1916 ರಲ್ಲಿ ಕೆಎಲ್ಇ ಸಂಸ್ಥೆ ಆರಂಭವಾಯಿತು. ಸಪ್ತರ್ಷಿಗಳು ಈ ಸಂಸ್ಥೆಯನ್ನಾ ಆರಂಭ ಮಾಡಿದರು.
ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ವಿದ್ಯಾರ್ಥಿಗಳು ಕೆಎಲ್ಇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಬಂದಿದ್ದಾರೆ.
#belagavi#belagavika#kle
Hon’ble MP Shri @JagadishShettar has requested the Railway Minister to run the proposed Bengaluru–Mumbai Superfast Express via Belagavi.He emphasized that Belagavi,being the second capital of Karnataka and a major educational hub, deserves strong rail connectivity. 🚆
#Belagavi
Indian-American Congressman Shri Thanedar, hailing from Belagavi, had the honor of escorting Prime Minister Narendra Modi to his historic joint address to the United States Congress on June 22.
More info about Shri Thanedar https://t.co/fE1Q7491uD
Deepavali gift to countrymen by PM @narendramodi by reducing the excise duty on Petrol & Diesel by ₹5 & ₹10 per ltr. Karnataka, Gujarat, Goa, Tripura, Manipur, Assam Govts follow by reducing ₹7, UP Govt ₹12, Uttarakhand Govt ₹2 each. Big relief. Opposition Govts yet to act .
ಬೆಳಗಾವಿ ಜಿಲ್ಲೆಯೊಂದರಲ್ಲೇ ಬರೋಬ್ಬರಿ 5,88,341 ಜನ ನಿನ್ನೆ ನಡೆದ ಕನ್ನಡ ಗೀತ ಗಾಯನದಲ್ಲಿ ಪಾಲ್ಗೊಂಡು ದೇಶಕ್ಕೇ ಮಾದರಿಯಾಗಿದ್ದಾರೆ. ಅಂದರೆ ಇಡೀ ದೇಶದಲ್ಲೇ ಈ ಗೀತಗಾಯನದಲ್ಲಿ ಬಾಗವಹಿಸಿದವರಲ್ಲಿ ಶೇ.28.7 ರಷ್ಟು ಜನ ಬೆಳಗಾವಿಯವರೇ ಆಗಿರುತ್ತಾರೆ.
@BelagaviKA@karkalasunil#KannadaGeethaGayana
ಕನ್ನಡನಾಡಿನ ಒಬ್ಬ ವೀರ ವನಿತೆ ಇಂಗ್ಲಿಷರ ಸೈನ್ಯವನ್ನು ಎದುರಿಸಿ ನಿಂತಳು, ಸೈನ್ಯ ತನ್ನ ಕೋಟೆಯನ್ನು ಮುಟ್ಟಿದಾಗ ಈ ಸೈನ್ಯದ ಕಣ್ಣಾದಳು, ಸ್ಪೂರ್ತಿಯಾದಳು, ತಾನೇ ಕುದುರೆ ಏರಿ ಕತ್ತಿ ಹಿಡಿದು ಹೋರಾಡಿದಳು. ಈ ವೀರ ಮಹಿಳೆಯ ಹೆಸರು ಕಿತ್ತೂರು ಚೆನ್ನಮ್ಮ.
ಎಲ್ಲರಿಗೂ ಕಿತ್ತೂರು ವಿಜಯ ದಿವಸದ ಹಾರ್ದಿಕ ಶುಭಾಷಯಗಳು 🙏
#KitturRaniChennamma