ACT-1978 is an upcoming Kannada Film Staring : Yajna Shetty, B Suresha Pramod Shetty Direction : Mansore Production house : D Creations DOP : Satya Hegde
ನಮ್ಮ-ನಿಮ್ಮ "ಆಕ್ಟ್-1978" ಸಿನಿಮಾ 'ಭಾರತ ಸರಕಾರ' ಆಯೋಜಿಸುವ ಪ್ರತಿಷ್ಟಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆ ಆಗಿರುವುದು ಹೆಮ್ಮೆ ಮತ್ತು ಖುಷಿಯ ವಿಚಾರ. ನಮ್ಮ ಖುಷಿಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ.
#ACT1978#Panorama2021#IFFI
@serioustaurean - Goodachari (Telugu) - if not already watched
- The Imitation Game
- The Mauritianian (not spy, but interesting investigation)
- Act 1978 - Kannada movie
@KannadaNaduu ನಮ್ಮ ಕನ್ನಡದ ನಿರ್ದೇಶಕರಿಗೆ ಇಂಥಾ ಕಥೆಗಳೂ ತಲೆಗೆ ಬರುವುದಿಲ್ಲ ಕೇವಲ ರಿಮೇಕ್ ಚಿತ್ರಗಳು ಅಷ್ಟೇ, ನಾನು 90% ಕನ್ನಡ ಚಿತ್ರ ನೋಡುವುದು ಕಡಿಮೆ ಮಾಡಿದ್ದೆನೆ ಅಲ್ಲೊಂದು ಇಲ್ಲೊಂದು Content oriented ಚಿತ್ರಗಳನ್ನು ಅಷ್ಟೇ ನೋಡುತ್ತಿದ್ದೆನೆ , lastly I saw one of the best movie #Act1978
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
The mortal remains of Sanchari Vijay will be kept at Ravindra Kalakshetra campus between 8am & 10 am tomorrow (15.06.2021, Tuesday) for public to pay their respects to the departed soul. The final rights shall be conducted with full state honors at his birth place Panchanahalli
ಸಂಚಾರಿ ವಿಜಯ್ರವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನು (ನಾಳೆ) ದಿನಾಂಕ 15-ಜೂನ್-2021 ರಂದು ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಮಾಡಲಾಗಿದೆ. ಅದೇ ದಿನ ಸಂಜೆ ಅಂತಿಮ ವಿಧಿವಿದಾನಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರಾದ ಪಂಚನಹಳ್ಳಿಯಲ್ಲಿ ನೆರವೇರಿಸಲಾಗುವುದು.
@DarshanShetty46 Ya , act 1978 , gantu moote , esthu jana theatre ali nodidru ? Ade bere bashe nodtare. Ok bere movies beda andre , bere bashe jana hodsbeku , nam Karnataka dali theatres kami , enu jasti katsi , reach jasti agute alva , adre actors mele sumne mugdorsodhu sari ella
@sundara_mandala@kaizenmoksh I just finished watching Act 1978. So heart wrenching 😔. All govt employees must be shown this movie. How their actions affect the general public at large. Why can't people empathize with other people's miseries?Why do we take others for granted. I've least hope ppl will change.