@siddaramaiah ಮಾನ್ಯ ಮುಖ್ಯಮಂತ್ರಿಗಳೇ.... ಸತ್ಯ ಹೇಳಿ ಸ್ವಾಮಿ
5 ಕೆಜಿ ಅಕ್ಕಿ ಕೇಂದ್ರ ಸರ್ಕಾರದ್ದು,
ರೂ170 ಹಣ ನಮ್ಮ ಸರ್ಕಾರದ್ದು ಅಂತ ಹೇಳಿ ..
ಒಂದೇ ಸುಳ್ಳನ್ನ 100 ಬಾರಿ ಹೇಳಿ ನಿಜ ಮಾಡಲು ಹೋಗಬೇಡಿ, ಜನರು ದಡ್ಡರಿಲ್ಲ ಸಿಲಿಂಡರಿಗೆ 20 ರೂಪಾಯಿ ಜಾಸ್ತಿಯಾಗಿದೆ 🤦♂️
ಸತ್ಯ ಹೇಳೋದಕ್ಕೆ ತಮಗೆ ಮುಜುಗರ ಆಗಬಹುದು ಅನ್ಸುತ್ತೆ 🤷♂️
@CMofKarnataka@AmitShah ಪಕ್ಕದ ಆಂಧ್ರದಲ್ಲಿ ನಿನ್ನ ಹಾಗೆ ಘೋಷಣೆ ಮಾಡಿ ಅಕ್ಕಿ ಗಾಗಿ ಕೇಂದ್ರದ ನೆರವು ಪಡೆಯುತ್ತಿಲ್ಲ. ಬದಲಾಗಿ ತನ್ನ ರಾಜ್ಯದ ರೈತರು ಬೆಳೆದ ಅಕ್ಕಿಯನ್ನು ಖರೀದಿ ಮಾಡಿ ಹಂಚಿಕೆ ಮಾಡುತ್ತಿಲ್ಲವೇ ಸಿದ್ದರಾಮಯ್ಯ.,? ನಿನಗೆ ಈ ರೀತಿ ಮಾಡಿದರೆ ಕಮಿಷನ್ ಸಿಗಲ್ವಲ್ಲ ಎಂಬ ಆತಂಕವೇ.?