ವಿಶ್ವದ ಶ್ರೇಷ್ಠ ಸಂವಿಧಾನವಾದ 'ಭಾರತದ ಸಂವಿಧಾನ' ಅಂಗೀಕಾರಗೊಂಡ ಈ ಮಹತ್ವದ ದಿನದಂದು ಸರ್ವರಿಗೂ 'ಸಂವಿಧಾನ ದಿನ'ದ ಹಾರ್ದಿಕ ಶುಭಾಶಯಗಳು.
ಸಂವಿಧಾನದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಬಾಂಧವ್ಯದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಒಂದು ಶ್ರೇಷ್ಠ ಮತ್ತು ಸಮಾನತೆಯ ಭಾರತ ನಿರ್ಮಾಣಕ್ಕೆ ನಾವು ಎಲ್ಲರೂ ಬದ್ಧರಾಗಿರೋಣ.
#India
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯು ಆಯೋಜಿಸಿದ ಬ್ಲಾಕ್ ಸಮಿತಿಯಿಂದ ಜಿಲ್ಲಾ ಸಮಿತಿ ವರೆಗಿನ ನಾಯಕರ ಕುಟುಂಬ ಸಮ್ಮಿಲನ ಮತ್ತು ಸ್ನೇಹ ಕೂಟವು ಬೆಳ್ತಂಗಡಿ ತಾಲೂಕಿನ ಮದ್ದಡ್ಕದ ಎಫ್ ಎಮ್ ಗಾರ್ಡನ್ ನಲ್ಲಿ ನಡೆಯಿತು.
#FamilyGettogether#Sdpi
Our brothers are suffering because the system needed someone to blame.
They became the scapegoats of governance failure.
We see the truth. We demand justice.
#ReleaseDJKGHalliInnocents
ಸುದ್ದಿಗೋಷ್ಠಿ
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ಕೃತ್ಯಗಳು ದೇಶ ಕಂಡ ಅತ್ಯಂತ ಗಂಭೀರ ಪ್ರಕರಣ, ರಾಜ್ಯ ಸರಕಾರದ ನಿರ್ಲಕ್ಷ್ಯ ಖಂಡಿಸಿ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
#SDPIKarnataka#pressconference
ಸುಹಾಸ್ ಶೆಟ್ಟಿ ತನಿಖೆಯನ್ನು ರಾಜ್ಯದ ದಕ್ಷ ಪೋಲಿಸ್ ಅಧಿಕಾರಿಗಳ ನೇತೃತ್ವದಲ್ಲೇ ನಡೆಸಿದರೆ ದ.ಕ ಜಿಲ್ಲೆಯ ಬಿಜೆಪಿಯ ಉನ್ನತ ನಾಯಕರೆ ಸಿಳುಕುವ ಸಾಧ್ಯತೆ ಇರುವುದರಿಂದ ಬಿಜೆಪಿಯ ಪಂಜರದ ಗಿಣಿ NIA ಮೂಲಕ ತನಿಖೆ ನಡೆಸಿ ಬಿಜೆಪಿ ನಾಯಕರನ್ನು ರಕ್ಷಿಸುವ ದುರುದ್ದೇಶ ಹೊಂದಿದೆ
#UAPAforAshrafRaheemMurderers#JusticeForMangaloreMuslims
ನಾಗರಿಕರಿಗೆ ಯಾವುದೇ ಹಾನಿಯಿಲ್ಲದೆ ಉಗ್ರರ ತಾಣಗಳನ್ನು ನಿಖರವಾಗಿ ನಾಶಪಡಿಸಿದ ಭಾರತೀಯ ಸೇನೆಗೆ ಬಿಗ್ ಸೆಲ್ಯೂಟ್ . ಈ ಮಹತ್ವದ ಮಾಹಿತಿಯನ್ನು ಪ್ರಕಟಿಸುತ್ತಿರುವ "ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ಮಯೋಮಿಕಾ ಸಿಂಗ್" ಅವರಿಗೆ ಅಭಿನಂದನೆಗಳು. #OperationSINDOOR
ರಾಜ್ಯ ಗೃಹ ಸಚಿವರಾದವರು ಹೀಗಿರಬಾರದು ಎನ್ನುವುದಕ್ಕೆ @DrParameshwara ಮತ್ತೆ ಮತ್ತೆ ಉದಾಹರಣೆ ಆಗುತ್ತಿದ್ದಾರೆ, ಒಂದು ರಾಜ್ಯದ ಕಾನೂನು ಸುವ್ಯವಸ್ಥೆಯ ಪರಮಾಧಿಕಾರ ಹೊಂದಿರುವ ಗೃಹ ಸಚಿವರೊಬ್ಬರು ವಾಸ್ತವ ಘಟನೆ ಹೇಳುವ ಬದಲು ಸಂಘಿ ಪ್ರೊಪಾಗಂಡವನ್ನೇ ಉಚ್ಛರಿಸುತ್ತಾರೆಂದರೆ ಇವರು ಹೋಂ ಮಿನಿಸ್ಟರೋ ಅಥವಾ ಸಂಘ ಪರಿವಾರದ ವಕ್ತಾರರೋ? 1/1
After 26/11, Congress’s Home Minister resigned. After Pulwama, Poonch #Pahalgam, BJP’s Home Minister Amit Shah walks red carpets in Kashmir. No shame. No accountability. Just optics & arrogance. When the nation mourns, he poses. This is the BJP’s idea of leadership
#ResignModiSha
ಕೇಂದ್ರ ಒಕ್ಕೂಟ ಸರ್ಕಾರ, ಭಿನ್ನಮತ ಮತ್ತು ಜನವಿರೋಧಿ ನೀತಿಗಳನ್ನು ಉಚ್ಚ ಧ್ವನಿಯಲ್ಲಿ ವಿರೋಧಿಸುವ ನಾಯಕರನ್ನು, ರಾಜಕೀಯ ಸೇಡಿನ ಭಾಗವಾಗಿ ಬಂಧಿಸುವ ಪರಂಪರೆಯ ಮುಂದಿನ ಭಾಗವಾಗಿ @mkfaizysdpi ರನ್ನು ED ಯ ಮುಖಾಂತರ ಬಂಧಿಸಿರುದನ್ನು ಖಂಡಿಸುತ್ತೇನೆ.
@sdpofindia ಈ ರೀತಿಯ ದಬ್ಬಾಳಿಕೆಯ ಹಾಗೂ ಪ್ರಜಾಪ್ರಭುತ್ವವಿರೋಧಿ ನಡೆಗಳ ವಿರುದ್ಧ ತನ್ನ ಸಂಪೂರ್ಣ ಶಕ್ತಿ ಮತ್ತು ದೃಢ ಸಂಕಲ್ಪದೊಂದಿಗೆ ಹೋರಾಟವನ್ನು ಮುಂದುವರಿಸಲಿದೆ.
ಬೆಳ್ತಂಗಡಿ ತಾಲೂಕು ಮತ್ತು ಜಿಲ್ಲೆಯಲ್ಲಿ ವ್ಯಾಪಕ ದರೋಡೆ, ರಾಬರಿ, ಹನಿ ಟ್ರ್ಯಾಪ್ ಮುಂತಾದ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪೊಲೀಸರ ಅಸಹಾಯಕತೆ ಎದ್ದು ಕಾಣುತ್ತಿದೆ. @spdkpolice ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಿ. ನಾಗರೀಕ ಸಮಾಜ ನಿರ್ಭೀತಿಯಿಂದ ಜೀವಿಸುವಂತೆ ಮಾಡಿ.
ರಾಷ್ಟ್ರೀಯ ರೈತರ ದಿನ!
ದೇಶದ ಬೆನ್ನೆಲುಬು ನೇಗಿಲ ಯೋಗಿಗೆ ನಮನ!
ನಮ್ಮ ದೈನಂದಿನ ಜೀವನ ಮತ್ತು ಆರ್ಥಿಕತೆಯಲ್ಲಿ ರೈತರ ಕೊಡುಗೆ ಮಹತ್ವದ್ದಾಗಿದೆ. ಸಮಸ್ತ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನಾಚರಣೆಯ ಶುಭಾಶಯಗಳು.
#December23#ರೈತರ_ದಿನ#NationalFarmersDay2024