ಅತೀ ಪುರಾತನ ಸುಬ್ರಹ್ಮಣ್ಯ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ನಾಡಿನ ಮಹಾಜನತೆ ಗಮನಹರಿಸಬೇಕಾಗಿದೆ. ದ.ಕಜಿಲ್ಲೆಯ ಪುತ್ತೂರು ತಾಲೂಕಿನ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳ ಕಾರಣಿಕ ಕ್ಷೇತ್ರ. ಸಂಪರ್ಕ..7019216390
@BSYBJP ಮಾನ್ಯ ಮುಖ್ಯಮಂತ್ರಿಗಳಿಗೆ ನಮಸ್ಕಾರ. ಪುತ್ತೂರು ���ಾಲೂಕಿನ ಪ್ರಸಿದ್ದ ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಸಮಗ್ರ ಅಭಿವೃದ್ಧಿಗೆ ದಯವಿಟ್ಟು ಒಂದು ಕೋಟಿ ರೂಪಾಯಿ ಒದಗಿಸಿ ಕೊಡಿ...ಸುಧಾಕರ ರಾವ್ ಆರ್ಯಾಪು, ಅಧ್ಯಕ್ಷರು ,ವ್ಯವಸ್ಥಾಪನಾ ಸಮಿತಿ(7019216390)
@BSYBJP ಮಾನ್ಯ ಮುಖ್ಯಮಂತ್ರಿಗಳಿಗೆ ನಮಸ್ಕಾರ. ಪುತ್ತೂರು ತಾಲೂಕಿನ ಪ್ರಸಿದ್ದ ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಸಮಗ್ರ ಅಭಿವೃದ್ಧಿಗೆ ದಯವಿಟ್ಟು ಒಂದು ಕೋಟಿ ರೂಪಾಯಿ ಒದಗಿಸಿ ಕೊಡಿ...ಸುಧಾಕರ ರಾವ್ ಆರ್ಯಾಪು, ಅಧ್ಯಕ್ಷರು ,ವ್ಯವಸ್ಥಾಪನಾ ಸಮಿತ���(7019216390)
@sumalathaA ಮೇಡಮ್ ನಮಸ್ತೆ. ಪುತ್ತೂರು ತಾಲೂಕಿನ ಪ್ರಸಿದ್ದ ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ತಾವು ಕುಟುಂಬ ಸಮೇತ ಭೇಟಿ ನೀಡಲು ಮನವಿ...ಸಂಪರ್ಕ..7019216390
@KotasBJP ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ನಮಸ್ಕಾರ. ಪುತ್ತೂರು ತಾಲೂಕಿನ ಪ್ರಸಿದ್ದ ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳ ಅಭಿವೃದ್ಧಿ ಗೆ ಒಂದುಕೋಟಿ ರೂ. ತೆಗೆಸಿಕೊಡಿ...ಒಮ್ಮೆ ದೇವಳಕ್ಕೆ ಭೇಟಿಕೊಡಿ...ದಯವಿಟ್ಟು
@BYVijayendra@BSYBJP@BJP4Karnataka ನಮ್ಮ ಊರಿನ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಅಭಿವೃದ್ಧಿ ಗೆ ಒಂದು ಕೋಟಿ ರೂಪಾಯಿ ಅನುದಾನ ಬೇಕಿತ್ತು...ದಯವಿಟ್ಟು ತೆಗಿಸಿಕೊಡಿ
ಸಂಪರ್ಕ7019216390
@narendramodi ಮಾನ್ಯ ಮೋದೀಜಿ, ಕರ್ನಾಟಕ ರಾಜ್ಯದ ದ.ಕ ಜಿಲ್ಲೆಯ ಪುತ್ತೂರು ತಾಲೂಕು ಆರ್ಯಾಪು ಗ್ರಾಮ 574210, ಇಲ್ಲಿನ ಮರಿಕೆ-ನೀರ್ಕಜ��� ರಸ್ತೆ ಚಲಿಸಲು ಕಷ್ಟವಾಗಿದೆ. ಸ್ವಂತ ಬೈಕ್ ಕೊಂಡು ಹೋಗಲು ಸಾಧ್ಯವಿಲ್ಲ. ದಯವಿಟ್ಟು ರಸ್ತೆ ಕಾಂಕ್ರೀಟನ್ನು ಮಾಡಿಸಲು ರಾಜ್ಯಕ್ಕೆ ಸೂಚಿಸಲು ವಿನಂತಿ..