ಎಲ್ಲ ಕ್ಷೇತ್ರಗಳಲ್ಲೂ ಭಾರತ ಹೊಸ ಮಜಲು ಮುಟ್ಟುವಂತೆ ಮಾಡಿದ ಮೋದಿಯವರಿಗೆ ದಾಖಲೆಯ 32 ರಾಷ್ಟ್ರಗಳ ಅತ್ಯುನ್ನತ ಪುರಸ್ಕಾರಗಳು ಲಭಿಸಿವೆ.
ಡೀಪ್ ಸ್ಟೇಟ್ನಂತಹ ವಿದ್ರೋಹಿ ಶಕ್ತಿಗಳು ಅವರ ವಿರುದ್ಧ ಸಂಚು ರೂಪಿಸಿದರೂ, ಭಾರತೀಯರು ಮತ್ತೆ ಮತ್ತೆ ಪ್ರಧಾನಿಯವರ ಬೆನ್ನಿಗೆ ನಿಂತು, ಬಿಜೆಪಿಯನ್ನು ಚುನಾಯಿಸಿದ್ದಾರೆ.
1/3
ಯಾವ ಕಾರಣಕ್ಕೂ ದೇಶದ ಗೌರವಕ್ಕೆ ಚ್ಯುತಿ ತರಲು ಬಿಡುವುದಿಲ್ಲ ಎನ್ನುವ ಶ್ರದ್ಧೆಯಿಂದ ಪ್ರಧಾನಿಯವರು ಕಾರ್ಯ ನಿರ್ವಹಿಸಿತ್ತಿದ್ದು, ಕಳೆದ 12 ವರ್ಷಗಳಲ್ಲಿ ಭಾರತ ಸಾಧನೆಯ ಹಾದಿಯಲ್ಲಿ ಸಾಗುವಂತೆ ಮಾಡಿದ್ದಾರೆ. ಅಭಿವೃದ್ಧಿ, ರಕ್ಷಣೆ, ಆರ್ಥಿಕತೆ, ಆತ್ಮನಿರ್ಭರತೆ, ಜಾಗತಿಕ ರಾಜತಾಂತ್ರಿಕತೆ,
1/2
From an era shaped by dynasty and entitlement, India today stands transformed by a leadership model rooted in performance, delivery and public trust with citizen-centric governance ensuring the benefits reach every section of society.
#LongestServingElectedPMModi#12YearsOfSeva
ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡವ ರಾಷ್ಟೀಯ ಅಧ್ಯಕ್ಷ ಅಂತೇ...?
ಗ್ರಾಮ ಪಂಚಾಯತ್ ಗೆಲ್ಲೊ ಯೋಗ್ಯತೆ ಇಲ್ಲದವ ರಾಜ್ಯಾಧ್ಯಕ್ಷ ಅಂತೆ...?
ಇದು ಕಾಂಗ್ರೆಸ್ ಯೋಗ್ಯತೆ 😜
@PrashantMakanur
ರಾಷ್ಟ್ರೀಯತೆ ವಿಚಾರದಲ್ಲಿ ರಾಜಿ ಇಲ್ಲದೆ ಸದಾ ಹಿಂದುತ್ವದ ಪರ ಧ್ವನಿ ಎತ್ತಿ ಸಾವಿರಾರು ಯುವಕ ಯುವತಿಯರಿಗೆ ಸ್ಪೂರ್ತಿಯಾದ ಸಹೋದರಿ
@AdvocateShubha ಅವರಿಗೆ
ಜನ್ಮ ದಿನದ ಶುಭಾಶಯಗಳು.!💐🚩
Congratulations to PM Shri @narendramodi Ji on completing 12 years of transformative leadership and over 9,000 days in public service.
Your unwavering commitment to nation-building, good governance, and the welfare of every citizen continues to inspire millions.
#12YearsOfSeva
ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳನ್ನು ಗಮನಿಸಲು ಬೆಳಗಾವಿ ವಿಭಾಗ ಸಂಯೋಜಕರನ್ನಾಗಿ ವಾಗ್ಮಿಗಳಾದ ಸನ್ಮಾನ್ಯ ಶ್ರೀ @CTRavi_BJP ಅವರನ್ನು & ಜಿಲ್ಲಾ ಸಂಯೋಜಕರನ್ನಾಗಿ ಮಾಜಿ ಸಚಿವರಾದ ಆತ್ಮೀಯರಾದ ಸನ್ಮಾನ್ಯ ಶ್ರೀ @rajugoudaNS ಅಣ್ಣಾ ಅವರನ್ನು ನೇಮಕ ಮಾಡಿ ರಾಜ್ಯ ಕೋರ್ ಸಮಿತಿಯಿಂದ ನಿಯುಕ್ತಿ ಮಾಡಿದ್ದು ತಮಗೆ ಅಭಿನಂದನೆಗಳು.
@blsanthosh
ಜಾಗತಿಕ ಆರ್ಥಿಕತೆಯಲ್ಲಿ ಭಾರತ ಇನ್ನೂ ಅತ್ಯಂತ ಪ್ರಕಾಶಮಾನವಾದ ಬೆಳವಣಿಗೆಯ ಕೇಂದ್ರವಾಗಿ ಮುಂದುವರೆದಿದೆ. 📈
ವಿತ್ತ ವರ್ಷ 2026 ರಲ್ಲಿ 7.7% GDP ಬೆಳವಣಿಗೆ ದರದೊಂದಿಗೆ, ಭಾರತವು ಚೀನಾ, ಅಮೆರಿಕಾ ಮತ್ತು ಯುರೋಪ್ನಂತಹ ಪ್ರಮುಖ ಆರ್ಥಿಕತೆಗಳನ್ನು ಮೀರಿಸಿದೆ.
ಸುಧಾರಣೆಗಳು, ಮೂಲಸೌಕರ್ಯ ವಿಸ್ತರಣೆ, ಬಲವಾದ ದೇಶೀಯ ಬೇಡಿಕೆ ಮತ್ತು ಡಿಜಿಟಲ್ ಪರಿವರ್ತನೆಯಿಂದಾಗಿ, ಭಾರತವು ಜಗತ್ತಿನ ಅತ್ಯಂತ ಭರವಸೆಯುತ ಬೆಳವಣಿಗೆಯ ಎಂಜಿನ್ಗಳಲ್ಲಿ ಒಂದಾಗಿ ಮುನ್ನಡೆಯುತ್ತಿದೆ. 🚀
#ViksitBharat
ಅರೇ @HariprasadBK2 ಅವರೇ,
ಪ್ರಧಾನಿ ಶ್ರೀ @narendramodi ಜೀ ಅವರು ಹಿಂಬಾಗಿಲಿಂದ ಮುಖ್ಯಮಂತ್ರಿ ಆಗಿಲ್ಲಾ, ಸಂವಿಧಾನದ ಅಡಿಯಲ್ಲಿ ಜನರ ಆಶೀರ್ವಾದಿಂದ ಮುಖ್ಯಮಂತ್ರಿ ಆಗಿದ್ದರು. ನೆಹರೂ ರೀತಿ ಸರ್ದಾರ್ ಪಟೇಲರನ್ನೂ ಮೋಸಗೊಳಿಸಿದಂತೆ ಆಗಿಲ್ಲ.....!
ನಮ್ಮಲ್ಲಿ ಭಾರತ ಮಾತಾ ಕೀ ಜೈ ಎಂದು ಜೈಕಾರ ಹೊರತು ಇಟಲಿಯವಳಿಗೆ ಜಯಕಾರವಿಲ್ಲ......!
@BJP4Karnataka ವೂ ಚುನಾವಣೆಯಲ್ಲಿ ಸೋತ ತನ್ನ ಕಾರ್ಯಕರ್ತನನ್ನು ಉಪಮುಖ್ಯಮಂತ್ರಿ/ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು, ಪಟ್ಟಕ್ಕೇರಿಸಿದಾತ ಅದೊಮ್ಮೆ ನನ್ನ ಸಾಮರ್ಥ್ಯ ನೋಡಿ ನನ್ನನು ಗುರುತಿಸಿದ್ದರು ಅಂತ ಉವಾಚಿದ್ದರು. ಈಗ ಅವರ ಸಾಮರ್ಥ್ಯವೋ/ಗುಲಾಮಗಿರಿಯೋ......?
@LaxmanSavadi@blsanthosh@BYVijayendra@PrashantMakanur
ಮಾರ್ಗದರ್ಶಕರು, ಹಿತೈಷಿಗಳು, ಮಾಜಿ ಶಾಸಕರು, ಮಾತೃ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಆತ್ಮೀಯರಾದ ಶ್ರೀ @PRajeevBJP ಅಣ್ಣಾಜಿ ಅವರಿಗೆ ಜನ್ಮದಿನದ ಹೃದಯಪೂರ್ವಕ ಶುಭಾಶಯಗಳು.
@PRajeevOfficial@BJP4Karnataka
"ಪಂಚಭೂತಗಳನ್ನು ಪೂಜಿಸಿ ಪ್ರಕೃತಿಯನ್ನು ದೇವರಂತೆ ಕಾಣುವ ಸಂಸ್ಕೃತಿ ನಮ್ಮದು."
ವಿಶ್ವ ಪರಿಸರ ದಿನದ ಅಂಗವಾಗಿ ನಮ್ಮ ಹೆಮ್ಮೆಯ ಪ್ರಧಾನಿ @narendramodi ಜಿ ಅವರ ಕರೆಯಂತೆ 'ತಾಯಿಯ ಹೆಸರಲ್ಲೊಂದು ಗಿಡ' ಅಭಿಯಾನದ ಅಂಗವಾಗಿ ಮುದ್ದೇಬಿಹಾಳ ಮಂಡಲದ ಚರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಸಿ ನೆಡಲಾಯಿತು.
@blsanthosh@shivprakashbjp
ಮಾಜಿ ವಿಧಾನ ಪರಿಷತ್ ಸದಸ್ಯರು, ಕಲಬುರಗಿ ವಿಭಾಗದ ಪ್ರಭಾರಿಗಳು, ಮಾತೃ ಪಕ್ಷದ ಜೇಷ್ಠ ಕಾರ್ಯಕರ್ತರು ಆದ ಶ್ರೀ @ArunShahapurMLC ಅಣ್ಣಾಜೀ ಅವರಿಗೆ ಹೃದಯಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು 💐
ಭಗವಂತ ನಿಮಗೆ ಹೆಚ್ಚಿನ ಆಯುಷ್ಯ, ಉತ್ತಮ ಆರೋಗ್ಯ ಹಾಗೂ ಯಶಸ್ಸನ್ನು ದಯಪಾಲಿಸಲಿ 🙏🏻🚩
#happybirthday@BJP4Karnataka@blsanthosh
ವಾಲ್ಮೀಕಿ ಸಮುದಾಯದ ಬಡವರ ಬದುಕನ್ನು ಉದ್ಧಾರ ಮಾಡಬೇಕಿದ್ದ ಕೋಟ್ಯಂತರ ರೂಪಾಯಿ ಹಣವನ್ನು ನುಂಗಿ ನೀರು ಕುಡಿದ ಕಾಂಗ್ರೆಸ್ನ ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಸಿಬಿಐ ಬರೋಬ್ಬರಿ 3 ಪ್ರತ್ಯೇಕ ಚಾರ್ಜ್ಶೀಟ್ಗಳನ್ನು ದಾಖಲಿಸಿದೆ!
ಅಭಿವೃದ್ಧಿಗೆ ಮೀಸಲಾದ ಜನಸಾಮಾನ್ಯರ ತೆರಿಗೆ ಹಣವನ್ನು ನುಂಗಿ ನೀರು ಕುಡಿದು, ಐಷಾರಾಮಿ ಕಾರು ಖರೀದಿ ಮಾಡಿ ನಕಲಿ ಖಾತೆಗಳ ಮೂಲಕ ಲೂಟಿಗೈದಿದ್ದಲ್ಲದೇ ಈಗ ಮತ್ತೆ ಸಚಿವ ಸಂಪುಟ ಸೇರಲು ಹವಣಿಸುತ್ತಿರುವುದು ಈ ರಾಜ್ಯದ ದುರ್ದೈವ! ಲೂಟಿಯೇ ಕಾಯಕ ಅಂದುಕೊಂಡಿರುವ ಈ ಭ್ರಷ್ಟ @INCKarnataka ಸರ್ಕಾರವನ್ನು ಕನ್ನಡಿಗರು ಎಂದೂ ಕ್ಷಮಿಸುವುದಿಲ್ಲ.
#CongressLootsKarnataka
ಅಧಿಕಾರಕ್ಕೆ ಬರೋ ಮುಂಚೆ 'ಬ್ರಾಂಡ್ ಬೆಂಗಳೂರು' ಅಂದ್ರು, ಈಗ ನೋಡಿದ್ರೆ ರಸ್ತೆಗಳನ್ನೆಲ್ಲಾ 'ಗವರ್ನಮೆಂಟ್ ಸ್ವಿಮ್ಮಿಂಗ್ ಪೂಲ್' ಮಾಡಿದ್ದಾರೆ! ಇನ್ಮೇಲೆ ದುಡ್ಡು ಕೊಟ್ಟು ಸ್ವಿಮ್ಮಿಂಗ್ ಪೂಲ್ಗೆ ಹೋಗೋ ಅಗತ್ಯನೇ ಇಲ್ಲ, ಜನರ ದುಡ್ಡು ಉಳಿಸೋಕೆ ಪ್ರತಿ ರಸ್ತೆಯಲ್ಲೂ 'ಉಚಿತ ಸ್ವಿಮ್ಮಿಂಗ್ ಪೂಲ್ ಭಾಗ್ಯ' ಕೊಟ್ಟಿದ್ದಾರೆ. ಒಂದೇ ಮಳೆಗೆ ಈ ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಬಯಲಿಗೆ ಬಂದಿದೆ.
#BadBengaluru #CongressFailsKarnataka