ಹೆಚ್ಚಿನ ಪ್ರೇಕ್ಷಕರನ್ನು ತಲುಪಿ, ಚಿತ್ರಮಂದಿರಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾದ ಹಾರರ್ ಅನುಭವ ನೀಡುವ ಉದ್ದೇಶದಿಂದ ನವೆಂಬರ್ 27ರಂದು ಬಿಡುಗಡೆ ಆಗಬೇಕಿದ್ದ #ರುಧಿರ್ವನ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.
ಕಾಯುವಿಕೆ ಸ್ವಲ್ಪ ಹೆಚ್ಚಾಗಿದೆ ನಿಜ... ಆದರೆ ಬಂದ ಮೇಲೆ ಭಯದ ಅಬ್ಬರ ಕಡಿಮೆಯಾಗಲ್ಲ💀
ಹೊಸ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಘೋಷಣೆ ಆಗಲಿದೆ!
#Rudhirvana #HorrorThriller #KRGStudios #NamCinema @agni_cool@kshivaraj86@GowdaPaavana
ರುಧಿರ್ವನ ಮುಂದೆ ಹೋಗ್ತಿದೆ... ಅಂದು ಕೊಂಡ ಹಾಗೆ 27 November ಬರ್ತಾ ಇಲ್ಲ... ಯಾಕೆ ಏನು ಅಂತ ವಿಡಿಯೋಲಿ ಹೇಳಿದಿನಿ... ಕ್ಷಮೆ ಇರ್ಲಿ... ಹೊಸ ಡೇಟ್ ಇಷ್ಟರಲ್ಲೇ ಹೇಳ್ತೀನಿ... #Rudhirvana is being postponed to a new date which will be shared soon... Thank you so much for your support...
@SagarManagutti Sorry gurugale for dissapointing with the date change.. Cinema li antu khandita maadalla anta aashistini... Banni premiere le sikki maathadana... :)
@nameisrockstar Great suggestions gurugale... Howdu budget is always a issue especially thumba cinema ottige bandaaga.. Khandita premiere maadtiwi neevella miss maado haage illa... :)
@Honestreview03 ಧನ್ಯವಾದಗಳು ಗುರುಗಳೆ.... ಮಾಡ್ಬೇಕಿತ್ತು ಆದ್ರೆ ನಂಗೆ ಎಲ್ಲೊ ಸಮಾಧಾನ ಇರ್ಲಿಲ್ಲ... ಗಟ್ ಫೀಲಿಂಗ್ ವಿರುದ್ಧ ಹೋಗಲ್ಲ ಹಾಗಾಗಿ ಮುಂದೆ ಹೋದೆ ... ಖಂಡಿತ ಪ್ಯಾಕೇಜ್ ಮಾಡಲ್ಲ ಹಾಗೆ ನೀವು ಕೂಡ ಪ್ರೀಮಿಯರ್ ಶೋ ಮಿಸ್ ಮಾಡೋ ಹಾಗಿಲ್ಲ 😊
@HHalubai fake maadsudre theatre ge baroru wrong aagi ne hogadu... Thappu expectations kottashtu ulta hodiyode jaasthi... nam kylaagid khandita maadtiwi gurugale.. thanks a lot
Thank you so much gurugale... It was a very tough decision but a setback now felt better than a lifelong regret... Yenen aagatto Yella effort haaki bartiwi aamele Yella audience kyli iratte...
Very matured decision. You need to be proud of this decision coz majority fail at this stage. You have taken a step back only to come back stronger. #Rudhirvana is one of the most expected movies from KFI, it’s special for its own reasons. Waiting for the release date :)