@vinuveda@ShakunthalaHS ಅಯ್ಯೋ ಯಾರ ಅಭಿಮಾನದ ಸಹವಾಸನೇ ಬೇಡಪ್ಪೋ,..🙏🙏
ಈ ❌ ನಲ್ಲಿ ಸ್ವಲ್ಪ ಮಟ್ಟಿಗೆ ಜಾಸ್ತಿ ಪೋಸ್ಟ್ ಹಾಕುವವರ ಸಹವಾಸನೂ ಬೇಡಪ್ಪೋ..
ಸಾಯಿಸಿ ಬಿಡ್ತಾರೆ ಎಚ್ಚರ ಕಟ್ಟೆಚ್ಚರ..🙄😂🙄😂
@vinuveda ಅಕ್ಕ ನಿಮ್ ಕೆಲ್ಸ ಇದೇನಾ..😂😂😂
ಸೋಷಿಯಲ್ ಮೀಡಿಯಾದಲ್ಲಿ ಒಂದು ಪಕ್ಷಕ್ಕೆ ಕೆಲಸ ಮಾಡೋದಾ..???
ಅಥವಾ
ಪ್ರಜೆಗಳ ಪರವಾಗಿ ದನಿ ಎತ್ತೋದಾ..??
ನಿಮ್ಮೆಲ್ಲಾ ಪೋಸ್ಟ್ ಅಪ್ಡೇಟ್ಸ್ ಚೆಕ್ ಮಾಡಿದ್ರೇ ಬರೀ ಒಂದು ಪಕ್ಷಕ್ಕೆ ಸೀಮಿತವಾಗಿ ದನಿ ಎತ್ತಿದ ಹಾಗಿದೆ...😂
@ammubhatsirsi @adv_divya90 ಅದೇ ರೀತಿ ಮಾಂಸ ತಿನ್ನುವವನಿಗೆ ಯಾಕ್ ತಿನ್ತೀಯಾ ಅಂತ ಪ್ರಶ್ನಿಸುವ ಹಕ್ಕು ಸಹ ಇಲ್ಲ..
ಈಗ ಹೇಳಿ ಸಮಾನತೆಯ ಭಾಷಣ ಹೊಡೆಯುವ ಕೆಲವರು ಯಾವ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದಾರೆ..??
ನಾನು ಅಂಬೇಡ್ಕರ್ ಅನುಯಾಯಿ..
ಹಂಸಲೇಖ ಸರ್ ರವರ ಪರ ಇದ್ದೇನೆ..
My visit to KKGSS in Bengeri village, Hubli, was insightful on the intricacies involved in making the national flag.
Our women workers work hard and take care of every single detail in the flag manufacturing process.
Experienced a true sense of pride visiting the facility!
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ #ಹೆಚ್_ಎಸ್_ಸುಂದರೇಶ್@sundaresh_h ಅವರ ಅಧ್ಯಕ್ಷತೆಯಲ್ಲಿ #ನೂತನವಾಗಿ ಜಿಲ್ಲಾ ಕಾಂಗ್ರೆಸ್ಸಿನ #ಸಹಕಾರಿ_ವಿಭಾಗದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಸಹಕಾರಿ ವಿಭಾಗದ ಮುಖಂಡರು ಹಾಗು ಕಾರ್ಯಕರ್ತರು ಭಾಗವಹಿಸಿದ್ದರು
ಹಲವು ಪ್ರಧಾನಿ ಸಲಹೆಗಾರರು ರಾಜೀನಾಮೆ ನೀಡಿ ಹೋಗುತ್ತಿದ್ದಾರೆ, ಅಮರಜಿತ್ ಸಿನ್ಹಾ ಅವರು ಕಾರಣ ನೀಡದೆಯೇ ರಾಜೀನಾಮೆ ಕೊಡುವ ಮೂಲಕ ಕೇವಲ 6 ಅವಧಿಯೊಳಗೆ ಇಬ್ಬರು ಸಲಹೆಗಾರರು ರಾಜೀನಾಮೆ ಕೊಟ್ಟಂತಾಗಿದೆ.
ರಾಡರ್ ತಜ್ಞ @narendramodiಅವರು ದೇಶ ಮುಳುಗಿಸುತ್ತಿರುವಾಗ ಬಚಾವಾಗಲು ಒಬ್ಬೊರಾಗಿಯೇ ದೋಣಿಯಿಂದ ಹೊರಗೆ ಜಿಗಿಯುತ್ತಿರುವಂತಿದೆ!
ಜನತಾ ಪರಿವಾರದ @BSBommai ಅವರು ಸಿಎಂ, @LaxmanSavadi, ಗೋವಿಂದ್ ಕಾರಜೋಳ ಡಿಸಿಎಂ. ಮಾಧುಸ್ವಾಮಿ ಕ್ಯಾಬಿನೆಟ್ನಲ್ಲಿ ಸ್ಥಾನಮಾನ.
ಇತ್ತೀಚಿಗೆ ವಲಸೆ ಬಂದ 17 ಆಪರೇಷನ್ ಕೂಸುಗಳಿಗೆ ಕಡ್ಡಾಯವಾಗಿ ಮಂತ್ರಿಗಿರಿ!
ಶೆಟ್ಟರ್, ಈಶ್ವರಪ್ಪನವರಿಗೆ ಬಲವಂತದ ರಿಟೈರ್ಮೆಂಟ್!
@BJP4Karnataka ಪಕ್ಷದಲ್ಲಿ ವಲಸಿಗರ ಮೇಲುಗೈ, ಮೂಲದವರ ತಲೆ ಮೇಲೆ ಕೈ!
'@BJP4Karnataka ಅಧಿಕಾರಾವಧಿಯಲ್ಲಿ
ದಲಿತರ ಶೋಷಣೆ, ದೌರ್ಜನ್ಯ ಹೆಚ್ಚಿದ್ದು, ರಕ್ಷಣೆ ಇಲ್ಲದಾಗಿದೆ.
ರಾಜ್ಯದಲ್ಲಿ ವ್ಯವಸ್ಥಿತವಾಗಿ ದಲಿತ ವಿರೋಧಿ ವಾತಾವರಣ ಸೃಷ್ಟಿ ಮಾಡಿದೆ.
ಇದು @BSBommai ಅವರು ವಿಫಲ ಗೃಹ ಖಾತೆ ನಿರ್ವಹಣೆಗೆ ಹಾಗೂ @sriramulubjpಅವರ ಅಸಾಮರ್ಥ್ಯಕ್ಕೆ ಸಾಕ್ಷಿ.
#ದಲಿತವಿರೋಧಿಬಿಜೆಪಿ
https://t.co/JRmeCXBiik