ಇಂದು ನನ್ನ ಗೃಹ ಕಚೇರಿಯಲ್ಲಿ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪರಮಪೂಜ್ಯ ಜಗದ್ಗುರು ಶ್ರೀಪ್ರಸನ್ನಾನಂದ ಪುರಿ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಸಮುದಾಯದ ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಿ, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಅಧಿನಿಯಮ–2022ರಡಿ ಹೆಚ್ಚಿಸಲಾದ ಶೇ.17 ಹಾಗೂ ಶೇ.7ರ ಮೀಸಲಾತಿಯನ್ನು ಶೀಘ್ರ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಮುಂದಿನ ರೂಪುರೇಷೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ನ್ಯಾಯಾಲಯದಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಿ ಹೆಚ್ಚಿಸಲಾದ ಮೀಸಲಾತಿಯ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿ ಹಾಗೂ ಪರಮಪೂಜ್ಯ ಶ್ರೀಗಳ ಮಾರ್ಗದರ್ಶನಕ್ಕೆ ಸ್ಪಂದಿಸಿ, ರಾಜ್ಯ ಸರ್ಕಾರವು ಹಿರಿಯ ಕಾನೂನು ತಜ್ಞ ಪ್ರೊ. ರವಿವರ್ಮ ಕುಮಾರ್ ಅವರನ್ನು ನೇಮಿಸಿರುವುದು ಸ್ವಾಗತಾರ್ಹ ಮತ್ತು ಸಮುದಾಯದ ಹಿತದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.
ಈ ನಿರ್ಧಾರಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಸಾಮಾಜಿಕ ನ್ಯಾಯ, ಸಂವಿಧಾನಬದ್ಧ ಹಕ್ಕುಗಳ ರಕ್ಷಣೆ ಹಾಗೂ ಪರಿಶಿಷ್ಟ ಸಮುದಾಯಗಳ ಸಬಲೀಕರಣಕ್ಕಾಗಿ ನಮ್ಮ ಬದ್ಧತೆ ಮತ್ತು ಹೋರಾಟ ನಿರಂತರವಾಗಿರಲಿದೆ.
ಈ ಸಂದರ್ಭದಲ್ಲಿ ಹಿರಿಯರಾದ ಮಾಜಿ ಸಚಿವರು ಶ್ರೀ ಕೆ.ಎನ್. ರಾಜಣ್ಣ, ಎಜಿ ಶ್ರೀ ಶಶಿಕುಮಾರ್ ಶೆಟ್ಟಿ ಸೇರಿ ಪ್ರಮುಖರು ಉಪಸ್ಥಿತರಿದ್ದರು.
#SatishJarkiholi #bengaluru #Karnataka
Visited the Office of the Additional Director General of Police (ADGP), Communication, Logistics & Modernization in Bengaluru for a review of the critical systems that keep the Karnataka State Police connected, responsive and future-ready.
Reviewed key areas including the wireless communication network, the 1930 Cyber Helpline, Namma 112 emergency response system, motor transport operations and ongoing modernisation initiatives.
Also reviewed measures to strengthen cyber fraud response through faster lien marking, closer coordination with banks, specialised training for personnel and greater use of digital platforms, along with the expansion of the digital wireless network, police IT infrastructure and forensic capabilities.
Modern policing requires modern technology. We will continue to strengthen digital infrastructure, intelligent systems and institutional capacity to enable faster response, better coordination and more effective policing across Karnataka.
ಈ ಬಾರಿ UPSCಗೆ ಕೋಲಾರ ಜಿಲ್ಲೆಯಿಂದ 5 ಮಂದಿ ಆಯ್ಕೆಯಾಗಿದ್ದಾರೆ, ಅವರಿಗೆ ವೈವಾ ಸಂದರ್ಶನಕ್ಕೆ ದೆಹಲಿಗೆ ತೆರಳಲು ತಗಲುವ ವೆಚ್ಚವನ್ನು ಸರ್ಕಾರ ಭರಿಸಬೇಕು.
- ಶ್ರೀ ಇಂಚರ ಗೋವಿಂದರಾಜು, ವಿಧಾನ ಪರಿಷತ್ ಸದಸ್ಯರು
#ವಿಧಾನಪರಿಷತ್#ಬಜೆಟ್_ಅಧಿವೇಶನ2026
UPSC is never meant for the lower middle class. It's always game for the high class and the poor class.
Rich can afford years of preparation because they have financial support Poor take the risk because they feel they have nothing to lose. But lower middle class is stuck in the middle they have responsibilities, financial pressure and less time to keep trying if they fail. So risk of preparing for UPSC is much bigger.
Dearest @AshwiniVaishnaw ji,
Why should a RAC passenger bear full charge for 50% of a side lower seat? Isn't it unfair?
Once the chart is prepared, Railways must refund 50% of the fare with interest for RAC passengers. The same source of payment can be used for the refund.
Pls implement this immediately. I see many ladies and senior citizens who travel by RAC, without sleep and they pay full charge.
If any of you reading this feel that this should be implemented immediately, comment with your thoughts and share until Railways makes it a fair deal for passengers.
This is long long overdue.
On behalf of Indian Passengers,
#FI
Writer, activist and lawyer Banu Mushtaq's short story collection 'Heart Lamp' on Tuesday night became the first Kannada title to win the coveted International Booker Prize in London.
https://t.co/AX1asu3Lpz
It’s a fact that in UPSC, SC ST OBCs do extremely well in written exams while there ranks get lowered because of Interviews. So the General Merit have a clear advantage in Interviews.
Now if we see lateral entry recruitment done by UPSC, there is no written tests, instead is based only on interviews.
This is dangerous. If the board wants some one to be recruited, they will ask them easy questions while abstract complex questions for those who don’t want to be selected.
In Lateral entry, the selection should be based on written exams alone and no interview should be conducted
In UPSC, do SC candidates get lower interview marks if they get higher written marks?
I took the recent marks list of 2025 and did an analysis to check this out.
Scatter plots of Written vs. Interview marks for SC and UR candidates, with trend lines.
The SC plot shows a downward slope (negative correlation): many top written SC performers cluster at lower interview scores.
The UR plot shows a mild upward trend, indicating a positive correlation between written and interview marks in the UR group. This divergence is evident in the exam results.
Such inverse pairing of low written–high interview and high written–low interview is prevalent in the SC data, contributing to the negative correlation. By contrast, in the UR group, strong written performance is often met with decent or even high interview marks (e.g. an UR candidate scoring 825 written was awarded 210 in interview
What conclusions can you draw from this?
'Balochistan is not Pakistan': Baloch leader declares independence from Pakistan, seeks support from India and global community
Read @ANI Story | https://t.co/UEs2q80hyd
#Balochistan#Pakistan#India#independence
Merit can't be measured when thousands face blackouts, movement restrictions & internet cuts. Postpone UPSC Prelims 2025. Do it for fairness. Do it for the future of the nation.
#PostponeUPSCForBorderStudents#postponeupscprelims2025
1. Armed forces officers writing the UPSC this year now can't.
2. Students in border/sensitive areas face blackouts and internet shutdowns.
3. Unwise to divert admin and forces to help conduct
the exam when we are on alert.
4. UPSC Test Centres may be vulnerable.
The agency responsible for recruiting empathetic civil services should be inclusive.
Please, UPSC, @DoPTGoI, postpone the Prelims. This is not fair to so many people. Its still not too late.
If the west thinks that it can order India to sit quiet after arming Pakistan through an IMF aid at a time when Indian civilians are under attack, then it must understand that the time of their control over India is over. This is New India. We care about the safety and security of our people more than anything else.
ಅನ್ಯಾಯ ಆಗಿದ್ದು #ಕನ್ನಡ ಮಾಧ್ಯಮದ ಮಕ್ಕಳಿಗೆ, ನೋಡಿ ಯಾರು ಯಾರು ಒಳಗೆ ನುಸುಳಿದ್ದಾರೆ!
Ex MLA ಮಗ, ಐಜಿಪಿ ಮಕ್ಕಳು, ಅಧಿಕಾರಿಗಳ ಮಕ್ಕಳು, ಇನ್ನೂ ಯಾರೆಲ್ಲಾ ಇದ್ದಾರೆ ನೋಡಿ!
Good work #KPSC aspirnats!!
Thank you #KPSC & @CMofKarnataka
KPSC Mains was on May 3.
Press release came at 9 AM on May 2.
It instructed candidates to collect their hall tickets by 12 AM on May 2.
The real exam wasn’t on May 3, but in trying to collect a hall ticket before midnight on May 2.
Classic Mohammed bin Tughlaq governance.
ಈಗ ಎಚ್ಚರಗೊಂಡಿರುವ @RAshokaBJP, @BYVijayendra@BJP4Karnataka ರವರಿಗೆ ಅಭಿನಂದನೆಗಳು! ನಿನ್ನೆ ತಡರಾತ್ರಿವರೆಗೂ ಅಭ್ಯರ್ಥಿಗಳಿಗೆ ಕೆಪಿಎಸ್ಸಿಯಿಂದ ಅನ್ಯಾಯವಾಗಿದೆ.
ಸರ್ಕಾರದಿಂದ ಭವಿಷ್ಯ ಹಾಳಾಗಿದೆ.
ನೀವು ನಮ್ಮ ಜೊತೆಗೆ ನಿಲ್ಲಬೇಕಿತ್ತು, ಬೀದಿಗಿಳಿದು ಸರ್ಕಾರಕ್ಕೆ ಚಾಟಿ ಬೀಸಿಬೇಕಿತ್ತು ನೀವೇಕೆ ಮೌನ?
KPSC is Karnataka’s shame. The most corrupt body. Just to sell the KAS posts, the officials deliberately create confusion and make no proper arrangements. If the SSLC and PUC Boards can conduct much bigger exams without flaws, why can’t KPSC? KPSC should be dissolved and all officials involved in this should be prosecuted. More than politicians, officials are involved and should be held accountable.
ಕೆಪಿಎಸ್ಸಿ ಅನ್ಯಾಯದ ವಿರುದ್ಧ ಕೋರ್ಟ್ ಮೆಟ್ಟಲೇರಿದ್ದ ಅಭ್ಯರ್ಥಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ ಕಾಂಗ್ರೆಸ್ ಸರ್ಕಾರ!
ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿ, ಮೇ 3ರಿಂದ ಅಂದರೆ ಇಂದಿನಿಂದ ಆರಂಭವಾಗುವ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳುವ ಅನುಮತಿ ಪಡೆದಿದ್ದರೆ, ಅವರಿಗೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ @INCKarnataka ಸರ್ಕಾರ.
ಒಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಅರ್ಜಿ ತುಂಬಲು ಯಾವ ದಾಖಲಾತಿಗಳು ಬೇಕೆ ಎನ್ನುವ ಗೊಂದಲ, ಹತ್ತಿರದಲ್ಲಿ ಒಂದು ಜೆರಾಕ್ಸ್ ಅಂಗಡಿ ಇಲ್ಲ, ಕುಡಿಯೋಕೆ ನೀರಿಲ್ಲ, ಕಾಫಿ ತಿಂಡಿಗೆ ಒಂದು ಹೋಟೆಲ್ ಇಲ್ಲ, ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ, ಹಸುಗೂಸುಗಳಿಗೆ ಹಾಲುಣಿಸೋಕೆ ಜಾಗ ಇಲ್ಲ, ಮಧ್ಯರಾತ್ರಿ ಆದರೂ ಹಾಲ್ ಟಿಕೆಟ್ ಕೈಗೆ ಸಿಕ್ಕಿಲ್ಲ, ಬೆಳಗಾದರೆ ಪರೀಕ್ಷೆ, ಇಂತಹ ಅವಾಂತರದ ನಡುವೆ ಪಾಪ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದಾದರೂ ಹೇಗೆ?
ಸಿಎಂ @siddaramaiah ನವರೇ, ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅಂದರೆ ತಮಗೆ ಯಾಕಿಷ್ಟು ದ್ವೇಷ? ಯಾಕಿಷ್ಟು ಅಸಡ್ಡೆ? ಬಡವರು ಮಕ್ಕಳು ಮುಂದೆ ಬರಬಾರದ?
ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಬೇರೆ ದಾರಿ ಇಲ್ಲದೆ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿ ಆದೇಶ ತಂದರೆ ಹಾಲ್ ಟಿಕೆಟ್ ಕೊಡಲು
ಸತಾಯಿಸಿ ನೆಮ್ಮದಿಯಾಗಿ ಪರೀಕ್ಷೆ ಬರೆಯಲೂ ತೊಂದರೆ ಮಾಡಿದ್ದೀರಿ.
ನೂರಾರು ಕನಸುಗಳನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ವರ್ಷಗಟ್ಟಲೆ ತಯಾರಿ ನಡೆಸಿದ ಅಭ್ಯರ್ಥಿಗಳ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟದೇ ಇರದು.
#KPSCMosa
#ಕೆಪಿಎಸ್ಸಿ_ಮೋಸ
@PriyankKharge@CMofKarnataka@BJP4Karnataka@AKSSAofficial
ಐತಿಹಾಸಿಕ ದಿನಗಳು
ಅಂದು 1947 ರಾತ್ರಿ ಹನ್ನೆರಡಕ್ಕೆ ಭಾರತ ಸ್ವಾತಂತ್ರ್ಯ ಪಡೆಯಿತು
ಇಂದು ರಾಜ್ಯದ ಉನ್ನತ ಹುದ್ದೆಗಳ ನೇಮಕಾತಿಗೆ ರಾತ್ರಿ 12 ಕ್ಕೆ ಹಾಲ್ಟಿಕೆಟ್ ಕೊಡಲಾಗುತ್ತಿದೆ
ರಾಜ್ಯದಲ್ಲಿ ನೇಮಕಾತಿ ವ್ಯವಸ್ಥೆ ಹಾಳು ಆಗಿದೆ ಅನ್ನೋದಕ್ಕೆ ಉತ್ತಮ ಉದಾಹರಣೆ
ನೋಡಿ, ಹಸುಗೂಸನ್ನು ಹಿಡಿದುಕೊಂಡು ಬಂದು ಈ ಮಳೆಯಲ್ಲಿ ರಾತ್ರಿಯಲ್ಲಿ #KPSC ಮುಂದೆ ನಿಂತಿದ್ದಾರೆಮಹಿಳೆಯರು!
ಹೃದಯವಿಲ್ಲದ ಸರಕಾರ!
ಸರ್ವಾಧಿಕಾರಿ ಧೋರಣೆಯ #KPSCMosa ದ ವಿರುದ್ಧ @TCGEHLOT ಮಧ್ಯ ಪ್ರವೇಶ ಮಾಡಬೇಕು.
ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆಯಾ?
Cc @drnagalakshmi_c@NCWIndia