🚨 7905 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ! 🚨
ರಾಜ್ಯದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳು ಆಗಸ್ಟ್ 8 ರಿಂದ ಸೆಪ್ಟೆಂಬರ್ 20 ರವರೆಗೆ ನಡೆಯಲಿವೆ.
✅ ಅಕ್ರಮಕ್ಕೆ ಅವಕಾಶವಿಲ್ಲ, ಅರ್ಹತೆಗೆ ಮಾತ್ರ ಆದ್ಯತೆ!
ಪಾರದರ್ಶಕ ಹಾಗೂ ನ್ಯಾಯಸಮ್ಮತ ನೇಮಕಾತಿಗೆ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ.
⚠️ ಎಚ್ಚರಿಕೆ: ಪರೀಕ್ಷಾ ಅಕ್ರಮದಲ್ಲಿ ಸಿಕ್ಕಿಬಿದ್ದರೆ ಭವಿಷ್ಯದಲ್ಲಿ ಯಾವುದೇ ಸರ್ಕಾರಿ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಪ್ರಾಮಾಣಿಕವಾಗಿ ಪರೀಕ್ಷೆ ಬರೆಯಿರಿ, ನಿಮ್ಮ ಅರ್ಹತೆಯೇ ನಿಮ್ಮ ಗೆಲುವು.
ಪರೀಕ್ಷೆ ಬರೆಯುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೂ ಶುಭ ಹಾರೈಕೆಗಳು! 👍
ಧರ್ಮ,ದೇವರು ಹೆಸರಿನಲ್ಲಿ ವ್ಯಾಪಾರ ಸಾಮ್ರಾಜ್ಯ ಕಟ್ಟಿ.
ಸಾವಿರಾರು ಕೋಟಿ ವ್ಯಾಪಾರ ಮಾಡುವ ಜನ ಪೆದ್ದು ಪೆದ್ದಾಗಿ ಆಡುತ್ತಿದ್ದಾರೆ ನೋಡಿ 😅
ಮೋದಿ ಅಧಿಕಾರಕ್ಕೆ ಬರುವ ಮುಂಚಿನ ಇವರ ಮಾತುಗಳು ನಿಜ ಆಯ್ತಾ ?
35 ರೂಪಾಯಿಗೆ ಲೀಟರ್ ಪೆಟ್ರೋಲ್ ಮತ್ತು ಕಪ್ಪು ಹಣ ಬಂದು ಬಿದ್ದಿರಬೇಕು ಮಿತ್ರೋ.
#BjpJokers
ಕರ್ನಾಟಕದ ದಕ್ಷ ಪೊಲೀಸರನ್ನು ಸಾಕು ನಾಯಿ ಎನ್ನುವ ಹೊಲಸು ನಾಲಿಗೆಯ ಬಿಜೆಪಿ ಶಾಸಕ ಭರತ್ ಶೆಟ್ಟಿ.🤬
ಕೂಡಲೇ ಇವರ ಮೇಲೆ ಕೇಸು ದಾಖಲಿಸಿ, ನಾಡಿನ ಪೊಲೀಸರ ನೈತಿಕತೆ ಕುಸಿಯುವಂತೆ ಮಾತನಾಡಿದ ಇವರು ಕೂಡಲೇ ಬೇಷರತ್ತಾಗಿ ಕ್ಷಮೆ ಕೇಳಬೇಕು.
@PriyankKharge@DgpKarnataka
ವಿದ್ಯಾರ್ಥಿಗಳ ಮೇಲೆ ಭೀಕರ ದೌರ್ಜನ್ಯ ನಡೆಸುವಂತೆ ಪೋಲೀಸರಿಗೆ ಆದೇಶ ಕೊಟ್ಟು, ರಾಹುಲ್ ಗಾಂಧಿಯವರಿಗೆ ಹೆದರಿ ದೇಶದ ಗೃಹಮಂತ್ರಿ, ಮಾಜಿ ಗಡೀಪಾರಾದಕೈದಿ @AmitShah ಕಾಣೆಯಾಗಿದ್ದಾನೆ.
ಬಿಜೆಪಿ ಸಂಸದ ಸುಬ್ರಮಣಿಯಂ ಸ್ವಾಮಿ ಭಾಷೆಯಲ್ಲಿ ಹೇಳುವುದಾದರೆ ಗೂಂಡಾ ಅಮಿತ್ ಷಾ ಕಾಣೆಯಾಗಿದ್ದಾನೆ.
#missing
ವಿದ್ಯಾರ್ಥಿಗಳ ಮೇಲೆ
ಅಧಿಕೃತವಾಗಿಯೇ ಗುಂಡು ಹಾರಿಸಲು ಆದೇಶ ನೀಡಿದ್ದು ಕೇಂದ್ರ ಗೃಹ ಸಚಿವ ಅಮಿತ್ ಷಾ.!
ಮಾನ್ಯ ಲೋಕಸಭೆ ವಿಪ ನಾಯಕ ಶ್ರೀ @rahulgandhiಅವರು 🔥
#bjpjokers#sackshah
ರಾಹುಲ್ ಗಾಂಧಿಯವರಿಗೆ ಪ್ರಾಣ ಬೆದರಿಕೆ ಒಡ್ಡಿರುವ ಕಿಡಿಗೇಡಿ, ಮೋರಿ ಬಾಯಿಯ ಶಾಸಕ ಯಶಪಾಲ್ ಸುವರ್ನ ನಿಗೆ ಖಡಕ್ ಎಚ್ಚರಿಕೆ ನೀಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ @manjunathansui ರು.
ಪುಕ್ಕಟೆ ಪ್ರಚಾರಕ್ಕಾಗಿ ಹದ್ದು ಮೀರಿದ ಮಾತಾಡಿದವರಿಗೆ ಯುವ ಕಾಂಗ್ರೆಸ್ ಕಾನೂನು ರೀತಿ ತಕ್ಕ ಪಾಠ ಕಲಿಸಲಿದೆ.
#udupi#hatespeech
BJP ಸಂಸದೆ ಕಂಗನಾ ರಣಾವತ್ " Gutter Generation" ಬಗ್ಗೆ ಹೇಳಿರುವ ಅಣಿಮುತ್ತುಗಳು ಕೇಳಿದ್ದೀರಿ, ನಿಮಗೆ ಉದಾಹರಣೆ ಜೊತೆಗೆ ವಿವರಿಸುತ್ತಾರೆ ನೋಡಿ ಅವರೇ..
#BjpJokers#Bjpfailsindia#GutterGenaration
ವಿದ್ಯಾರ್ಥಿಗಳೇ,
ದೇಶದ ನಿಜವಾದ ಶತ್ರು RSS . ಈ ಚಡ್ಡಿಗಳು ನಿಮ್ಮನ್ನು ಸದಾ ಕಾಲ ಅಂಧಭಕ್ತರನ್ನಾಗಿ ಮಾಡಲು ಮಾತ್ರ ಯೋಚಿಸುತ್ತದೆ. ಅದಕ್ಕೆ ಶಿಕ್ಷಿತ, ಜಾಗೃತ ಯುವಜನತೆ ಬೇಕಿಲ್ಲ.
- ಲೋಕಸಭಾ ವಿರೋಧಪಕ್ಷ ನಾಯಕರಾದ ಶ್ರೀ Rahul Gandhi
#enemyofindia#rss#youth
ಒಬ್ಬ ಮುಠ್ಠಾಳ ತನ್ನನ್ನು ದೇವರೆಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇದ್ದಾನೆ. ಸಾವಿರಾರು ಮುಠ್ಠಾಳರು ಆ ಮುಠ್ಠಾಳನನ್ನು ದೇವರೆಂದು ನಂಬುತ್ತಾ, ತಮಗೆ ಎಲ್ಲಾ ತಿಳಿದಿದೆ ಎಂದು ನಂಬಿದ್ದಾರೆ.
ರಾಹುಲ್ ಗಾಂಧಿಯವರ ಈ ಭಾಷಣವನ್ನು ತಪ್ಪದೇ ಕೇಳಿ. ಜೊತೆಗೆ ನಿಮಗೆ ಗೊತ್ತಿರುವ ಆ ಮುಟ್ಠಾಳರನ್ನು ಈ ಭಾಷಣ ಕೇಳುವಂತೆ ಟ್ಯಾಗ್ ಮಾಡಿ!
#idiot
During the Gujarat riots, #BilkisBano was gang-raped. #PralhadJoshi defended the Gujarat Government’s release of those convicted in the case on grounds of “good conduct” and spoke in their support. What will become of the country’s education system under a person with such views?
LoP @RahulGandhi and MP @PriyankaGandhi exposed Joshi in the Lok Sabha. Their voices may be silenced in Parliament, but the voices of crores of people cannot be suppressed.
If @narendramodi has any concern for teachers and students, he must remove Joshi and entrust the Education Ministry to someone genuinely qualified - before Joshi follows Dharmendra Pradhan’s path.