ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ?
ಜಾತಿ ವಿಜಾತಿ ಏನಬೇಡ - ದೇವನೊಲಿ
ದಾತದೆ ಜಾತ- ಸರ್ವಜ್ಞ.
ಕನ್ನಡ ತ್ರಿಪದಿ ಸಾಹಿತ್ಯ ಬ್ರಹ್ಮ "ಸರ್ವಜ್ಞ" ಜಯಂತಿಯ ಶುಭಾಶಯಗಳು.
#ಸರ್ವಜ್ಞ#SarvajnaJayanthi#BJP
ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ ಮಹಿಳಾ ರಾಜಕಾರಿಣಿ, ಕೇಂದ್ರದ ಮಾಜಿ ಸಚಿವರಾದ "ಶ್ರೀಮತಿ ಸುಷ್ಮಾ ಸ್ವರಾಜ್" ಅವರ ಗೌರವ ಪೂರ್ವಕ ನಮನಗಳು.
#sushmaswaraj#BJP#ಸುಷ್ಮಾಸ್ವರಾಜ್
ನಾಡು ನುಡಿಗಾಗಿ ಆಂಗ್ಲರ ವಿರುದ್ಧ ಹೋರಾಡಿದ ಅಪ್ರತಿಮ ದೇಶಭಕ್ತಿ, ಕೆಚ್ಚೆದೆಯ ಹೋರಾಟಗಾರ್ತಿ, ವೀರ ಮಹಿಳೆ " ಕಿತ್ತೂರು ರಾಣಿ ಚೆನ್ನಮ್ಮ" ಅವರಿಗೆ ಪುಣ್ಯತಿಥಿಯಂದು ಅನಂತಾನಂತ ನಮನಗಳು.
#KitturRaniChennamma#ಕಿತ್ತೂರು_ರಾಣಿ_ಚೆನ್ನಮ್ಮ
ಆಚಾರವಿಲ್ಲದ ನಾಲಿಗೆ,
ನೀಚ ಬುದ್ಧಿಯ ಬಿಡು ನಾಲಿಗೆ,
ಹೀಗೆ ಅನೇಕ ಕೀರ್ತನೆಗಳ ಮೂಲಕ ಸಮಾಜದ ಡೊಂಕನ್ನು ತಿದ್ದಿದವರು ಕರ್ನಾಟಕ ಸಂಗೀತ ಪಿತಾಮಹರೆಂದೇ ಗೌರವಿಸಲ್ಪಡುವ "ಶ್ರೀ ಪುರಂದರದಾಸರ" ಪುಣ್ಯಸ್ಮರಣೆ ದಿನದಂದು ನಮ್ಮ ಭಕ್ತಿ ಪೂರ್ವಕ ಪ್ರಣಾಮಗಳು.
#ಪುರಂದರದಾಸರು#ಪುರಂದರ#ಕೀರ್ತನೆ#ಕರ್ನಾಟಕ_ಸಂಗೀತ_ಪಿತಾಮಹ#purandaradasa
ಕನ್ನಡ ಮಣ್ಣಿನ ಅಪ್ಪಟ ದೇಸಿ ಸಾಹಿತಿ "ನಾಕುತಂತಿ" ಮೀಟ್ಟುತ್ತ ಕನ್ನಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಶಬ್ದಗಾರುಡಿಗ, ಪದ್ಮಶ್ರೀ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವರಕವಿ "ದ.ರಾ. ಬೇಂದ್ರೆ" ಅವರ ಜನ್ಮದಿನದಂದು ಶತ ಕೋಟಿ ನಮನಗಳು.
#ದ_ರಾ_ಬೇಂದ್ರೆ#ವರಕವಿ#ನಾಕುತಂತಿ#Da_Ra_bendre
ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಯಿಂದ ದೊರೆಯುವುದಿಲ್ಲ ಅದಕ್ಕಾಗಿ ಹೋ���ಾಟ ಮತ್ತು ಬಲಿದಾನ ಅಗತ್ಯ ಎಂದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಪಂಜಾಬ್ ಕೇಸರಿ "ಶ್ರೀ ಲಾಲಾ ಲಜಪತ್ ರಾಯ್" ಅವರ ಜನ್ಮದಿನದಂದು ಶತ ಶತ ನಮನಗಳು.
#LalaLajpatRaiJayanti #LalaLajapatRai
ಸೇನೆ ಸೇರಲು ಭಾರತೀಯ ಯುವಕರನ್ನು ಪ್ರೋತ್ಸಾಹಿಸಿದ ಮಹಾ ಸೇನಾನಿ, ಭಾರತದ ಮೊದಲ ಫೀಲ್ಡ್ ಮಾರ್ಷಲ್ " ಕೆ.ಎಂ. ಕಾರಿಯಪ್ಪನವರ" ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#fieldmarshalCariappa
ಭಾರತದ ವಾಸಿಗಳಾದ ನಾವು ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಲೋಕತಾಂತ್ರಿಕ ಗಣತಂತ್ರವಾಗಿ ಸ್ಥಾಪಿಸಿ, 'ಭಾರತದ ಘನ ಸಂವಿಧಾನ'ವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಂಡು ಈ ದಿನದಂದು ಸಮಸ್ತ ಜನತೆಗೆ "ಗಣರಾಜ್ಯೋತ್ಸವ ದಿನದ ಶುಭಾಶಯಗಳು"
#RepublicDay#RepublicDay2022#ಗಣರಾಜ್ಯೋತ��ಸವ #26thjanuary2023
"ಭಾರತೀಯ ಪ್ರವಾಸೋದ್ಯಮ ದಿನ"
ನಮ್ಮ ದೇಶವು ವಿವಿಧ ಶೈಲಿಯ ಶಿಲ್ಪಕಲೆ ಹಾಗೂ ವೈವಿಧ್ಯಮಯ ಭೌಗೋಳಿಕ ಪ್ರದೇಶ ಮತ್ತು ಧಾರ್ಮಿಕ ಮಹತ್ವವುಳ್ಳ ಸ್ಥಳಗಳನ್ನೊಳಗೊಂಡಿದ್ದು. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಪ್ರವಾಸೋದ್ಯಮದ ಮಹತ್ವದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸಲಾಗುತ್ತಿದೆ.
#ಭಾರತೀಯ_ಪ್ರವಾಸೋದ್ಯಮ_ದಿನ