ಮಾನ್ಯರೇ; @siddaramaiah@PriyankKharge@CMahadevappa ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ಮನವಿ.
ವಿಷಯ- ಮಾನ್ಯ ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟವು ಒಳ ಮೀಸಲಾತಿ ಜಾರಿಗೆ ಆಯೋಗ ರಚನೆಗೆ ಸ್ವಾಗತಿಸುವಿಕೆ ಮತ್ತು ಈ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಿರುವ ಮತ್ತು ಅಧಿಸೂಚನೆ ಹೊರಡಿಸಲು ಸಿದ್ಧಗೊಂಡಿರುವ ನೇಮಕಾತಿಗಳಿಗೆ ತಾತ್ಕಾಲಿಕವಾಗಿ ತಡೆ ನೀಡದಂತೆ ಮನವಿ.
ಈ ಸದರಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಲು ಅವಕಾಶ ನೀಡಿದೆ. ಕೋರ್ಟ್ ನ ಸೂಚನೆಯ ಮೇರೆಗೆ ಮಾನ್ಯ ಕರ್ನಾಟಕ ರಾಜ್ಯ ಸರ್ಕಾರವು 28/10/2024 ರಂದು ಸಚಿವ ಸಂಪುಟ ನಿರ್ಣಯದಲ್ಲಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯೋಗ ರಚನೆ ಮಾಡಿರುತ್ತದೆ, ಈ ಒಂದು ಸರ್ಕಾರದ ಪ್ರಗತಿಪರ ಕ್ರಮವನ್ನು AKSSA ಸಂಘಟನೆಯು ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಆದರೆ ಸಚಿವ ಸಂಪುಟ ನಿರ್ಣಯದಲ್ಲಿ ಆಯೋಗದ ವರದಿ ಸಲ್ಲಿಕೆಗೆ ಮೂರು ತಿಂಗಳ ಅವಕಾಶ ನೀಡಿದ್ದು, ಅಲ್ಲಿಯವರೆಗೂ ಯಾವುದೇ ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸದಂತೆ ನಿರ್ಧಾರ ಕೈಗೊಳ್ಳಲಾಗಿದೆ.
ಮುಂದಿನ ಮೂರು ತಿಂಗಳುಗಳ ಕಾಲ ರಾಜ್ಯ ಸರ್ಕಾರವು ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸದಿರುವ ಕ್ರಮವು ಸಾಕಷ್ಟು ಉದ್ಯೋಗ ಆಕಾಂಕ್ಷಿಗಳಲ್ಲಿ ನಿರಾಶಾಭಾವನೆ ಉಂಟುಮಾಡಿದೆ. ಈಗಾಗಲೇ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗದ ಪ್ರಮಾಣ ತಾಂಡವಾಡುತಿದೆ, ಇಂತಹ ಒಂದು ಸಿನಿಕತನ ಪರಿಸ್ಥಿತಿಯಲ್ಲಿ ಈ ಕ್ರಮವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ದೊಡ್ಡ ಪೆಟ್ಟು ನೀಡಿದಂತೆ. ಆದ್ದರಿಂದ, ನಿಮ್ಮಲ್ಲಿ ನಮ್ಮ AKSSA ಸಂಘಟನೆಯು ಲಕ್ಷಾಂತರ ಪರೀಕ್ಷಾರ್ಥಿಗಳ ಪರವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ ಈಗಾಗಲೇ ಅಧಿಸೂಚನೆ ಹೊರಡಿಸಿರುವ ಮತ್ತು ಅಧಿಸೂಚನೆಗೆ ಸಿದ್ಧಗೊಂಡಿರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು. ಈ ರೀತಿ ಏಕಾಏಕಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡರೆ ಅಭ್ಯರ್ಥಿಗಳಲ್ಲಿ ಗೊಂದಲ ಮತ್ತು ಅನಿಶ್ಚಿತತೆ ಪರಿಸ್ಥಿತಿ ನಿರ್ಮಾಣವಾಗುತ್ತದೆ ಮತ್ತು ಸಾವಿರಾರು ಅಭ್ಯರ್ಥಿಗಳ ವಯೋಮಿತಿ ಗಡಿ ಮೀರುವುರಿಂದ ಹುದ್ದೆಗಳಿಂದ ವಂಚಿತರಾಗುತ್ತಾರೆ.ಆದ್ದರಿಂದ, ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯೋಗವು ನೀಡುವ ಶಿಫಾರಸ್ಸುಗಳನ್ನು ನೇಮಕಾತಿ ಪ್ರಕ್ರಿಯೆಗಳ ವಿವಿಧ ಹಂತಗಳಲ್ಲಿಯೂ ಮತ್ತು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ಮುನ್ನವು ಜಾರಿಗೊಳಿಸಬಹುದು.
ಅಂತಿಮವಾಗಿ, ತಮ್ಮಲ್ಲಿ ನಮ್ಮ ಸವಿನಯ ಪೂರ್ವಕ ಮನವಿ ಏನೆಂದರೆ, ಯಾವುದೇ ನೇಮಕಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸದೆ, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ಆಯೋಗವು ನೀಡುವ ಶಿಫಾರಸ್ಸುಗಳನ್ನು ನೇಮಕಾತಿ ಪ್ರಕ್ರಿಯೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೊಳ್ಳುವ ಮುನ್ನ ಅನ್ವಯ ಮಾಡಿಕೊಂಡು ರಾಜ್ಯದ ಎಲ್ಲಾ ಸಮುದಾಯದ ಅಭ್ಯರ್ಥಿಗಳಿಗೂ ನ್ಯಾಯ ನೀಡಬೇಕೆಂದು ಕೈಮುಗಿತು ಕೇಳಿಕೊಳ್ಳುತ್ತೇವೆ.
ಧನ್ಯವಾದಗಳು 🙏
KPTCL ಲೈನ್ ಮ್ಯಾನ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಯ್ಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ಪಾರದರ್ಶಕತೆ ಪ್ರದರ್ಶಿಸಬೇಕು. ಬೇರೆ ರಾಜ್ಯಗಳಲ್ಲಿಯೂ ಸಹ ಇದೆ ರೀತಿಯಾದ ನೇಮಕಾತಿ ಪ್ರಕ್ರಿಯೆ ಇರುವುದರಿಂದ ಕರ್ನಾಟಕವೂ ಸಹ ಇದೆ ಮಾದರಿಯನ್ನು ಅನುಸರಿಸಬೇಕು. ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆದರೆ ಸಮರ್ಥ ಹಾಗೂ ಅರ್ಹ ಅಭ್ಯರ್ಥಿಗಳ ನೇಮಕ ಆಗುತ್ತದೆ. ಇಲಾಖೆಗೆ ದಕ್ಷ, ಪ್ರಾಮಾಣಿಕ, ಸಮರ್ಥ ಹಾಗೂ ಅರ್ಹ ಸಿಬ್ಬಂದಿ ಸಿಕ್ಕಲ್ಲಿ ಇಲಾಖೆಯ ಉತ್ಪಾದಕತೆ ಹಾಗೂ ಕಾರ್ಯಕ್ಷಮತೆ ಹೆಚ್ಚುತ್ತದೆ. ಸರ್ಕಾರ ಎಚ್ಚೆತ್ತುಕೊಳ್ಳಲಿ.
@CMofKarnataka KAS ಮರು ಪರೀಕ್ಷೆಗೆ ಆದೇಶ ನೀಡಿ ಒಂದು ತಿಂಗಳಾದರೂ @secretarykpsc ಪರೀಕ್ಷಾ ದಿನಾಂಕ (group b,c, land surveyor) ಬಿಡದ ಕಾರಣದಿಂದ ಅತಿ ಶೀಘ್ರದಲ್ಲಿ kpsc ಮುಂಭಾಗ ಪ್ರತಿಭಟನೆ ಮಾಡಲು ಈ ಮೂಲಕ ತಿಳಿಸುತ್ತೇವೆ.
@Somashe50606240@CMofKarnataka Sh Priyank Kharge’s direct letter to Adll Chief Secretary, Home is a direct bypass of State Home Minister Dr Parmeshwar. Priyank Kharge has shown scant respect for his senior colleague who is now a political dummy…
PSI 402 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಇನ್ನೂ ಕೇವಲ 4 ದಿನ ಉಳಿದಿದೆ. ಈವರೆಗೂ @KEA_karnataka ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿಲ್ಲ. ಡೌನ್ಲೋಡ್ ಗೆ ಸಮರ್ಪಕ ಲಿಂಕ್ ಬಿಟ್ಟಿರುವುದಿಲ್ಲ. ಈ ಕೂಡಲೇ ಈ ಸಮಸ್ಯೆಯನ್ನು ಪರಿಹಾರ ಮಾಡಬೇಕೆಂದು ನಮ್ಮ ಸಂಘಟನೆಯ ಮನವಿ. @DrParameshwara@drmcsudhakar
@KEA_karnataka@drmcsudhakar@krishnabgowda ಸಪ್ಟಂಬರ್ 29 ನೇ ದಿನಾಂಕ ನಡೆಯುವ ಗ್ರಾಮ ಆಡಳಿತ ಅಧಿಕಾರಿಗಳು ಹುದ್ದೆಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲ್ಲಿದ್ದು ಅರ್ಜಿ ಸಲ್ಲಿಸಿ ಹಾಗೂ ಶುಲ್ಕ ಪಾವತಿ ಮಾಡಿಯೂ ಕೂಡ ಸಾಕಷ್ಟು ಜನ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಲಭ್ಯವಿರುವುದಿಲ್ಲ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕೆಂದು ವಿನಂತಿ
#RRBNTPC_VACANCY_INCREASE
❌2020 - 00 पद
❌2021 - 00 पद
❌2022 - 00 पद
❌2023 - 00 पद
🔥2024 - 11500
5 सालो बाद भर्ती आई और मात्र 11500 पर ही व फॉर्म भरने वाले 1 करोड़ से ज्यादा ,आखिर क्या मजबूरी है रेलवे की जो इतने पद खाली होने पर भी भर्ती नहीं कर रहा 😟
#RRBNTPC_VACANCY_INCREASE
पाँच साल बाद NTPC में भर्ती आई वो भी सिर्फ 11000 , NTPC में लाखों सीट खाली पड़ी है,उनको कब भरेगी रेलवे बोर्ड??
NTPC में कम से कम 30000 सीट बढ़नी चाहिए। @AshwiniVaishnaw रेल मंत्री जी
#RRBNTPC_VACANCY_INCREASE
रेलवे में रिक्त पद= 3 लाख+
NTPC गैजुएट वैकेंसी =8113
NTPC इंटर लेवल वैकेंसी = 3445
कुल पदों पर भर्ती= 11588
रेलवे में फॉर्म भरने वाले छात्रो की संख्या =2 करोड़+
ये सिर्फ युवाओं को लॉलीपॉप दिया जा रहा है😡😡
#RRBNTPC_VACANCY_INCREASE
5 साल बाद Vacancy आयी और वो भी "ऊंट के मुंह में जीरा"
Vacancy की संख्या बढ़ाना आवश्यक है ताकि अधिक से अधिक योग्य उम्मीदवारों को अवसर मिल सके।
#RRBNTPC_VACANCY_INCREASE
👉एक तरफ भारत सरकार कहती है कि हम रेलवे नेटवर्क बढ़ा रहे हैं,
👉दूसरी तरफ रेलवे विभाग में हर वर्ष नौकरी कम की जा रही हैं।
👉रिटायरमेंट हर साल हो रहे हैं,
👉अगर कर्मचारियों की कमी होगी तो रेलवे विभाग कैसे सुचारु रूप से संचालित होगा❓❓
#Increase_NTPC_Vacancy@AshwiniVaishnaw