1987 ನಾನು ಅಂಬೆಗಾಲು ಇಡುತ್ತಿದ್ದ ಕಾಲ..ಈ ಕಾರ್ಯಕ್ರಮ ನಡೆಯುವಾಗ ತಡವಾಗಿ ಬಂದೆ ಕಾರಣ ಮಡದಿಯೊಂದಿಗೆ ನಡೆದು ಬರುವ ಕಾಲ..ಪೋಲಿಸರು ನಾನು ನಟ ಎಂದರು ಒಳಬಿಡಲಿಲ್ಲಾ! ಆಗ ಆ ಚಿತ್ರದ ಮ್ಯಾನೇಜರ್ ಬೆಕ್ಕಿನ ಕಣ್ಣು ಕೃಷ್ಣ ಓಡಿಬಂದು ಹೇ ಅವ ನಮ್ಮವ ಒಳಬಿಡಿ ಎಂದರು!
ಇಂದು ಎಲ್ಲಾ ಗೇಟ್ ಓಪನ್ ಆಗುತ್ತೆ ಅದೆ ರಾಯರ ಕೃಪೆ ಹಾಗು ಶಾರದೆ ಆಶೀರ್ವಾದ🙏
ನಾನು ಕಂಡ ಒಬ್ಬ ದಕ್ಷ ಅಧಿಕಾರಿ ಶ್ರೀ ದಯಾನಂದ್ ರವರು..
ಹಣ್ಣು ತಿಂದವರು ಯಾರೋ ಸಿಪ್ಪೆ ಅನ್ಯರಿಗೆ ನೀಡಿ ತಪ್ಪಿತಸ್ಥರ ಮಾಡಿಬಿಟ್ಟರು..
ಅಲ್ಲಿಗೆ ನ್ಯಾಯಕ್ಕೆ ಬೆಲೆ ಇಲ್ಲದ ಕಾಲ!
What a joke 😃
ಹೆಸರು ನವರಸ ನಾಯಕ ಜಗ್ಗೇಶ್.
ನಮ್ಮಂತ ಅನೇಕ ಯುವಕರಿಗೆ ಇವರ ಮಾತುಗಳು ದಾರಿ ದೀಪ.
ಅದೆಷ್ಟೋ ಬಾರಿ ಮನಸ್ಸು ಕುಗ್ಗಿದಾಗ ಇವರು ನಡೆದು ಬಂದ ಹಾದಿ ಮತ್ತು ಇವರ ಸ್ಪೂರ್ತಿದಾಯಕ ಮಾತುಗಳನ್ನು ಕೇಳಿದೊಡನೆ ನಮಗರಿಯದ ಒಂದು ಚೈತನ್ಯ ನಮ್ಮಲ್ಲಿ ಮೂಡಿ ಮತ್ತೆ ಛಲದಿಂದ ಪುಟಿದೇಳುವ ಹಾಗೆ ಮಾಡುತ್ತದೆ.
ಇದರಿಂದ ನಮ್ಮಂತವರು ತಿಳಿದುಕೊಳ್ಳಬೇಕಾದದ್ದು ಏನೆಂದರೆ ಸತ್ಯ ನಿನ್ನೊಳಗಿದ್ದರೆ ನೀನು ಯಾರಿಗೂ ಹೆದರಬೇಕಿಲ್ಲ ಅಂಜಬೇಕಿಲ್ಲ ನೀನೇ ಉತ್ತರ ನೀಡಬೇಕೆಂಬುದೇನು ಇಲ್ಲ
ಕಾಲವೇ ಎಲ್ಲದಕ್ಕೂ ಸರಿಯಾದ ಉತ್ತರ ನೀಡುತ್ತದೆ.
ಅನ್ಯರಿಗೆ ಯಾವುದೇ ರೀತಿ ಕೇಡು ಹಾಗೆ ಅಪಮಾನ ಮಾಡಬೇಕೆಂದುಕೊಂಡರು ಅದಕ್ಕೆ ನಾವು ನಂಬಿರುವ ಆ ಭಗವಂತನೇ ನಿಂತು ಉತ್ತರ ಕೊಡುತ್ತಾನೆ
ಇಂದಿನ ರಾಯರ ಬೃಂದಾವನ ಅಲಂಕಾರ ದರ್ಶನ 🙏
ವೈರಲ್ ಫೀವರ್ ಪ್ರಯುಕ್ತ ನೆನ್ನೆ ರಾಯರ ಚಿತ್ರ ಹಾಕಲಿಲ್ಲಾ ಕ್ಷಮೆಯಿರಲಿ ಈ ವಾರದ ಕಾಮಿಡಿ ಕಿಲಾಡಿಯಲ್ಲು ಭಾಗವಯಿಸಲು ಆಗಲಿಲ್ಲಾ ವಿಶ್ರಾಂತಿ ಪಡಿಯುತ್ತಿರುವೆ ಧನ್ಯವಾದ🙏
ಸರ್ವಆತ್ಮಾನೇನಬ್ರಹ್ಮ
ಸರ್ವ ಜೀವಿಯಲ್ಲಿ ದೇವರಿದ್ದಾನೆ
ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ!
ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ
ಅವನ ಪಾಪಕರ್ಮ ಅವನ ಸುಡುತ್ತದೆ!
ಕಲಿಯುಗದಲ್ಲಿ ದೇವರು ಕಲ್ಲಲ್ಲಾ
ಎಲ್ಲಾ ಕರ್ಮಕ್ಕು ತತಕ್ಷಣ ಪಲಿತಾಂಶ
ಉಂಟು!
ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ!
ಮದಕ್ಕೆ ಕಾರುಣ್ಯದ ಅರಿವಿಲ್ಲಾ!
👨👩👧😭