ವಿಧಾನ ಪರಿಷತ್ ಚುನಾವಣೆಯಲ್ಲಿ ಜಯ ಗಳಿಸಿದ ಎಲ್ಲಾ ಎನ್ಡಿಎ ಅಭ್ಯರ್ಥಿಗಳಿಗೆ ಅಭಿನಂದನೆಗಳು.
ಗೆಲುವಿಗೆ ಸಹಕರಿಸಿದ ಪದವೀಧರ, ಶಿಕ್ಷಕ ಮತದಾರ ಬಂಧುಗಳಿಗೆ ಮತ್ತು ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
#MLCElection#NDA
"ರಾಮೋ ವಿಗ್ರಹವಾನ್ ಧರ್ಮಃ"
ತಮ್ಮ ಪವಿತ್ರ ಜನ್ಮ ವಾರ್ಷಿಕೋತ್ಸವದಂದು "ರಾಮಾಯಣ" ಎಂಬ ಮಹಾಕಾವ್ಯದ ಮೂಲಕ ಶ್ರೀ ರಾಮನ ಪಾತ್ರ ಮತ್ತು ಸನಾತನ ಸಂಸ್ಕೃತಿಯ ಶಾಶ್ವತ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸಿದ "ಮೊದಲ ಕವಿ" ಮಹರ್ಷಿ ವಾಲ್ಮೀಕಿಗೆ ಶತಕೋಟಿ ನಮನಗಳು.
#MaharishiValmikiJayanti
Heartfelt birthday wishes to the nation's outstanding Home and Cooperation Minister, Shri @AmitShah ji, who has strengthened the country's internal security by realizing the vision of a 'Naxal-free India'.
#HBDayAmitShah
ಬೆಂಗಳೂರಿನಲ್ಲಿ ನಡೆದ SIR ವಿರುದ್ಧದ ಪ್ರತಿಭಟನೆ ಪುಲ್ ಫ್ಲಾಪ್!
ಅಲ್ಲಿದ್ದ ಖಾಲಿ ಖುರ್ಚಿಗಳೇ ಕನ್ನಡಿಗರ ಆಕ್ರೋಶ ಮತ್ತು ಸತ್ಯವನ್ನು ಹೇಳುತ್ತಿವೆ. ಸುಳ್ಳು ಅಪಪ್ರಚಾರಕ್ಕೆ ಕನ್ನಡಿಗರು ಎಂದೂ ಮರುಳಾಗುವುದಿಲ್ಲ. ಕನ್ನಡಿಗ ಜನಸಾಮಾನ್ಯರ ಬೆಂಬಲ ಇರುವುದು ಸತ್ಯ ಮತ್ತು ಪಾರದರ್ಶಕತೆ ಪರವಾಗಿರುವ SIR ಗೆ ಮಾತ್ರ!
#SIR#CJPFlopShow
25 years of Seva. A journey of transformation. And a vision that looks firmly towards the future. 🇮🇳
• 25 Years: A quarter-century of public service
• 4 Pillars: Seva, Sushasan, Vikas & Vishwas
• 1 Vision: Building a #ViksitBharat by 2047