕರ್ತನು ತಕ್ಕ ಪಾಠ ಕಲಿಸಿಯೇ ತೀರುತ್ತಾನೆ.
#KarmaReturns