Ranbir Kapoor, Yash-starrer Ramayana: Part One has overtaken Ranveer Singh's Dhurandhar 2 to become the highest-grossing Indian film ever in the United States and Canada. The epic drama has crossed the $29 million mark, ending Dhurandhar 2's reign at the top of the North American box office charts.
Read here: https://t.co/PDk302Yi7K
#Ramayana #BoxOffice #Dhurandhar2 #DNA
Karnataka Rakshana Vedike (KRV), led by T.A. Narayana Gowda, announces a massive protest march in Bengaluru on December 12, demanding immediate implementation of the proposed law reserving jobs for Kannadigas in private companies, including IT-BT firms.
The march will begin at National College Grounds and culminate at Vidhana Soudha, followed by an overnight protest at Freedom Park.
#Bengaluru #Karnataka @karave_KRV@narayanagowdru
ಕನ್ನಡಿಗ ಗ್ರಾಹಕರೊಬ್ಬರಿಗೆ ಬಂದ ಬ್ಯಾಂಕ್ ಆಫ್ ಬರೋಡಾ ಡೆಬಿಟ್ ಕಾರ್ಡ್ನ ಸೂಚನೆಗಳು ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ. ಕನ್ನಡ ಇಲ್ಲ! ನಮ್ಮ ವಿಜಯಾ ಬ್ಯಾಂಕನ್ನು ವಿಲೀನ ಮಾಡಿಕೊಂಡವರಿಗೆ ಕನ್ನಡಿಗರ ಭಾಷೆ ಬೇಡವೇ? ಕನ್ನಡ ಭಿಕ್ಷೆ ಅಲ್ಲ, ಹಕ್ಕು. @bankofbaroda#ServeInMyLanguage
Today in Belagavi, I submitted a memorandum to CM D.K. Shivakumar through the Deputy Commissioner and addressed the media.
Demand: pass the Local Candidates Employment Bill, 2024 in the Belagavi Winter Session.
Why:
• 8 companies held 17+ recruitment drives outside Karnataka in 2026 for jobs in Karnataka
• Air India SATS went to Kochi, Chennai, Coimbatore, Guwahati, Imphal, Kolkata and Bhubaneswar this year, but to no other city of Karnataka
• Schneider Electric & Ultraviolette recruited for their Bengaluru plants at a Jharkhand ITI drive open only to Jharkhand-domicile candidates
• Tata Electronics, with the Assam govt, selected about 1,800 women from Assam (2024) for its Kolar (Narasapura) plant, and announced 4,000 women from Uttarakhand for Kolar & Hosur. Why no such drive in North Karnataka?
• Not one drive in Kittur Karnataka or Kalyana Karnataka (Art. 371J)
This is not a Bengaluru issue. It is a state-level issue.
@CMofKarnataka@DKShivakumar@SantoshSLadiNC@MBPatil@karave_KRV@ajavgal
#KannadigaJobs #LocalJobsBill #BelagaviSession #NorthKarnataka #KalyanaKarnataka
ನಾವು ಅಂದೇ ಹೇಳಿದ್ದೆವು, ನವೆಂಬರ್ 22ರಂದು ಕಾರ್ಯಕ್ರಮ ನಡೆದರೆ ಅಲ್ಲಿ ಮೊಳಗಬೇಕಾದದ್ದು ಕನ್ನಡದ ಅಸ್ಮಿತೆಯನ್ನು ಸಾರುವ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಹಾಡು ಎಂದು.
ಇಂದು ಅದು ಕೇವಲ ಹಾಡಾಗಿ ಮೊಳಗಲಿಲ್ಲ, ಕನ್ನಡಿಗರ ಸ್ವಾಭಿಮಾನ ಮತ್ತು ಒಗ್ಗಟ್ಟಿನ ಧ್ವನಿಯಾಗಿ ಅನುರಣಿಸಿತು.
ಇಡೀ ಕಾರ್ಯಕ್ರಮದಲ್ಲಿ ಕನ್ನಡದ ಕಂಪು ಹರಡಿತು..💛❤️
ನಮ್ಮ ನಿಲುವು ಬಹಳ ಸ್ಪಷ್ಟ.
ನಾವು ಯಾವುದೇ ಭಾಷಿಕರ ವಿರೋಧಿಗಳಲ್ಲ, ಯಾವುದೇ ಭಾಷೆಯನ್ನೂ ದ್ವೇಷಿಸುವುದಿಲ್ಲ.
ಎಲ್ಲ ಭಾಷೆಗಳಿಗೂ ಗೌರವ ನೀಡುತ್ತೇವೆ.
ಆದರೆ ಕನ್ನಡಿಗರ ನೆಲದಲ್ಲಿ ಕನ್ನಡ ಭಾಷೆಯನ್ನೇ ಕಡೆಗಣಿಸುವುದು, ಕನ್ನಡದ ಅಸ್ತಿತ್ವವನ್ನು ನಿರ್ಲಕ್ಷಿಸುವುದನ್ನು ಮಾತ್ರ ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಇದು ಭಾಷಾ ದ್ವೇಷವಲ್ಲ, ನಮ್ಮ ನೆಲದ ಭಾಷೆಯ ಮೇಲಿರುವ ಅಭಿಮಾನ ಮತ್ತು ಹಕ್ಕಿನ ಪ್ರಶ್ನೆ.
ಕನ್ನಡದ ವಿಚಾರ ಬಂದಾಗ ನಾವು ಮೌನವಾಗಿರುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಯುವ ಕರ್ನಾಟಕ ವೇದಿಕೆಯ ಪ್ರತಿಯೊಬ್ಬ ಕಾರ್ಯಕರ್ತರಿಗೂ ಹೃದಯಪೂರ್ವಕ ಅಭಿನಂದನೆಗಳು.
ಮುಖ್ಯವಾಗಿ ಬೆಂಗಳೂರು ನಗರ ಅಧ್ಯಕ್ಷರು ಆದಿತ್ಯ ಎನ್ ರಾಜ್ ಅವರಿಗೆ ಹಾಗೂ ಮಹದೇವಪುರ ಯುವ ಘಟಕದ ಅಧ್ಯಕ್ಷರು ನರೇಶ್ ಅವರಿಗೆ
ಈ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ನೀಡಿದ ನಮ್ಮ ರಾಜ್ಯಾಧ್ಯಕ್ಷರಾದ ರೂಪೇಶ್ ರಾಜಣ್ಣ ಅವರಿಗೆ ವಿಶೇಷ ಧನ್ಯವಾದಗಳು.
ಜೊತೆಗೆ ಕೈಜೋಡಿಸಿದ ಸ್ಥಳೀಯ ಕನ್ನಡಪರ ಸಂಘಟನೆಗಳ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೂ ನಮ್ಮ ಪ್ರೀತಿಯ ನಮನಗಳು.
ವಿಶೇಷವಾಗಿ, ಕಾರ್ಯಕ್ರಮ ಯಾವುದೇ ಅಹಿತಕರ ಘಟನೆಗಳಿಲ್ಲದೆ ಸುಸೂತ್ರವಾಗಿ ನಡೆಯಲು ಸಹಕರಿಸಿದ ಮಹದೇವಪುರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೂ ಹೃತ್ಪೂರ್ವಕ ಧನ್ಯವಾದಗಳು.
ನಮ್ಮ ಹೋರಾಟ ಯಾರನ್ನೂ ವಿರೋಧಿಸುವುದಕ್ಕಾಗಿ ಅಲ್ಲ,
ಕನ್ನಡಕ್ಕೆ ಸಿಗಬೇಕಾದ ಗೌರವವನ್ನು ದೊರಕಿಸಿಕೊಡುವುದಕ್ಕಾಗಿ.
ಕನ್ನಡಿಗರು ತಮ್ಮದೇ ನೆಲದಲ್ಲಿ ತಮ್ಮ ಭಾಷೆಗೆ ಬೇಡಬೇಕಾದ ಪರಿಸ್ಥಿತಿ ಬರಬಾರದು.
ಕನ್ನಡಕ್ಕೆ ಗೌರವ ಕೊಡಿ, ಕನ್ನಡಿಗರ ಸ್ವಾಭಿಮಾನವನ್ನು ಗೌರವಿಸಿ.
#kannada #karnataka #kannadiga #trending #viral
Dear #Kannadiga,
"We are Indians first"
This phrase is used to snatch our job, grab our land, loot our tax money, erase our ethnicity, and impose a foreign language.
Remember!
💣💣💣MEGA EXCLUSIVE 💣💣💣
In just 3 weekends, #RamayanaPart1 has beaten #Dhurandhar2 and has become the ALL TIME HIGHEST INDIAN GROSSER at the US BOX OFFICE with $28.4M surging ahead of $28.1M respectively.
#RamayanaPart1 is now eyeing $35M+ lifetime at US BO.
#RamayanaRiseOfALegend #RanbirKapoor #YASH
#TradeTalks #AskGirish
#BOEstimates
ಇಂದು ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ, ಪತ್ರಿಕಾಗೋಷ್ಠಿ ನಡೆಸಿದೆ.
ಬೇಡಿಕೆ: ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ, 2024 ಅನ್ನು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೇ ಅಂಗೀಕರಿಸಬೇಕು.
ಏಕೆ?
• 2026ರಲ್ಲಿ 8 ಕಂಪನಿಗಳು ಕರ್ನಾಟಕದ ಉದ್ಯೋಗಗಳಿಗಾಗಿ ಹೊರರಾಜ್ಯಗಳಲ್ಲಿ 17ಕ್ಕೂ ಹೆಚ್ಚು ನೇಮಕಾತಿ ಶಿಬಿರ ನಡೆಸಿವೆ
• ಏರ್ ಇಂಡಿಯಾ ಸ್ಯಾಟ್ಸ್ ಈ ವರ್ಷ ಕೊಚ್ಚಿ, ಚೆನ್ನೈ, ಕೊಯಮತ್ತೂರು, ಗುವಾಹಟಿ, ಇಂಫಾಲ, ಕೋಲ್ಕತ್ತಾ, ಭುವನೇಶ್ವರಕ್ಕೆ ಹೋಯಿತು; ಕರ್ನಾಟಕದ ಬೇರಾವ ನಗರಕ್ಕೂ ಬರಲಿಲ್ಲ
• ಷ್ನೈಡರ್ ಎಲೆಕ್ಟ್ರಿಕ್ ಮತ್ತು ಅಲ್ಟ್ರಾವಯೊಲೆಟ್ ತಮ್ಮ ಬೆಂಗಳೂರು ಘಟಕಗಳಿಗಾಗಿ ಜಾರ್ಖಂಡ್ ವಾಸಸ್ಥಳ ಪ್ರಮಾಣಪತ್ರ ಇರುವವರಿಗೆ ಮಾತ್ರ ಶಿಬಿರ ನಡೆಸಿವೆ
• ಟಾಟಾ ಎಲೆಕ್ಟ್ರಾನಿಕ್ಸ್ ಅಸ್ಸಾಂ ಸರ್ಕಾರದ ಜೊತೆ ಸೇರಿ ಕೋಲಾರದ ನರಸಾಪುರ ಘಟಕಕ್ಕಾಗಿ ಅಸ್ಸಾಂನ ಸುಮಾರು 1,800 ಮಹಿಳೆಯರನ್ನು ಆಯ್ಕೆ ಮಾಡಿತು (2024); ಕೋಲಾರ ಮತ್ತು ಹೊಸೂರು ಘಟಕಗಳಿಗಾಗಿ ಉತ್ತರಾಖಂಡ್ನ 4,000 ಮಹಿಳೆಯರ ನೇಮಕಾತಿ ಘೋಷಿಸಿತು. ಉತ್ತರ ಕರ್ನಾಟಕದಲ್ಲಿ ಇಂತಹ ಶಿಬಿರ ಏಕಿಲ್ಲ?
• ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ (371ಜೆ) ಒಂದೂ ಶಿಬಿರವಿಲ್ಲ
ಇದು ಬೆಂಗಳೂರಿನ ಸಮಸ್ಯೆಯಲ್ಲ, ಇಡೀ ರಾಜ್ಯದ ಸಮಸ್ಯೆ.
#ಕನ್ನಡಿಗರಿಗೆ_ಉದ್ಯೋಗ #ಸ್ಥಳೀಯ_ಉದ್ಯೋಗ_ಮಸೂದೆ #ಬೆಳಗಾವಿ_ಅಧಿವೇಶನ #ಉತ್ತರ_ಕರ್ನಾಟಕ #ಕಲ್ಯಾಣ_ಕರ್ನಾಟಕ
@CMofKarnataka@DKShivakumar@SantoshSLadINC@MBPatil@karave_KRV@ajavgal
HISTORY REWRITTEN! 🔥
RAMAYANA becomes the HIGHEST-GROSSING INDIAN FILM OF ALL TIME in NORTH AMERICA, with a staggering $29 MILLION at the box office! 🔥🔥
#Yash#YashBOSS#Ramayana
#Ramayana continues its remarkable run in South India! 🔥
Namit Malhotra's Ramayana is closing in on another HISTORIC milestone, with nearly one-third of its India gross coming from the four southern markets!
Karnataka leads the charge, while Kerala and Tamil Nadu have delivered remarkable performances.
Can the film achieve its next big South India milestone during Week 3? 👀
https://t.co/bTkwieXZEA
#RamayanaPartOne #RanbirKapoor #Yash #BollywoodCinima #RamayanaSouthIndianGross #Sacnilk #SacnilkBoxoffice #SacnilkLiveTracker #SacnilkEntertainment #SacnilkLiveAdvanceBookingreport #SacnilkBigRelease
#Ramayana [#Hindi] puts up a solid show of strength in Weekend 3, crossing the half-century mark over the weekend and proving that it still has ample stamina to deliver an impressive lifetime total… The growth on third Saturday [+78.04%] and Sunday [+25.31%] was truly fantastic.
Looking ahead, the film has opted for a discounted ticket offer on Tuesday, which coincides with the holiday [#GuruNanakJayanti] – a smart move that should help boost its midweek collections.
The coming Friday will see two prominent releases – #YehPremMolLiya and #GunmaasterG9… It will be interesting to see how well #Ramayana holds up as it faces fresh competition.
⭐️ #Ramayana [Week 3] Fri 11.25 cr, Sat 20.03 cr, Sun 25.10 cr. Total: ₹ 748.46 cr.
NOTE: #Hindi version.
#India biz | Official Nett BOC | #Boxoffice
⭐️ #Ramayana biz at a glance…
⭐️ Week 1: ₹ 452.73 cr [Thu release; 8 days]
⭐️ Week 2: ₹ 239.35 cr
⭐️ Weekend 3: ₹ 56.38 cr
⭐️ Total: ₹ 748.46 cr
NOTE: #Hindi version.
#India biz | Official Nett BOC | #Boxoffice