YESSESSSSSSSS, THE BOYS DID IT!!!! 🇮🇳🥹
India Volleyball Team defeated Defending Champion Bahrain to win Bronze at AVC Men's Cup 2026
FIRST EVER MEDAL FOR INDIA, JUST WOW!! 🤩
This video of Chandrashekar, a speech-impaired farmer from Bidadi, moved me deeply. Words fail him, but his pure love for his cows and his resilience through animal husbandry speak volumes.
My fight to save Bidadi is beyond politics; It is a fight for the livelihood of thousands of innocent, hardworking farmers like Chandrashekar. Let us stand united. Let us fight for our farmers!
#SaveBidadi
'ಬಿಡದಿ ನೂತನ ಟೌನ್'ಶಿಪ್ ಬಗ್ಗೆ ಚರ್ಚಿಸಲು ಬನ್ನಿ' ಎಂದು ಮಾನ್ಯ ಮುಖ್ಯಮಂತ್ರಿಗಳು ನನ್ನನ್ನು ವಿಧಾನಸೌಧಕ್ಕೆ ಆಹ್ವಾನಿಸಿದ್ದಾರೆ.
ಸಮಸ್ಯೆ ನನ್ನೊಬ್ಬನದ್ದಲ್ಲ, ಇದು ಸಾವಿರಾರು ರೈತರ ಬದುಕಿನ ಪ್ರಶ್ನೆ. ನಾಲ್ಕು ಗೋಡೆಗಳ ನಡುವೆ ಸಭೆ ನಡೆಸುವುದರಲ್ಲಿ ಅರ್ಥವಿಲ್ಲ. ನೊಂದ ರೈತರು ಹಗಲಿರುಳು ಪ್ರತಿಭಟನೆ ನಡೆಸುತ್ತಿರುವ ಬೈರಮಂಗಲದಲ್ಲಿ ಬಹಿರಂಗವಾಗಿ ಚರ್ಚೆ ನಡೆಯುವುದು ನ್ಯಾಯೋಚಿತ. ಇದನ್ನೇ ಪತ್ರ ಮುಖೇನ ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ಹೇಳಿದ್ದೇನೆ.
ದಿನಾಂಕ 26-06-2026ರ ಬೆಳಗ್ಗೆ 11 ಗಂಟೆಗೆ ನನ್ನನ್ನು ಚರ್ಚೆಗೆ ಕರೆದಿದ್ದಾರೆ. ಅಂದು ಪೂರ್ವನಿಗದಿತ ಕಾರ್ಯಕ್ರಮಗಳಿವೆ. ದಿನಾಂಕ 27-06-2026 ರಂದು ಯಾವುದೇ ಸಮಯಕ್ಕೆ ಬೈರಮಂಗಲದಲ್ಲಿ ನೊಂದ ಅನ್ನದಾತರ ಸಮ್ಮುಖದಲ್ಲಿ ಸಭೆ ಆಯೋಜಿಸಿದರೆ ಬರಲು ಸಿದ್ಧನಿದ್ದೇನೆ. ಮುಖ್ಯಮಂತ್ರಿಗಳು ಆ ದಿನ ಸಮಯ ನಿಗದಿ ಮಾಡಿ ತಿಳಿಸುತ್ತಾರೆಂದು ಆಶಿಸುತ್ತೇನೆ.
#ಬಿಡದಿ
ನಮ್ಮ ಭೂಮಿ - ನಮ್ಮ ಹಕ್ಕು
ಯಾವುದೆ ಹೆದರಿಕೆಗಳಿಗೆ , ಬೆದರಿಕೆಗಳಿಗೆ ಆರೋಪಗಳಿಗೆ ಹೆದರುವ ಪ್ರಶ್ನೆಯೆ ಇಲ್ಲ. ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧರಾಗಿಯೇ ಬಂದಿದ್ದೇವೆ. ಇಂತಹದೇ ಸಂದಿಗ್ಧ ಪರಿಸ್ಥಿತಿ ಬಂದರು ಕೂಡ ನನ್ನ ರೈತರಿಗಾಗಿ ಹೋರಾಟ ಮಾಡುತ್ತೇನೆ.
#SaveBidadi#ನಮ್ಮಭೂಮಿ_ನಮ್ಮಹಕ್ಕು#ನಿಮ್ಮಹೆಜ್ಜೆ_ನಮ್ಮಶಕ್ತಿ
ನಮ್ಮ ಭೂಮಿ - ನಮ್ಮ ಹಕ್ಕು
ಹಿರಿಯ ಜೀವದ ಮಾತುಗಳನ್ನು ಒಮ್ಮೆ ಆಲಿಸಿ ಮಾನ್ಯ ಮುಖ್ಯಮಂತ್ರಿಗಳೇ!
94 ವರ್ಷದ ಇಳಿವಯಸ್ಸಿನಲ್ಲೂ ಕೂಡ "ನಮ್ಮ ಭೂಮಿಯನ್ನು ನಮಗೆ ಉಳಿಸಿಕೊಡಿ "ಎಂದು ಅಂಗಲಾಚಿ ಬೇಡಿಕೊಂಡಾಗ ನನ್ನ ಕರುಳನ್ನು ಯಾರೋ ಹಿಂಡಿದಂತಾಯಿತು.
ಇಂತಹ ಹಿರಿಯ ಜೀವಗಳ ಶಾಪ ಈ ಸರ್ಕಾರಕ್ಕೆ ತಟ್ಟದೇ ಬಿಡುವುದಿಲ್ಲ.
SaveBidadi
#ನಮ್ಮಭೂಮಿ_ನಮ್ಮಹಕ್ಕು
#ನಿಮ್ಮಹೆಜ್ಜೆ_ನಮ್ಮಶಕ್ತಿ
ನಮ್ಮ ಭೂಮಿ - ನಮ್ಮ ಹಕ್ಕು
ಇದು ಆರಂಭ ಮಾತ್ರ ಅಂತ್ಯವಲ್ಲ! ವಿಜಯದಯಾತ್ರೆ ನಿರಂತರ.
ಬಿಡದಿ ಟೌನ್ಶಿಪ್ ಹೆಸರಿನಲ್ಲಿ ನಡೆಯುತ್ತಿರುವ ₹33,562 ಕೋಟಿ ರಿಯಲ್ ಎಸ್ಟೇಟ್ ದಂಧೆ ವಿರುದ್ಧ ಅಂಚಿಪುರದಿಂದ ಹೊಸೂರುವರೆಗೆ ಸಹಸ್ರಾರು ರೈತರೊಂದಿಗೆ ಬೃಹತ್ ಪಾದಯಾತ್ರೆ ಯಶಸ್ವಿ.
ಪಾದಯಾತ್ರೆ ಉದ್ದಕ್ಕೂ ರೈತರು, ರೈತ ಮಹಿಳೆಯರ ನೋವು ಆಲಿಸಿದೆ. ನಿಮ್ಮೊಂದಿಗೆ ನಾವಿದ್ದೇವೆ, ಧೃತಿಗೆಡಬೇಡಿ" ಎಂದು ಧೈರ್ಯ ತುಂಬಿದೆ.
ಸರ್ಕಾರ ಈ ಯೋಜನೆ ನಿಲ್ಲಿಸಿದರೆ, ನನ್ನ ಹಾಗೂ ನನ್ನ ತಾಯಿಯ ಹೆಸರಿನಲ್ಲಿರುವ ಕೃಷಿಭೂಮಿಯನ್ನು ಈ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಆಸ್ಪತ್ರೆ ಕಟ್ಟಲು ನೀಡುತ್ತೇನೆ."
ಈ ಭೂಮಿಯಲ್ಲಿ ನಮ್ಮ ರೈತರ ಭಾವನೆ ಅಡಗಿದೆ, ನಮ್ಮ ಮಕ್ಕಳ ಭವಿಷ್ಯ ಅಡಗಿದೆ. ರೈತರಿಗೆ ನ್ಯಾಯ ಸಿಗುವವರೆಗೆ ಈ ಹೋರಾಟ ನಿಲ್ಲಲ್ಲ.
ನನ್ನೊಂದಿಗೆ ಹೆಜ್ಜೆ ಹಾಕಿದ ಹಿರಿಯರಿಗೆ, ಮುದ್ದು ಮಕ್ಕಳಿಗೆ, ತಾಯಂದಿರಿಗೆ, ರೈತ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳು. 🙏
#SaveBidadi
#ನಮ್ಮಭೂಮಿ_ನಮ್ಮಹಕ್ಕು
#MeWithNikhil
#ನಿಮ್ಮಹೆಜ್ಜೆ_ನಮ್ಮಶಕ್ತಿ
ಎಲ್ಲೋ ದೂರದಲ್ಲಿ ಕುಳಿತು "80% ರೈತರು ಬಿಡದಿ ಟೌನ್ಶಿಪ್ ಯೋಜನೆಗೆ ಒಪ್ಪಿದ್ದಾರೆ" ಎಂದು ಹೇಳುವ ಮುಖ್ಯಮಂತ್ರಿಗಳೇ!
ಬನ್ನಿ, ನಮ್ಮ ರೈತ ಮಹಿಳೆಯರ ಅಳಲನ್ನು ಆಲಿಸಿ.
ಇಂದು "ಅಂಚಿಪುರ ಗ್ರಾಮದಿಂದ ಹೊಸೂರು ವರೆಗೆ" ನಡೆದ ಪಾದಯಾತ್ರೆಯ ವೇಳೆ ರೈತ ತಾಯಂದಿರು "ದಯವಿಟ್ಟು ನಮ್ಮ ಭೂಮಿ ಉಳಿಸಿಕೊಡಿ" ಎಂದು ಅಳಲು ತೋಡಿಕೊಂಡ ಕ್ಷಣಗಳಿವು.
ನಮ್ಮ ತಾಯಂದಿರ ಕಣ್ಣೀರಿನ ಶಾಪ ಈ ಸರ್ಕಾರಕ್ಕೆ ಆದಷ್ಟು ಬೇಗ ತಟ್ಟಲಿದೆ.
#SaveBidadi
#ನಮ್ಮಭೂಮಿ_ನಮ್ಮಹಕ್ಕು
#MeWithNikhil
#ನಿಮ್ಮಹೆಜ್ಜೆ_ನಮ್ಮಶಕ್ತಿ
ನಮ್ಮ ಪಕ್ಷದ ವತಿಯಿಂದ ಬೀದರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ( SIR)ಗೆ ಸಂಬಂಧಿಸಿದಂತೆ ಬೂತ್ ಮಟ್ಟದ ಏಜೆಂಟ್( BLA)ಗಳ ಕಾರ್ಯಾಗಾರ ನಡೆಸಿದ ಪಕ್ಷದ ಮುಖಂಡರಾದ ಶ್ರೀ ಸೂರ್ಯಕಾಂತ ಜಿ. ನಾಗಮಾರಪಳ್ಳಿ ಅವರಿಗೆ, ಪಕ್ಷದ ಹಿರಿಯ ನಾಯಕರು , ಮಾಜಿ ಸಚಿವರಾದ ಶ್ರೀ ಬಂಡೆಪ್ಪ ಕಾಶೆಂಪುರ್ ಅವರಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ ಜಿ.ಪಿ. ಅಶ್ವಿನ್ ಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು.
ಸಭೆಯಲ್ಲಿ ಭಾಗವಹಿಸಿದ ಪಕ್ಷದ ಮುಖಂಡರಿಗೆ, ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳು.
#SIR
#ಬೀದರಉತ್ತರ_ವಿಧಾನಸಭಾಕ್ಷೇತ್ರ
ನಮ್ಮ ಭೂಮಿ ನಮ್ಮ ಹಕ್ಕು
ಬಿಡದಿ ಬೃಹತ್ ಪಾದಯಾತ್ರೆ
ಬನ್ನಿ, ಜೊತೆಯಾಗಿ ಹೆಜ್ಜೆ ಇಡೋಣ.. ಬಿಡದಿಯ ಮಣ್ಣನ್ನು ಉಳಿಸೋಣ!
ಸಮಯ : ಬೆಳಗ್ಗೆ 9 | ಸ್ಥಳ : ಅಂಚಿಪುರ ಗ್ರಾಮದಿಂದ ಹೊಸೂರು ವರೆಗೆ
ಪಾದಯಾತ್ರೆಯ ಆರಂಭದ ಸ್ಥಳಕ್ಕಾಗಿ ಈ ಲಿಂಕ ಬಳಸಿ:
https://t.co/YLf3uskVxG
Dear @INCKarnataka MLAs holidaying at Wonderla, step out of your luxury bubble and stand at the Bannagiri viewpoint nearby (https://t.co/AkWeAuwAwW). Look at the breathtaking green paradise of Bidadi that sustains thousands of poor farming families.
For 470+ days, these poor farmers have been begging for a single meeting, but the @CMofKarnataka has completely shut them out, all to force a ₹33,562 Cr real estate land grab disguised as an integrated township project.
Go do his job for him. Go see the lush green one last time. Does Sri @RahulGandhi 's 'Green over Greed' sermon only apply outside Karnataka?
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶ್ರೀ @krishnabgowda ಅವರಿಗೆ ಅಭಿನಂದನೆಗಳು!, ಆದ್ರೆ ಅಧಿಕಾರ ವಹಿಸಿಕೊಳ್ಳೋಕೆ 12 ದಿನ ಕಾಯಿಸಿದ್ದು ನೋಡಿದ್ರೆ, ನಮ್ಮ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನೆನಪಾಗುತ್ತೆ!
ನಿಮ್ಮ ಮುಂದೆ ಒಂದು ವಿಶಿಷ್ಟ ಸವಾಲಿದೆ. ನಿಮ್ಮ ಖಾತೆಗೆ 'ನಗರಾಭಿವೃದ್ಧಿ' ಅಂತ ಹೆಸರೇನೋ ಇದೆ, ಆದ್ರೆ ಟೌನ್ ಪ್ಲಾನಿಂಗ್ ಸಂಸ್ಥೆಗಳಾದ BDA ಮತ್ತು BMRDA ಮಾತ್ರ ಮುಖ್ಯಮಂತ್ರಿಗಳ ಬಳಿಯೇ ಇವೆ! ಬ್ಲೂಪ್ರಿಂಟ್ ಇಲ್ಲದೆ ನಗರವನ್ನು ಅಭಿವೃದ್ಧಿ ಮಾಡುವುದು ನಿಜಕ್ಕೂ ದೊಡ್ಡ ಸವಾಲೇ ಸರಿ.
ಆದ್ರೆ ನಿಮ್ಮ ಹಳೇ ಟ್ರ್ಯಾಕ್ ರೆಕಾರ್ಡ್ ನಮಗೆ ಗೊತ್ತು. ಹಿಂದೆ ಕಂದಾಯ ಇಲಾಖೆಯಲ್ಲಿ ತಂತ್ರಜ್ಞಾನ ಬಳಸಿ ನೀವು ತಂದ ವ್ಯವಸ್ಥಿತ ಸುಧಾರಣೆಗಳು ಜನರ ಮನಸ್ಸಿನಲ್ಲಿದೆ. ಎಷ್ಟೇ ಗೊಂದಲಮಯ ವ್ಯವಸ್ಥೆ ಇದ್ದರೂ ಅದನ್ನು ಸರಿಪಡಿಸುವ ಸಾಮರ್ಥ್ಯ ನಿಮಗಿದೆ.
ಸದ್ಯಕ್ಕೆ ನಿಮ್ಮ ಮುಖ್ಯ ಜವಾಬ್ದಾರಿ ಬೆಂಗಳೂರಿನ 'ತ್ರಿಮೂರ್ತಿ' ಸಮಸ್ಯೆಗಳ ಮೇಲೆ ನಿಂತಿದೆ: ಕಸ (Garbage), ಒಳಚರಂಡಿ (Sewage) ಮತ್ತು ರಾಜಕಾಲುವೆ (Drainage).
ಈಗಷ್ಟೇ ಮುಂಗಾರು ಶುರುವಾಗಿರೋದ್ರಿಂದ ಬೆಂಗಳೂರಿಗರಿಗೆ ಈಗ ದೊಡ್ಡ ದೊಡ್ಡ ಸ್ಕೈವಾಕ್ಗಳು ಬೇಡ; ಮಳೆ ನೀರು ಸರಾಗವಾಗಿ ಹರಿದು ಹೋಗುವ ಚರಂಡಿಗಳು, ಉಕ್ಕಿ ಹರಿಯದ ಒಳಚರಂಡಿ ಹಾಗೂ ಸ್ವಚ್ಛ ರಸ್ತೆಗಳು ಬೇಕು. ಈ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿದರೆ ಸಾಕು, ಬೆಂಗಳೂರಿಗರು ನೆಮ್ಮದಿಯ ಜೀವನ ನಡೆಸಬಹುದು.
ಹೊಣೆಗಾರಿಕೆ ನಿಮ್ಮದು, ಬದಲಾವಣೆಯ ನಿರೀಕ್ಷೆಯಲ್ಲಿ ನಾವಿದ್ದೇವೆ ಮಿನಿಸ್ಟರ್ ಸರ್!
Congrats Sri @krishnabgowda Sir on taking charge as Bengaluru Development Minister!, Though a 12-day wait feels like a classic Silk Board jam.
A unique challenge lies ahead: you have the title of Development, but the CM kept Town Planning (BDA/BMRDA) for himself. Planning a city without the blueprint is a tough task!
But we know your track record. You brought real systemic, tech-driven reforms to the Revenue Department before, proving you can clean up messy systems.
Now, your core focus boils down to the ultimate trinity of urban survival: Garbage, Sewage, and Drainage.
As the monsoon hits, Bengalureans don't need grand skywalks, we just need drains that flow, sewage that stays underground, and clean streets. If you can fix these basics, you’ll give this city the happy life it deserves.
Over to you, Minister Sir.
A Bloomberg analysis confirms what I said 2 years ago.
But we warned, if the DS are doing such detailed analysis, they will do everything to try disrupt peace and prosperity in India to try prevent a 2029 Modi win, or at least weaken his win.
Twitter is full of mostly disappointing, negative news. So here is an inspiring, heartwarming story of rising against the odds to bring back positivity:
Manoj Kumar Rajak was a regular govt job aspirant, so poor that he was struggling to repay just an ₹85,000 education loan. But Rajak didn’t give up. He kept trying and trying, finally cracked the code, became an electrical engineer in the Bihar govt, and thus began his journey of jan-seva.
By the time Bihar’s Economic Offences Wing caught him yesterday, he had amassed more than ₹100 crore in property, with a modest salary of ₹12 lakh a year.
He built properties across Bihar, Bengal, and Nepal, land, houses, warehouses, even a tea garden, mostly routed through benami holdings in family members’ names, like a petrol pump for his wife and a gas agency for his brother, along with real estate investments.
Despite being married, he overcame those restrictions and even managed to make a Nepali girlfriend, for whom he built a luxurious bungalow in Nepal and made other investments.
Manoj’s life is a shining example that with relentless dedication, hard work, and bold vision, no dream or goal is too big.
𝐓𝐰𝐨-𝐭𝐢𝐦𝐞 C𝐡𝐚𝐦𝐩𝐢𝐨𝐧𝐬 𝐨𝐟 𝐭𝐡𝐞 #𝐓𝐀𝐓𝐀𝐖𝐏𝐋. 🏆❤️��
From the first ball to the final roar, we owned the journey. 🔴✨
Top of the table all season, with a new star shining every night. 🌟
Built on belief 🤝, powered by depth 💪, and driven by togetherness ❤️🔥.
A special bunch. A deserving triumph. 🥹🏆
Since the Karnataka Hate Speech Bill passed by the Assembly has not received the assent of the Governor and has not become law, the provisions of the proposed bill have no legal force. Despite this, the Karnataka Police issued notices to activists invoking sections of a bill that is not even an Act, clearly reflecting political misuse of authority and abuse of power.
Will @DgpKarnataka take action against officers who issued such illegal and politically motivated notices?
Shocking revelations: News report states that money collected through illegal means by Illegal Immigrants from Karnataka is sent to Bangladesh, raising serious national security.
Extortion money collected locally is l being routed to Bangladesh. The report suggests organized networks, misuse of funds, and serious national security concerns. This demands an urgent, thorough investigation and strict action.
Karnataka’s Hate Speech Bill: Potential Misuse Of Legislation
Activists, lawyers, and civil society representatives have raised concerns about the new hate speech bill. They are worried about conflation of hate speech and hate crimes as the bill limits hate crimes to communication of hate speech. The legislation does not differentiate between inciting hate speech and actual commission of hate crimes such as mob lynching or punitive demolitions, they highlighted.
https://t.co/x19JLmqj3D