⚠️ Public Notice My Telegram account has been hacked.
If you receive any messages, objectionable photos, requests for money, OTPs, or any suspicious communication from my Telegram account, please do not respond or engage.
— Aditya Arunkumar Bikkannavar
#telegram#supporttelgram
Unbelievable experience at @moreretail Pvt Ltd, Hubli! Mistakenly bought an egg tray for Rs 405 instead of Rs 170 due to poor labeling. Staff refused to exchange or refund. Rude behavior from Manager Sabeen. How will this impact common people & students?#Customercare#complaint
ಚುನಾವಣೆಯ ಪರ್ವ - ದೇಶದ ಗರ್ವ
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಎರಡನೆಯ ಹಂತದಲ್ಲಿ 07/05/2024ರಂದು ಮತದಾನ ಮಾಡುವ ಕ್ಷೇತ್ರಗಳಲ್ಲಿ ಪ್ರತಿಯೊಬ್ಬರೂ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾನು ವಿನಂತಿಸುತ್ತೇನೆ. ಹೆಚ್ಚಿನ ಮತದಾನವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ನೆನಪಿಡಿ, ನಿಮ್ಮ ಮತ ನಿಮ್ಮ ಧ್ವನಿ!
#ChunavKaParv
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ, ಇಂದು ಮತದಾನ ಮಾಡುವ ಕ್ಷೇತ್ರಗಳಲ್ಲಿ ಪ್ರತಿಯೊಬ್ಬರೂ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾನು ವಿನಂತಿಸುತ್ತೇನೆ ನಮ್ಮ ಯುವ ಮತದಾರರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾನು ವಿಶೇಷವಾಗಿ ಕೋರುತ್ತೇನೆ. ನೆನಪಿಡಿ, ನಿಮ್ಮ ಮತ ನಿಮ್ಮ ಧ್ವನಿ!
#VoteForINDIA
I believe that it's my duty to contribute something to the Party, for identifying my work and giving me an opportunity to build my Political career in the Society.
@INCIndia@RahulGandhi#138yearscompletion#inckarantaka
ಹರ ಮುನಿದರೆ ಗುರುಕಾಯುವನು.
ಗುರು ಪೂರ್ಣಿಮೆಯ ಸಂದರ್ಭದಲ್ಲಿ, ನನಗೆ ಸ್ಫೂರ್ತಿ ನೀಡಿದ ಮತ್ತು ನನ್ನಲ್ಲಿ ಕಲಿಕೆಯ ಪ್ರೀತಿಯನ್ನು ತುಂಬಿದ ಎಲ್ಲಾ ಶಿಕ್ಷಕರಿಗೆ ನನ್ನ ತುಂಬು ಹೃದಯದ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನನ್ನ ಜೀವನಕ್ಕೆ ಮಾರ್ಗದರ್ಶಿಯಾಗಿ, ಬೆಳಕಾಗಿದ್ದಕ್ಕಾಗಿ ಧನ್ಯವಾದಗಳು.
ಕರ್ನಾಟಕ ವಿಧಾನಸಭೆಯ 2023 ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದು.
ಗೆದ್ದವರಿಗೆ ವಿನಮ್ರತೆ ಇರಲಿ
ಸೋತವರಿಗೆ ಸಹನೆ ಇರಲಿ
ಪ್ರಜಾಪ್ರಭುತ್ವ ಗೆಲ್ಲಲಿ🙏
#KaranatakaElections2023#ElectionResults
In kittur Constituency Many offered me to join BJP and got many influential calls to support Congress. But this time our family decided to be apart from the election in kittur Constituency. As we support our leader ex minister D.B.Inamdar, in his absence we can't decide anything.
ಸೂರ್ಯದೇವನು ಪಥ ಬದಲಿಸುವ ಸಂಕ್ರಮಣದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. ಎಳ್ಳು-ಬೆಲ್ಲದ ಜೊತೆಗೆ ಪ್ರೀತಿ ಸೌಹಾರ್ದತೆಯನ್ನು ಹಂಚೋಣ, ಎಲ್ಲೆಡೆ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ.
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
#ಮಕರ_ಸಂಕ್ರಾಂತಿ#MakarSankranti2023
My humble tributes to the great spiritual guru, philosopher and social reformer #SwamiVivekananda ji on his birth anniversary, commemorated as National Youth Day. His ideals and teachings inspire to attain highest goals with unwavering determination and strength of purpose.
It really feels proud to share you that , I'm officially graduated from the prestigious UNIVERSITY OF AGRICULTURAL SCIENCES DHARWAD. In this Beautiful journey I really thankfull to my all Lecturers, Parents,Family members ,Teaching and Non teaching staff and my beloved friends.
ನೀರಿಗಾಗಿ ಪಾದಯಾತ್ರೆ ಮಾಡಿದ ಕಾಂಗ್ರೆಸ್ಸಿಗರ ಮೇಲೆ ಪ್ರಕರಣ ದಾಖಲಿಸಿದ ರಾಜ್ಯ ಸರ್ಕಾರಕ್ಕೆ ಸೀರೆ ಆಮಿಷವೊಡ್ಡಿ ಜನರನ್ನು ಸೇರಿಸಿ ಮಾಸ್ಕ್ ಕೂಡ ಧರಿಸದೇ ಕಾರ್ಯಕ್ರಮ ನಡೆಸುತ್ತಿರುವ ಸಚಿವರು ಕಣ್ಣಿಗೆ ಬೀಳುತ್ತಿಲ್ಲವೇ?
ಬಿಜೆಪಿಗರಿಗೆ ಕೋವಿಡ್ ನಿಯಮಾವಳಿಗಳು ಅನ್ವಯಿಸುದಿಲ್ಲವೇ?
@BSBommai@CMofKarnataka
ನಾಡದ್ರೋಹಿ #MES ಅಧ್ಯಕ್ಷ ದೀಪಕ್ ದಳವಿ ಮುಖ್ಯಕ್ಕೆ ಮಸಿ ಬಳಿದು ಬಂಧನಕ್ಕೆ ಒಳಗಾಗಿದ್ದ ಸೇನೆಯ ಬೆಳಗಾವಿ ಜಿಲ್ಲೆಯ ಯುವ ಘಟಕದ ಅಧ್ಯಕ್ಷ ಸಂಪತ್ ಕುಮಾರ್ ದೇಸಾಯಿ ಮತ್ತು ಗೆಳೆಯರಿಗೆ ಇಂದು ಬೆಳಗಾವಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಸೇನೆಯ ವೀರನಿಗೆ ನನ್ನ ಅಭಿನಂದನೆಗಳು 💐
#SampatkumarDesai#KNS#Belgavi
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿದ ಮತದಾರರಿಗೆ ಧನ್ಯವಾದಗಳು.
Thanks to the voters who voted for the Congress Party Candidates in the local body elections.🙏🙏🙏
ಬೆಳಗಾವಿಯ ಅನಗೋಳದಲ್ಲಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ಭಗ್ನಗೊಳಿಸಿ, ವಿಕೃತಿ ಮೆರೆದಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ.
ಈಗಾಗಲೆ ಪೋಲಿಸರು ಪ್ರಕರಣ ಕೈಗೆತ್ತಿಕೊಂಡಿದ್ದು ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.
@BSBommai@JnanendraAraga
ಕನ್ನಡ ನಾಡು-ನುಡಿಯ ಪ್ರತಿರೂಪವೇ ಹೆಮ್ಮೆಯ ಕನ್ನಡ ಧ್ವಜ. ಕನ್ನಡ ಧ್ವಜಕ್ಕಾದ ಅವಮಾನ, ಇಡೀ ಕರ್ನಾಟಕಕ್ಕೆ ಮಾಡಿದ ಅವಮಾನ. ನಮ್ಮ ಹೆಮ್ಮೆಯ ಧ್ವಜವನ್ನು ಸುಟ್ಟವರ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು. ಕನ್ನಡಿಗರಿಗಾದ ಘಾಸಿಗೆ ನ್ಯಾಯ ದೊರೆಯಬೇಕು.
#KannadaFlag#ಕರ್ನಾಟಕದಧ್ವಜ#namma#RelaseKannadaActivists
ಕನ್ನಡ ಚಿತ್ರರಂಗದ ಹಿರಿಯ ನಟ ಎಸ್. ಶಿವರಾಂ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.
I'm very honoured to announce that I'm being selected as Director- Business Development in Goalsar India Private LIMITED.I would like to use in this opportunity and work in dynamic environment that enables me to utilize my knowledge and learn things and progress professionally