@rajanna_rupesh@StarSportsKan ಬೆಂಗಳೂರಿನಲ್ಲಿರುವ ಜಾಹೀರಾತು ನಿಷೇಧದಿಂದ ಸುಮಾರು ಕನ್ನಡಿಗರಾದ ನಾವು 50 ಸಾವಿರ ಕುಟುಂಬಗಳು ಇಂದು ಬೀದಿಗೆ ಬಿದ್ದಿದ್ದೇವೆ ಪಿಪಿಪಿ ಹೆಸರಿನಲ್ಲಿ ಬೇರೆ ರಾಜ್ಯದ ಕಂಪನಿಗಳಿಗೆ ಜಾಹೀರಾತು ಪ್ರದರ್ಶನ ಮಾಡಲು ಬಿಬಿಎಂಪಿ ಅನುಕೂಲ ಮಾಡಿಕೊಟ್ಟಿದೆ ಕರ್ನಾಟಕ ರಾಜ್ಯದಲ್ಲಿ ಹುಟ್ಟಿದ ನಾವು ಇಂದು ಬೀದಿಗೆ ಬಿದ್ದಿದ್ದೇವೆ
@BSYBJP@AngaraSBJP ಸರ್ ಸುಮಾರು ದಿನಗಳಿಂದ ನಾವು ನಿಮ್ಮಲ್ಲಿ ಒಂದು ಮನವಿ ಮಾಡಿದ್ದೆವು ಜಾಹೀರಾತು ಫಲಕಗಳ ಉದ್ದಿಮೆಯನ್ನು ಪ್ರಾರಂಭಿಸಲು ಅನುಮತಿ ನೀಡಬೇಕೆಂದು ತಮ್ಮಲ್ಲಿ ಅನೇಕ ಬಾರಿ ಮನವಿ ಮಾಡಿದರು ನಮಗೆ ನ್ಯಾಯ ಸಿಕ್ಕಿಲ್ಲ ದಯವಿಟ್ಟು ಖಾಸಗಿ ಸ್ಥಳದಲ್ಲಿರುವ ಫಲಕಗಳಿಗೆ ಅನುಮತಿ ನೀಡಲು ತಾವು ಬಿಬಿಎಂಪಿಗೆ ಸೂಚಿಸಬೇಕೆಂದು ತಮ್ಮಲ್ಲಿ ಮನವಿ
@MPRBJP ಸನ್ಮಾನ್ಯ ಶಾಸಕರಾದ ರೇಣುಕಾಚಾರ್ಯ ಸಾಹೇಬರ ಗಮನಕ್ಕೆ ಸರ್ ನಾವು ಸಾಮಾನ್ಯ ಹಳ್ಳಿಯಿಂದ ಬಂದವರಾಗಿದ್ದು ನಾವು ಜಾಹೀರಾತು ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ನಾವುಗಳು ಸುಮಾರು ಮೂರು ವರ್ಷದಿಂದ ಜಾಹೀರಾತು ಫಲಕಗಳಿಗೆ ಅನುಮತಿ ನೀಡಿಲ್ಲ ಇದರಿಂದ ಸುಮಾರು 60 ಸಾವಿರ ಕುಟುಂಬಗಳು ಕೆಲಸವಿಲ್ಲದೆ ಬಹಳ ತೊಂದರೆಯಲ್ಲಿದ್ದೇನೆ ನಮ್ಮ ಉದ್ದಿಮೆಯನ್ನು ಉಳಿಸಿ
@blsanthosh@ArvindKejriwal@msisodia ಸರ್ ನಾವು ಬೆಂಗಳೂರಿನಲ್ಲಿ ಜಾಹೀರಾತು ಉದ್ದಿಮೆಯನ್ನು ನಡೆಸುತ್ತಿದ್ದೆವು ಈಗ ಸುಮಾರು ಮೂರು ವರ್ಷಗಳಿಂದ ಜಾಹೀರಾತು ಫಲಕಗಳನ್ನು ನಿಷೇಧಿಸಿದ್ದಾರೆ ಇದರಿಂದ ಸುಮಾರು 60 ಸಾವಿರ ಕುಟುಂಬಗಳು ಇಂದು ಬೀದಿಗೆ ಬಿದ್ದಿದ್ದಾರೆ ಕೇವಲ 5 ಜನರಿಗೋಸ್ಕರ ಪಿಪಿಪಿ ಹೆಸರಿನಲ್ಲಿ ಅವರಿಗೆ ಮಾತ್ರ ಅನುಕೂಲ ಮಾಡಿಕೊಟ್ಟಿದೆ
@astitvam ನಿಮ್ಮ ಮೋದಿ ಯಾವಾಗಲೂmake in India ಹೇಳುತ್ತಿದ್ದರು ಆದರೆ ಬೆಂಗಳೂರಿನಲ್ಲಿ ಖಾಸಗಿ ಜಾಹಿರಾತು ಫಲಕಗಳನ್ನು ನಿಷೇಧಿಸಿ ಸುಮಾರು 60000 ಜನಗಳಿಗೆ ಉದ್ಯೋಗವಿಲ್ಲದೆ ಮಾಡಿದೆ ಹಾಗೂ ಕೇವಲ ಐದು ಜನರಿಗೋಸ್ಕರ ಪಿಪಿಪಿ ಹೆಸರಿನಲ್ಲಿ ಅವರಿಗೆ ಅನುಕೂಲ ಮಾಡಿಕೊಟ್ಟಿದೆ ಇದೇನಾ ನಿಮ್ಮ ಸಿದ್ದಾಂತ
@drashwathcn@BSYBJP@BJP4Karnataka @collegiate_of @PIBBengaluru@ddchandanabng @airnews_bang @OfficeofAshwath@kshecb ಸರ್ ನಾವು ಜಾಹೀರಾತು ಫಲಕಗಳ ಉದ್ದಿಮೆಯನ್ನು ನಡೆಸುತ್ತಿದ್ದೇವೆ ಸುಮಾರು ಮೂರು ವರ್ಷಗಳಿಂದ ನಿಷೇಧ ಮಾಡಿದ್ದೀರಿ ಇದರಿಂದ ಈ ಉದ್ದಿಮೆಯನ್ನು ನಂಬಿಕೊಂಡು ಸುಮಾರು ಐವತ್ತು ಸಾವಿರ ಜನ ಕೆಲಸವಿಲ್ಲದೆ ಬಹಳ ಕಷ್ಟದಲ್ಲಿದ್ದಾರೆ ಆದ್ದರಿಂದ ದಯಮಾಡಿ ನಮ್ಮ ಉದ್ದಿಮೆಯನ್ನು ಪ್ರಾರಂಭಿಸಲು ತಾವು ಸರ್ಕಾರದಮೇಲೆ ಒತ್ತಡ ಹಾಕಬೇಕು ಎಂದು ತಮ್ಮಲ್ಲಿ ಪ್ರಾರ್ಥನೆ
ರಾಜ್ಯದಲ್ಲಿ ಬಿಪಿಎಲ್ ಕುಟುಂಬದ ದುಡಿಯುವ ವ್ಯಕ್ತಿ ಕೋವಿಡ್ ನಿಂದಾಗಿ ಮೃತಪಟ್ಟರೆ, ಅಂತಹ ಕುಟುಂಬಕ್ಕೆ ತಲಾ 1 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ @BSYBJP ರವರು ಘೋಷಿಸಿದ್ದಾರೆ.
#KarnatakaFightsCorona
@BSYBJP ಸರ್ ನೀವು ದಯವಿಟ್ಟು ಜಾಹೀರಾತು ಫಲಕಗಳಿಗೆ ಅನುಮತಿ ನೀಡಿ ಸರ್ ನಾವು ಮೂರು ವರ್ಷಗಳಿಂದ ಬಹಳ ಕಷ್ಟದಲ್ಲಿ ಇದ್ದೇವೆ ಸುಮಾರು 60000 ಕುಟುಂಬಗಳಿಗೆ ಉದ್ಯೋಗವಿಲ್ಲದೆ ಕಷ್ಟದಲ್ಲಿದ್ದೇನೆ