ಕನ್ನಡಿಗರಾಗಿ ನಾವು ಎಲ್ಲಾ ಭಾಷೆಯ ಸಿನಿಮಾವನ್ನು ಗೌರವಿಸುತ್ತೇವೆ. ಆದರೆ ಕನ್ನಡ ಭಾಷೆ, ಕನ್ನಡ ಸಿನಿಮಾದ ವಿಷಯ ಬಂದರೆ ಎಂದಿಗೂ ಸುಮ್ಮನಿರುವುದಿಲ್ಲ. ಇನ್ನೊಂದು ಮಾತು ಹಿಂದಿ ಯಾವತ್ತಿಗೂ ರಾಷ್ಟ್ರೀಯ ಭಾಷೆ ಆಗಿರಲೇ ಇಲ್ಲ. ಧನ್ಯವಾದಗಳು.
#KicchaSudeep#AjayDevgn#Hindi#Kannada#VikrantRona
To bring Metro or Mono, population is very important. So only I mooted the idea of #BruhatMysuru or #GreaterMysore in 2020. But #Covid delayed the process, today we are holding a imp meeting in this regard.
ಕರ್ನಾಟಕದಲ್ಲಿ ನಿರುದ್ಯೋಗಕ್ಕೆ ಬಹುದೊಡ್ಡ ಕಾರಣ ಏನಿರಬಹುದು? ಈ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ.
What do you think is the biggest cause of unemployment in Karnataka?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಸ್-2 ರಿಲೀಸ್ಗೆ ಇನ್ನೇನು ಕೆಲವೇ ದಿನ ಬಾಕಿ ಉಳಿದಿದೆ. ಏಪ್ರಿಲ್ 14 ರಂದು ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗೋದಕ್ಕೆ ರೆಡಿಯಾಗಿರೋ ಸಿನಿಮಾದ ಟಿಕೆಟ್ ಮುಂಗಡವಾಗಿ ಬುಕ್ಕಿಂಗ್ ಭಾರತದ ಹಲವು ಕಡೆ ಪ್ರಾರಂಭವಾಗಿದೆ. #KGFChapter2#KGF2onApr14#KGF2#Sandalwood#YashBOSS
Family in #sivaganga#TamilNadu built a granite statue in memory of their pet dog, perform puja, offer prayers twice a week. He had been with family for 11yrs & died in 2021. Now is the 1st yr anniv..they also hope to build a small temple for their "son"
#DogsofTwittter#dogs
Rosa, the Sumatran #rhino, gave birth last week after a series of miscarriages.
The rhino gave birth to a healthy calf at an #Indonesiansanctuary after suffering 8 miscarriages in 17 years.
Picture Credit: Kementerian LHK / Instagram
#ITPhotoblog#animalsofinstagram
'ಕರ್ನಾಟಕದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಆದರೆ ನಾನು ಅದನ್ನು ಪ್ರಸ್ತಾಪಿಸಲು ಹೋಗುವುದಿಲ್ಲ. ಬೆಂಗಳೂರು ನಗರಕ್ಕೆ ಕುಡಿಯಲು ನೀರು ಕೊಡಿ ಎಂಬುದಷ್ಟೇ ನನ್ನ ಬೇಡಿಕೆ.
ಬೆಂಗಳೂರಲ್ಲಿ ನಾವು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದೇವೆ. ನಾವೆಲ್ಲರೂ ಪಕ್ಷ ಭೇದ ಮರೆತು ಈ ಸಮಸ್ಯೆಯನ್ನು ನಿವಾರಿಸಬೇಕಿದೆ'.
#water#karnataka#savewater
ಕುಡಿಯುವ ನೀರಿಗೂ ಬಿಕ್ಷೆ ಬೇಡುವ ಸ್ಥಿತಿ ಈಗ ಎದುರಾಗಿದೆ.
ಬೆಂಗಳೂರಿನಲ್ಲಿ ಕುಡಿಯೋ ನೀರಿನ ಸಮಸ್ಯೆ ಬಗೆ ಹರಿಸೋಕೆ ಮಾಜಿ ಪ್ರಧಾನಿ ದೇವೆಗೌಡರಿಂದ ಕೇಂದ್ರಕ್ಕೆ ಮನವಿ.
ರಾಜ್ಯಸಭೆಯ ಚರ್ಚೆಯಲ್ಲಿ ಕರ್ನಾಟಕದ ನೀರಾವರಿ ಯೋಜನೆ ಹಾಗೂ ನೀರಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು.
#water#waterproblem#hddevegowda#Karnataka
ಟ್ರಿಬ್ಯೂನಲ್ನಿಂದಲೂ ನಮಗೆ ಸಂಪೂರ್ಣ ನ್ಯಾಯ ದೊರಕಿಲ್ಲ. ಟ್ರಿಬ್ಯೂನಲ್ ಕೊಟ್ಟಿರುವ ತೀರ್ಪನ್ನೇ ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ.
ಬೆಂಗಳೂರಿನ ಜನಸಂಖ್ಯೆ 1.30 ಕೋಟಿ ತಲುಪಿದ್ದು, ಈಗ ಪೂರೈಸುತ್ತಿರುವ ನೀರು ಏನೇನೂ ಸಾಲದು.
#water#waterproblem#karnataka#savewater#hddevegowda
ರಾಜ್ಯದಲ್ಲಿ ಹಿಜಾಬ್, ಹಲಾಲ್, ಅಜಾನ್ ವಿವಾದದ ಬೆನ್ನಲ್ಲೇ ಇದೀಗ ಹೊಸ ಅಭಿಯಾನ ಶುರುವಾಗಿದ್ದು, ಮಾವಿನಹಣ್ಣಿನ ಮಾರ್ಕೆಟ್ ಹಿಂದುಗಳದ್ದಾಗಿರಬೇಕು.
Click on the link to read more
https://t.co/76S8Y4tQWK
#Hijab#Halal#hijabrow#ajan#hassan#karnataka
2009 ರಲ್ಲಿ ಪ್ರತಿ ಯೂನಿಟ್ ಗೆ 34 ಪೈಸೆ
2010 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ
2011 ರಲ್ಲಿ ಪ್ರತಿ ಯೂನಿಟ್ ಗೆ 28 ಪೈಸೆ
2012 ರಲ್ಲಿ ಪ್ರತಿ ಯೂನಿಟ್ ಗೆ 13 ಪೈಸೆ
2013 ರಲ್ಲಿ ಪ್ರತಿ ಯೂನಿಟ್ ಗೆ 13 ಪೈಸೆ
2017 ರಲ್ಲಿ ಪ್ರತಿ ಯೂನಿಟ್ ಗೆ 48 ಪೈಸೆ
2019 ರಲ್ಲಿ ಪ್ರತಿ ಯೂನಿಟ್ ಗೆ 35 ಪೈಸೆ
2020 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ