ತುಳು ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆ
ತುಳು ಭಾಷೆಯ ಐತಿಹಾಸಿಕತೆ, ಸಾಂಸ್ಕೃತಿಕ ಮ��ತ್ವ ಹಾಗೂ ಕರಾವಳಿಯ ಜನರ ಬಹುದಿನಗಳ ಆಶಯವನ್ನು ಗೌರವಿಸಿ, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರ ನೇತೃತ್ವದ ಕರ್ನಾಟಕ ಸರ್ಕಾರ ತುಳುವನ್ನು ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿದೆ. ಇದು ಕೇವಲ ಒಂದು ಭಾಷೆಗೆ ದೊರೆತ ಗೌರವವಲ್ಲ, ತುಳು ಭಾಷಿಕರ ಭಾವನೆ, ಸಂಸ್ಕೃತಿ ಮತ್ತು ಅಸ್ಮಿತೆಗೆ ದೊರೆತ ಐತಿಹಾಸಿಕ ಮಾನ್ಯತೆಯಾಗಿದೆ.
#CabinetInMangaluru | #ದೃಢಕರ್ನಾಟಕದಸಂಕಲ್ಪ
ಪುತ್ತೂರಿನ MLA @AshokRaiestate ಇವರ ವ್ಯಾಪ್ತಿಗೆ ಬರುವ ಉಪ್ಪಿನಂಗಡಿಯ ಸರಕಾರಿ ಸಮುದಾಯ ಕೇಂದ್ರ ಕೇವಲ ಹೆಸರಿಗೆ ದರ್ಜೆಯ ಹಾಸ್ಪಿಟಲ್ ಇಲ್ಲಿ ಚಿಕಿತ್ಸೆಗೆ ಬಂದರೆ ಯಾರೇ ವೈದ್ಯಾಧಿಕಾರಿಗಳು ಇಲ್ಲ.ಇನ್ನು ಜ್ವರಕ್ಕೆ ರಕ್ತ ಪರೀಕ್ಷೆ ಮಾಡಲು ಜ್ವರ ಬಂದು 3-5 ದಿನಗಳು ಆಗಬೇಕು.
@CMofKarnataka@CaptBrijesh@utkhader
@nalinkateel ಮಾನ್ಯ ತಾಂತ್ರಿಕ ದೋಷ ಸಂಸದರೇ
ಇಂಥ ಕೃತ್ಯ ನಡೆಯುತ್ತಿರುವಾಗ ಕೇವಲ ಒಂದು ಓಂ ಶಾಂತಿ ಎಂದು ಪೋಸ್ಟ್ ಹಾಕಿ ಸುಮ್ಮನೇ ಇರುವುದು ನಿಮಗೆ ಸರಿ ಎನಿಸುವುದೆ
ಇನ್ನೊಮ್ಮೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳದಿದರೆ
ಮುಂದೆ ನಿಮಗೆ ತಾಂತ್ರಿಕ ದೋಷವೆಂದರೆ ಏನು ಎಂಬುದು ತೋರಿಸಿ ಕೊಡುವೆವು
@JnanendraAraga ಇಂತಹ ಭರವಸೆ ಎಷ್ಟು ಬಾರಿ ಕೊಡುವಿರಿ ಮಾನ್ಯ ಸಚಿವರೆ
ನಮ್ಮವರ ರಕ್ಷಣೆ ನಮ್ಮಿಂದಲೆ ಸಾದ್ಯವಿಲ್ಲವೆಂದರೆ ಇನ್ನೂ ಯಾರಿಂದ ಸಾಧ್ಯ
ಕೇಂದ್ರವು ನಮ್ಮದೇ
ರಾಜ್ಯವು ನಮ್ಮದೇ
ಸಾವು ನಮ್ಮದೇ