ಕರ್ನಾಟಕದ ಎಲ್ಲಾ ಸಂಸದರು ಮತ್ತು ಶಾಸಕರು ಪಕ್ಷ ಭೇದ ಮರೆತು ಕರ್ನಾಟಕದ ಜನರ ಪರವಾಗಿ ನಿಲ್ಲಬೇಕು ಕರ್ನಾಟಕದಲ್ಲಿ ಉದಯಿಸುವ ಎಲ್ಲಾ ಉದ್ಯೋಗದಲ್ಲಿ ಸಿಂಹ ಪಾಲು ಕರ್ನಾಟಕದವರಿಗೆ ಸಿಗಬೇಕು
#ಕರ್ನಾಟಕದವರಿಗೆಉದ್ಯೋಗ#JobsForKannadigas
ಉತ್ತರ ಭಾರತದ ಕೆಲ ರಾಜ್ಯಗಳು ಈಗಾಗಲೇ ತಮ್ಮ ರಾಜ್ಯದ ಜನರಿಗೆ ಉದ್ಯೋಗ ಸಿಗಬೇಕೆನ್ನುವ ನಿಟ್ಟಿನಲ್ಲಿ ಕಾನೂನುಗಳನ್ನು ರೂಪಿಸಿಕೊಂಡಿವೆ. ಇದೇ ರೀತಿಯ ಕಾನೂನು ಕರ್ನಾಟಕದಲ್ಲಿ ಜಾರಿಯಾಗಬೇಕು ಕರ್ನಾಟಕದ ಉದ್ಯೋಗಗಳು ಕರ್ನಾಟಕದವರಿಗೆ ಸಿಗಬೇಕು
#ಕರ್ನಾಟಕದವರಿಗೆಉದ್ಯೋಗ#JobsForKannadigas
@flynas@flynascare Please reschedule my flight for tomorrow instead of refund Please do the needful Dear Flynas,My ticket no Q73CKF, My self Rumana and my son zohan We had our flight Yesterday 27/10/2021 at 11:20 pm to saudi In flynas booking counter they din allow us
Kannadigas are genuine and soft hearted caring people but if you cross limits unnecessarily you will pay a price !!! If you have doubts about the patriotic nature of us on our language ask Google who got a slap and saw the wrath of kannadigas !!! #Nevercrossus