ಯಾವ ವ್ಯಕ್ತಿ ಹೊರಗಿನ ಜಗತ್ತಿನ ಘಟನೆಗಳಿಂದ, ವ್ಯಕ್ತಿಗಳಿಂದ, ಮಾಧ್ಯಮಗಳಿಂದ, ಪ್ರಭಾವಿತನಾಗದೇ ಆ ವಿಷಯಗಳ ಬಗ್ಗೆ ತನ್ನದೇ ತಿಳುವಳಿಕೆಯಿಂದ ವಿಶ್ಲೇಶಿಸಿ,ವಿಚಾರವಂತನಾಗಿ, ಇಡೀ ಪ್ರಪಂಚವೇ ತಪ್ಪು ದಾರಿಯಲ್ಲಿ ನಡೆಯುತ್ತಿದ್ದರೂ ವಿಚಲಿತನಾಗದೇ ತನಗೆ ಸರಿ ಅನಿಸಿದ್ದನ್ನು ಧೈರ್ಯವಾಗಿ ಮಾಡುತ್ತಾನೋ ಅವನೇ —————— ? ( ಯಾರು ಹೇಳಿ ) #prajaakeeya
ಪೊಲಿಟಿಕ್ಸ್ ಎಂದರೆ ಮೂಗು ಮುರಿಯುವ ತುಂಬಾ ಜನರನ್ನು ನೋಡಿದ್ದೇನೆ, ಅವರು ಅಂದುಕೊಂಡಿದ್ದಾರೆ ನಾವು ಬಹಳ ಸಜ್ಜನರು ನಮಗ್ಯಾಕೆ ಊರಿನ ಉಸಬಾರಿ? ಅಂತ ಇಂತಹ ಅತಿಬುದ್ದಿವಂತರಿಂದಲೇ ಇಂದಿನ ಈ ರಾಜಕೀಯದ ಅವ್ಯವಸ್ತೆಗೆ ಕಾರಣ. ನಮಗ್ಯಾಕೆ ನಾವು ಚೆನ್ನಾಗಿದ್ದೇವೆ ಅಂತ ನೀವನ್ಕೊಂಡಿದ್ರೆ ಅದು ತಪ್ಪು ಬಿಸಿ ನಿಮ್ಮೊರ್ಗೂ ಬರೊಕ್ ಮುಂಚೆ ಎಚ್ಚೆತ್ಕೊಳ್ಳಿ !
ಬದಲಾವಣೆ ಜಗದನಿಯಮವೆಂದ ಶ್ರೀಕೃಷ್ಣ 🙏🙏🙏
ಅರ್ಜುನನಿಗೆ ಭಗವದ್ಗೀತೆ ಬೋಧಿಸಿ ವಿಶ್ವರೂಪವನ್ನೇ ತೋರಿಸಿ ಹರಸಿದಾಗ ಮೊದಲು ಅರ್ಜುನನಲ್ಲಿ ಆಯ್ತು ಬದಲಾವಣೆ... ಬದಲಾವಣೆಯ ಮೂಲ ನೀನೇ ನಿನ್ನಿಂದಲೇ ಎಂದು ಅರ್ಥ ಅಲ್ಲವೇ ? #UPPforKARNATAKA
@nimmaupendra ವಾಸ್ತವವನ್ನು ಅರಿತು ನಡೆದಾಗ ಮಾತ್ರ ಬದುಕಿನ ಪರಮಾನಂದವನ್ನು ಅನುಭವಿಸಲು ಸಾಧ್ಯ.
ಪರರನ್ನು ಮೆಚ್ಚಿಸುವ ಕೆಲಸ ಮಾಡುವ ಮನಸ್ಸುಗಳು ಭ್ರಮಾಲೋಕದ ಮೊರೆ ಹೋಗಲೇಬೇಕಾಗುತ್ತೆ ಸರ್..
ಜನ ಜಾಗೃತಿಯೇ ಬದಲಾವಣೆಯ ಮೂಲ ಅಸ್ತ್ರ. ಪ್ರಸ್ತುತ ಸಮಾಜದಲ್ಲಿ ವೈಯಕ್ತಿಕ & ಮಾನಸಿಕ ಬದಲಾವಣೆ ಅತ್ಯಗತ್ಯ.
#UPPforKARNATAKA
( Reality ) ವಾಸ್ತವದಲ್ಲಿ ನೀರಸ ಬದುಕಿನಲ್ಲಿರುವ ಬಡ, ಮದ್ಯಮ ವರ್ಗದ ಹಲವು ಜನ, ಕೆಲವು ಜನರ ಶ್ರೀಮಂತಿಕೆಯ ಭ್ರಮಾಲೋಕಕ್ಕೆ ( limelight ) ಗೆ ಮಾರುಹೋಗುತ್ತಾರೆ !!! ಮತ್ತು.... ಮತ್ತೆ ಮತ್ತೆ ಮಾರುಹೋಗಲು ಭ್ರಮಾಲೋಕದ ಕೆಲವು ಜನರನ್ನು ಅಲ್ಲೇ ಉಳಿಸಲು ಕಷ್ಟಪಡುತ್ತಲೇ ಇರುತ್ತಾರೆ !!!
@nimmaupendra ಯಾರು ಹೆಚ್ಚು ಪ್ರಶ್ನೆ ಮಾಡುತ್ತ ಹೋಗುತ್ತಾರೊ, ಅವರು ಇನ್ನೂ ರಾಜಕೀಯ ಮೈಂಡ್ ಸೆಟ್ನಿಂದ ಇನ್ನೂ ಹೊರ ಬಂದಿಲ್ಲ ಅಷ್ಟೆ, ಯಾರ ಬಳಿ ಉತ್ತರ ಇದೆಯೋ ಅವರು ಪ್ರಜಾಕೀಯ ಒಪ್ಪಿಕೊಂಡಿದ್ದಾರೆ.. ಕನ್ನಡಿ ಸ್ಪಷ್ಟವಾಗಿದೆ. ನೋಡಿಕೊಳ್ಳುವವರು ತಮ್ಮನ್ನು ನೋಡಿಕೊಳ್ಳದೆ, ಬೇರೆ ಏನ್ನನ್ನೋ ಹುಡುಕುತ್ತಾ ಇದ್ದರೆ, ಅದಕ್ಕೆ ಕಾಣುತ್ತಿಲ್ಲ ಅಷ್ಟೆ.
ಎಲ್ಲಾ ಕನ್ನಡ ಅಭಿಮಾನಿಗಳು, ಯುವ ಶಕ್ತಿ ಹಾಗೂ ಸ್ಟಾರ್ ಅಭಿಮಾನಿಗಳು ಒಂದಾದರೆ ನಮ್ಮ ಕರ್ನಾಟಕವೂ ಭ್ರಷ್ಟಾಚಾರ ರಹಿತ ಮತ್ತು ಪಾರದರ್ಷಕ ಆಡಳಿತದಿಂದ ನವಕರ್ನಾಟಕ ನಿರ್ಮಾಣ ಮಾಡಬಹುದು. ಬನ್ನಿ ಕೈಜೋಡಿಸಿ. ಧನ್ಯವಾದಗಳು
#UPPforKARNATAKA