ನೀವು 100 ವರ್ಷ ಮಾಡಿದ ಕಾರ್ಯವನ್ನು ಸಂಘಟನೆ ಬರೀ 25 ವರುಷಗಳಲ್ಲಿ ಮಾಡಿ ಮುಗಿಸಿದೆ, ಇಡೀ ದೇಶದಾದ್ಯಂತ ಪ್ರತೀ ಮೂಲೆ ಮೂಲೆಯಲ್ಲೂ ಸಂಘಟನೆಯ ಆಶಯ ಸಿದ್ಧಾಂತಗಳನ್ನು ಜನರ ಮನಸ್ಸಿಗೆ ಮುಟ್ಟಿದೆ. ಅಷ್ಟು ಮಾತ್ರವಲ್ಲ ಸಂಘಟನೆಯ ಸಿದ್ಧಾಂತವನ್ನು ಒಪ್ಪದವರು ಏನಿಲ್ಲದಿದ್ದರೂ RSS ನ್ನು ವಿರೋಧಿಸುವ ಚಿತ್ತವನ್ನು ತಿಳಿಸಿಕೊಟ್ಟಿದೆ.
#IndiaWithPFI
ಒಂದು ವೇಳೆ ಈ ಹನ್ನೊಂದು ಅತ್ಯಾಚಾರಿಗಳು ಬಿಜೆಪಿ ಮತ್ತು RSS ನಾಯಕರ ಹೆಂಡತಿಯನ್ನೋ ಅಥವಾ ಹೆಣ್ಣು ಮಕ್ಕಳನ್ನೋ ಅತ್ಯಾಚಾರ ಎಸಗಿ ಕೊಲೆ ಮಾಡಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವಾಗ ಸನ್ನಡತೆ ತೋರಿಸಿದ ಕಾರಣ ನೀಡಿ ಬಿಡುಗಡೆ ಗೊಳಿಸುತ್ತಿದ್ರಾ?
#JusticeForBilkisbano
Dear Andh Bhaktha's, this is to inform you all that Indian National Flag was designed by wife of Badruddin Tayyabji (A 1st Solicitor & Chief Justice of Mumbai), named #Surayya_Tayyabji (niece of Akbar Hydari & Maulvi Allauddin who was Martyr in Kalapani Jail in Andaman).
The Kannada media, which is hiding the reality of the murder and giving false information, will lick the boots of the Manuvadists even more?
The Media should stop Double Standard in Telecasting the news.
Give up communalism and embrace humanity.
#KannadaMediaAgainstMuslims
ಸಂವಿಧಾನದ ನಾಲ್ಕನೇ ಸ್ತಂಭವಾದ.
ಮಾಧ್ಯಮಗಳು ಸಮಾಜದಲ್ಲಿ ನಡೆಯುತ್ತಿರುವ ಅಂಕುಡೊಂಕುಗಳ
ಬಗೆಗೆ ವರದಿ ಮಾಡಿ ಅದನ್ನು ಸರಿಪಡಿಸುದನ್ನು ಬಿಟ್ಟು, ಸದಾ ಮುಸ್ಲಿಂ ದ್ವೇಷದ ಬಗೆಗೆ ವರದಿ ಮಾಡಿ ಅದನ್ನು ಬಿತ್ತರಿಸಿ ಯಾವುದೋ ಪಕ್ಷದ ವಕ್ತರಂತೆ ವರ್ತಿಸುತ್ತಿವೆ.
@tv9kannada@publictvnews@AsianetNewsSN#KannadaMediaAgainstMuslims
In Karnataka it's nothing but
Politics of Discrimination!
Politics of Hate!
Politics of Caste!
Under the Leadership of @BSBommai.
Even the Weak become Strong, when We are United. #Fazil#YaaShaheedAssalam
ದೂರದ ಉತ್ತರಪ್ರದೇಶದಲ್ಲಿ ಕೇಳುತ್ತಿದ್ದ ಲಿಂಚಿಂಗ್ ನಮ್ಮ ಕರ್ನಾಟಕದ ಸುಳ್ಯದಲ್ಲಿ ನಡೆದಿದೆ, ಆರೋಪಿಗಳಲ್ಲಿ ಹಲವರು ವಿಶ್ವ ಹಿಂದೂ ಪರಿಷತಿನ ಪದಾಧಿಕಾರಿಗಳು. ಜನರು ಎಚ್ಚೆತ್ತುಕೊಳ್ಳಬೇಕಾಗಿದೆ.
@CMofKarnataka ಪರಿಹಾರ ಘೋಷಣೆ, ಕೇಂದ್ರದಿಂದ NIA ತನಿಖೆ ಕಾಯುತ್ತಿರುವ ಜನತೆ.
#BanRSS#Lynching#JusticeForMasud
ಅಂತರಾಷ್ಟ್ರೀಯ ಮಟ್ಟದಲ್ಲಿ ಗುಜರಾತ್ ಗಲಭೆಯ ಸಂಬಂಧಿಸಿ ಸಂಗ್ರಹಿಸಿದ ವರದಿಗಳೆಲ್ಲವೂ ಗಲಭೆಯಲ್ಲಿ ಮೋದಿಯ ಪಾಲುದಾರಿಕೆಯನ್ನು ಎತ್ತಿ ಹಿಡಿದಿದ್ದರೂ, ಸುಪ್ರೀಮ್ ಎನಿಸಿದ ಕೋರ್ಟ್ ಮಾತ್ರ SIT ವರದಿಯನ್ನು ಎತ್ತಿ ಹಿಡಿಯುವುದರ ಮುಖಾಂತರ ಭಾರತದಲ್ಲಿ ನ್ಯಾಯ ಮರೀಚಿಕೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿತು...!
#ZakiyaJafri
ಸ೦ವಿಧಾನಬದ್ಧವಾದ ಹಕ್ಕನ್ನು ಪಡೆಯಲು ಕೊನೆ ಉಸಿರಿರುವರೆಗೂ ಹುಲಿಯಾಗಿಯೇ ಬದುಕುತ್ತೇವೆಯೇ ಹೊರತು ಯಾರನ್ನೋ ಮೆಚ್ಚಿಸಲಿಕ್ಕಾಗಿ ಹುಲಿಯ ಮುಖವಾಡ ಧರಿಸಿ ನರಿಯಾಗಿ ಬದುಕಲು ನಿಮ್ಮಿಂದ ಮಾತ್ರ ಸಾಧ್ಯ@utkhader#HijabisOurRight
ಇಸ್ಲಾಂ ಮತ್ತು ಕುರಾನ್ ಇಡೀ ಪ್ರಪಂಚಕ್ಕೆ ಒಂದೇ ಸಂದೇಶವನ್ನು ಸಾರುತ್ತದೆ ಎನ್ನುವ ಕನಿಷ್ಠ ಜ್ಞಾನವನ್ನು ತಿಳಿದುಕೊಳ್ಳಿ ಮಾನ್ಯ @utkhader ರವರೇ.
ತಾವುಗಳು ಕೂಡಾ ಸಂಘಪರಿವಾರದೊಂದಿಗೆ ಸೇರಿಕೊಂಡು ಇಸ್ಲಾಮಿನ ಆದರ್ಶವನ್ನು ಸೋಲಿಸಲು ಶ್ರಮಿಸುವುದಾದರೆ ಅದು ತಮ್ಮಿಂದ ಸಾಧ್ಯವಿಲ್ಲ ಎಂದು ಅರಿಯಿರಿ.
#HijabIsMyRight
ಮಾನ್ಯ @utkhaderರವರೆ ನಾವು ಭಾರತದ ಪ್ರಜೆಗಳು,ಸಂವಿಧಾನ ಶಿಲ್ಪಿ ಬಾಬಾ ಸಾಹೆಬ್ ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನು ಒಪ್ಪಿಕೊಂಡವರೇ ಹೊರತು ವಿದೇಶಗಳ ಕಾನೂನನ್ನು ಒಪ್ಪಿಕೊಂಡವರಲ್ಲ.ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನು ಉಳಿಸಲು ನಾವು ಹುಲಿಯಾಗಿಯೇ ಇರುತ್ತೇವೆ ಹೊರತು ಸಂವಿಧಾನ ವಿರೋಧಿಗಳ ಮುಂದೆ ಇಲಿಯಾಗಿ ಮಂಡಿಯೂರಲು ಇಷ್ಟಪಡುವುದಿಲ್ಲ.
ಮುಸ್ಲಿಂ ಸಮುದಾಯಕ್ಕೆ ಹುಸಿ ಭರವಸೆಗಳನ್ನು ನೀಡಿ ಅಧಿಕಾರಗಿಟ್ಟಿಸಿಕೊಂಡಿರುವ ಸನ್ಮಾನ್ಯ @utkhader ರವರೇ, ಮುಸ್ಲಿಂ ಹೆಣ್ಮಕ್ಕಳಿಗಿರುವ ಹಿಜಾಬ್ ನ ಪ್ರಾಮುಖ್ಯತೆ, ಹೆಣ್ಣು ಮಗಳ ತಂದೆಯಾಗಿರುವ ನಿಮಗಿಂತ ಚೆನ್ನಾಗಿ ಯಾರು ಬಲ್ಲರು? ಮೂಲಭೂತ ಹಕ್ಕನ್ನೇ ವ್ಯಂಗ್ಯ ಮಾಡುವ ನಿಮ್ಮ ಹೇಡಿತನದ ಹೇಳಿಕೆ ಯಾರನ್ನು ಮೆಚ್ಚಿಸಲಿಕ್ಕೆ??
PFI .....ನೀನೆಂದೂ ಜಗ್ಗದಿರು
ದಮನಿತರ ಧ್ವನಿ ನೀನಾಗಿರುವೆ. ಅಧಿಕಾರದ ಮತ್ತಿನಲ್ಲಿ ಮೈಮರೆವ ಸರಕಾರಕ್ಕೆ, ಮಾಧ್ಯಮದವರಿಗೆ, ಕಾನೂನು ಪಾಲಕರಿಗೆ ಎಚ್ಚರಿಕೆಯ ಘಂಟೆ ನೀನಾಗಿರುವೆ. ಎಲ್ಲಕ್ಕಿಂತ ಹೆಚ್ಚಾಗಿ RSS ಎಂಬ ಮಹಾಮಾರಿಯ Antidote ನೀನಾಗಿರುವೆ. ಜಗ್ಗದಿರು PFI ಎಂದೆಂದಿಗೂ ನೀನು ಜಗ್ಗದಿರು
#PFIJhukegaNahi