@rangaswamy8108 ಅಲ್ಲಯ್ಯ ಎಲ್ಲಾ ಧರ್ಮ ಗ್ರಂಥಗಳಿಗಿಂತ ಸಂವಿದಾನ ದೊಡ್ಡದು ಅಂತ ಹೇಳ್ತೀರಿ. ಅಂತ ಸಂವಿಧಾನದಲ್ಲಿ ಕೊಟ್ಟಿರುವ ಸಮಾನತೆಯನ್ನ ಯಾಕೆ ನೀನು ಬಳಸಿತ್ತಿಲ್ಲ. ಹಾಗಿದ್ರೆ ಸಂವಿಧಾನ ದುರ್ಬಲವೇ. ನಿಮ್ಮ ನಡವಳಿಕೆನೇ ಒಂಥರಾ ವಿಚಿತ್ರ.
@halumathaNaresh ಹಿಂದು ಪುರಾಣಗಳು ಹಿಂದೂ ಧರ್ಮ ಗ್ರಂಥಗಳಲ್ಲಿ ಮಾತ್ರ ಉಳುಕು ಕಾಣುತ್ತೆ. ಅದೇ ಅನ್ಯ ಧರ್ಮದಲ್ಲಿ ಯಾವ ಉಳುಕು ಕಾಣಲ್ಲ ಯಾಕೆ ಹೇಳಿ ಈ ರೀತಿಯಲ್ಲಿ ಅಲ್ಲಿ ಉಸಿರೆತ್ತಿದರೆ ಉಸಿರೇ ನಿಲ್ಲುತ್ತೆ.