ಒಬ್ಬ ಕಲಾವಿದ ಎಲ್ಲರನ್ನೂ ರಂಜಿಸಲು ನಿತ್ಯ ಶ್ರಮಿಸುತ್ತಾನೆ. ಕಲಾವಿದರಾದ ನಮಗೆ ಅಭಿಮಾನಿಗಳಿರೋದು ನಮ್ಮ ಹೆಮ್ಮೆ.ಆದರೆ ಎಲ್ಲರನ್ನೂ ನಾವು ಗೌರವಿಸುವುದು ಒಳ್ಳೆಯದು. ದರ್ಶನ್ ಸರ್ ಮೇಲೆ ಚಪ್ಪಲಿ ಎಸೆದಿರೋದು ಅಕ್ಷಮ್ಯ. ಇದು ಎಂದಿಗೂ ಪುನರಾವರ್ತನೆಯಾಗುವುದಿಲ್ಲ ಎಂದು ನಾನು ಭಾವಿಸುತ್ತೇವೆ. @dasadarshan sir