ಪ್ರಿಯ ಶ್ರೋತೃಗಳೇ ದಿನಾಂಕ 04-06-2025 ಅಂದರೆ ಬುದವಾರ ಸಂಜೆ 06:15 ನಿಮಿಷಕ್ಕೆ *ಗ್ರಾಮದರ್ಶಿ* ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ *ಆರೋಲಿ* ಗ್ರಾಮದ ಪರಿಚಯ ಪ್ರಸಾರವಾಗಲಿದೆ. FM 102.01 ಕಂಪನಾಂಕಗಳಲ್ಲಿ ಟ್ಯೂನ್ ಮಾಡಿ ನ್ಯೂಸ್ ಆನ್ ಏರ್ ಆಪ್ ಅಥವಾ ವಿ ರೇಡಿಯೋ ಇನ್ಸ್ಟಾಲ್ ಮಾಡಿಕೊಂಡು ಆಲಿಸಬಹುದು.
ಆತ್ಮೀಯರೆ, ಇಂದು ಸಂಜೆ 5;30ಕ್ಕೆ ರಾಯಚೂರು ಆಕಾಶವಾಣಿಯ ಯುವವಾಣಿ ಕಾರ್ಯಕ್ರಮದಲ್ಲಿ ಹಾಡು ಹಕ್ಕಿಗಳ ಭಾವ ಬಂಡಿ ಗಾಯಕರ ಜೊತೆ ಬದುಕಿನ ಕತೆ ಪ್ರಸಾರವಾಗಲಿದೆ.
ಭಾಗ : ರಾಯಚೂರಿನ ಗಾಯಕಿ ಶ್ರೀಮತಿ ಮಹಾಲಕ್ಷ್ಮಿ
FM 102.1mhz tune ಮಾಡಿ ಅಥವಾ news on air app ನಲ್ಲಿ ಸಹ ಕೇಳಿ.
ಪ್ರಿಯ ಕೇಳುಗರೇ, ದಿನಾಂಕ 21-05-2025 ಅಂದರೆ ಬುಧವಾರ ಸಂಜೆ 06 15 ನಿಮಿಷಕ್ಕೆ ರಾಯಚೂರು ಆಕಾಶವಾಣಿ ಕೇಂದ್ರದಿಂದ *ಗ್ರಾಮದರ್ಶಿ* ಕಾರ್ಯಕ್ರಮದಲ್ಲಿ ಮಾನ್ವಿ ತಾಲೂಕಿನ *ಬುರಾಂಪುರ್* ಗ್ರಾಮದ ಪರಿಚಯ ಪ್ರಸಾರವಾಗಲಿದೆ. ಪ್ರಸ್ತುತಿ:- ವೀರೇಶ್ ಕೆ F.M ಕಂಪನಾಂಕ 102.01 ಮೆಘ ಹರ್ಟ್ಸ್ ಗಳಲ್ಲಿ ಟ್ಯೂನ್ ಮಾಡಿ ಕೇಳಿ
ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಮತ್ತು ಎದುರಿಸ ಬೇಕಾದ ಸವಾಲುಗಳು ಹಾಗು ಅವರ ಸೇವಾ ಅನುಭವ ಕುರಿತು ಮಾಜಿ ಸೈನಿಕ ಸಿದ್ದಪ್ಪ ಗೊಡಚಿ ಅವರ ಸಂದರ್ಶನ ದಿನಾಂಕ 20/05/2025ರಂದು ಮುಂಜಾನೆ 9.05ಗಂಟೆಗೆ ರಾಯಚೂರು ಆಕಾಶವಾಣಿ ಕೇಂದ್ರದಿಂದ ಪ್ರಸಾರ ವಾಗಲಿದೆ.FM 102.1mhz ಟ್ಯೂನ್ ಮಾಡಿ ಕೇಳಿ.
ಆಕಾಶವಾಣಿ ರಾಯಚೂರು ಕೇಂದ್ರದಿಂದ ಇಂದು ಸಂಜೆ 6:51ಕ್ಕೆ ಕಿಸಾನವಾಣಿ ಕಾರ್ಯಕ್ರಮದಲ್ಲಿ ಮಾಗಿ ಉಳುಮೆಯ ಮಹತ್ವ ಮತ್ತು ಬೇಸಿಗೆಯಲ್ಲಿ ರೈತರು ಮಾಡಬೇಕಾದ ಕೃಷಿ ಚಟುವಟಿಕೆಗಳ ಕುರಿತು ಬೇಸಾಯ ತಜ್ಞರಾದ ಡಾ. ಅಜಯಕುಮಾರ ಅವರೊಂದಿಗೆ ಸಂದರ್ಶನ ಮೂಡಿಬರಲಿದೆ. ಕಾರ್ಯಕ್ರಮ ಆಲಿಸಲು ಬಳಸಿ ಕಂಪನಾಂಕ 102.MHz ಅಥವಾ news on air.
ಗುರುವಾರ ದಿನಾಂಕ 08/05/2025ರಂದು ಸಂಜೆ 6.50ಗಂಟೆಗೆ ರಾಯಚೂರು ಆಕಾಶವಾಣಿ ಕಿಸಾನ್ ವಾಣಿ ಕಾರ್ಯಕ್ರಮದಲ್ಲಿ ದೇಶಿ ಆಕಳ ತಳಿಗಳು ಮತ್ತು ಅವುಗಳ ಗುಣ ವಿಶೇಷತೆ ಕುರಿತು ಸಿಂಧನೂರಿನ ಪಶು ವೈದ್ಯ ಸೇವಾ ಇಲಾಖೆಯ ಪಶು ವೈದ್ಯಾಧಿಕಾರಿ ಡಾ ಶಶಿಧರ್ ಸೊಪ್ಪಿಮಠ ಅವರ ಸಂದರ್ಶನ ಪ್ರಸಾರ ವಾಗಲಿದೆ.FM 102.1mhz tune ಮಾಡಿ ಕೇಳಿ.
ಪ್ರಿಯ ಶ್ರೋತೃಗಳೇ, ದಿನಾಂಕ 07-05-2025 ಅಂದರೆ ಬುಧವಾರ ಸಂಜೆ 06:15 ನಿಮಿಷಕ್ಕೆ ರಾಯಚೂರು ಆಕಾಶವಾಣಿ ಕೇಂದ್ರದಿಂದ ಗ್ರಾಮದರ್ಶಿ ಕಾರ್ಯಕ್ರಮದಲ್ಲಿ ಮಾನ್ವಿ ತಾಲೂಕಿನ ಮದ್ಲಾಪುರು ಗ್ರಾಮದ ಪರಿಚಯ ಪ್ರಸಾರವಾಗಲಿದೆ. ಪ್ರಸ್ತುತಿ-ಕೆ. ವೀರೇಶ್ ನಿರ್ವಹಣೆ:- ಡಾ. ವಿ. ಜಿ. ಬಾವಲತ್ತಿ.
F.m ಕಂಪನಾಂಕ 102.01 ಮೆಘ ಹರ್ಟ್ಸ್ ಗಳಲ್ಲಿ ಟ್ಯೂನ್ ಮಾಡಿ.
ದಿನಾಂಕ 01/05/2025ರಂದು ಸಂಜೆ 6.50ಗಂಟೆಗೆ ರಾಯಚೂರು ಆಕಾಶವಾಣಿ ಕಿಸಾನ್ ವಾಣಿ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಬರುವ ಕಾಲುಬಾಯಿ ಮತ್ತು ಚರ್ಮ ಗಂಟುರೋಗದ ವಿರುದ್ಧ 7 ನೇ ಸುತ್ತಿನ ಲಸಿಕಾ ಅಭಿಯಾನ ಕುರಿತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ (ಪಾಲೀ ಕ್ಲಿನಿಕ್ ) Dr S S ಪಾಟೀಲ್ ಅವರ ಸಂದರ್ಶನ ಪ್ರಸಾರ ವಾಗಲಿದೆ.
ಪ್ರಿಯ ಕೇಳುಗರೇ, ದಿನಾಂಕ 30-04-2025 ಅಂದರೆ ಬುಧವಾರ ಸಂಜೆ 06 15 ನಿಮಿಷಕ್ಕೆ ರಾಯಚೂರು ಆಕಾಶವಾಣಿ ಕೇಂದ್ರದಿಂದ *ಗ್ರಾಮದರ್ಶಿ* ಕಾರ್ಯಕ್ರಮದಲ್ಲಿ ರಾಯಚೂರು ತಾಲೂಕಿನ *"ಮಮದಾಪುರ*" ಗ್ರಾಮದ ಪರಿಚಯ ಪ್ರಸಾರವಾಗಲಿದೆ.
ಪ್ರಸ್ತುತಿ:- ವೀರೇಶ್ ಕೆ
ನಿರ್ವಹಣೆ:-ಡಾ//ವಿ.ಜಿ ಬಾವಲತ್ತಿ
ಎಫ್. ಎಂ ಕಂಪನಾಂಕ 102.01 MHz ಟ್ಯೂನ್ ಮಾಡಿ.
ಆತ್ಮೀಯರೇ,
ಆಕಾಶವಾಣಿ ರಾಯಚೂರು ಕೇಂದ್ರದಿಂದ ಮಂಗಳವಾರ 22.4.2025ರ ಸಂಜೆ 6.51 ನಿಮಿಷಕ್ಕೆ ಕೃಷಿರಂಗದ ಪ್ರಾಯೋಜಿತ ಕಾರ್ಯಕ್ರಮ ಕಿಸಾನ್ ವಾಣಿ ಯಲ್ಲಿ *ಉಡುಮಗಲ್ ಖಾನಾಪುರ ಗ್ರಾಮದ ರೈತ ಮಹಿಳೆ ನಂದಿನಿ* ಅವರೊಂದಿಗೆ ಸಂದರ್ಶನ ಪ್ರಸಾರವಾಗಲಿದೆ.
🙏🙏🙏🙏🙏
ಪ್ರಿಯ ಕೇಳುಗರೇ, ದಿನಾಂಕ 23-04-2025 ಅಂದರೆ ಬುಧವಾರ ಸಂಜೆ 06:15 ನಿಮಿಷಕ್ಕೆ ರಾಯಚೂರು ಆಕಾಶವಾಣಿ ಕೇಂದ್ರದಿಂದ *ಗ್ರಾಮದರ್ಶಿ* ಕಾರ್ಯಕ್ರಮದಲ್ಲಿ ರಾಯಚೂರು ತಾಲೂಕಿನ *"ಎಲೆಬಿಚ್ಚಾಲಿ*" ಗ್ರಾಮದ ಪರಿಚಯ ಪ್ರಸಾರವಾಗಲಿದೆ
ಪ್ರಸ್ತುತಿ:-ವೀರೇಶ್ ಕೆ.
ನಿರ್ವಹಣೆ:-ಡಾ// ವಿ ಜಿ ಬಾವಲತ್ತಿ F.m. 102.1 mhz ಟ್ಯೂನ್ ಮಾಡಿ .
*ಆಕಾಶವಾಣಿ ರಾಯಚೂರು*
ಕೇಂದ್ರದಿಂದ ಇಂದು_17-04-2025 ರಂದು ಸಂಜೆ 6:50ಕ್ಕೆ ರೈತರ ಕಾರ್ಯಕ್ರಮ ಕಿಸಾನವಾಣಿಯಲ್ಲಿ ರಾಯಚೂರು ತಾಲ್ಲೂಕಿನ ಮಟಮಾರಿ ಗ್ರಾಮದ ಯುವರೈತ ಎಲ್. ಕೆ. ಸಣ್ಣ ವೀರನಗೌಡ ಅವರ ಕೃಷಿ ಅನುಭವಗಳನ್ನು ಆಲಿಸುವಿರಿ. ಕಾರ್ಯಕ್ರಮ ಆಲಿಸಲು ಬಳಸಿ ಕಂಪನಾಂಕ 102.1 MHz ಅಥವಾ news on air app ಬಳಸಿ.
ಧನ್ಯವಾದಗಳು 💐
*ಆಕಾಶವಾಣಿ ರಾಯಚೂರು*
ಕೇಂದ್ರದಿಂದ ಇಂದು ಸಂಜೆ 6:50ಕ್ಕೆ ರೈತರ ಕಾರ್ಯಕ್ರಮ ಕಿಸಾನವಾಣಿಯಲ್ಲಿ ಮಾನವಿ ತಾಲ್ಲೂಕಿನ ಆಲ್ದಾಳ ಗ್ರಾಮದ ಯುವರೈತ ಚನ್ನಬಸವ ಅವರ ಕೃಷಿ ಮತ್ತು ಸಿಂಪರಣ ಯಂತ್ರದ ಅನುಭವಗಳನ್ನು ಆಲಿಸುವಿರಿ. ಕಾರ್ಯಕ್ರಮ ಆಲಿಸಲು ಬಳಸಿ ಕಂಪನಾಂಕ 102.1 MHz ಅಥವಾ news on air app ಬಳಸಿ.
ಧನ್ಯವಾದಗಳು 💐
ಶ್ರೋತೃ ಬಾಂಧವರೇ, ದಿನಾಂಕ 16-04-2025 ಅಂದರೆ ಬುಧವಾರ ಸಂಜೆ 06:15 ನಿಮಿಷಕ್ಕೆ ರಾಯಚೂರು ಆಕಾಶವಾಣಿ ಕೇಂದ್ರದಿಂದ *ಗ್ರಾಮದರ್ಶಿ* ಕಾರ್ಯಕ್ರಮದಲ್ಲಿ ರಾಯಚೂರು ತಾಲೂಕಿನ *ಚಿಕ್ಕಮಂಚಾಲ* ಗ್ರಾಮದ ಪರಿಚಯ ಪ್ರಸಾರವಾಗಲಿದೆ. 102.01 ಮೆಗಾ ಹರ್ಟ್ಸ್ ಗಳಲ್ಲಿ ಟ್ಯೂನ್ ಮಾಡಿ ಅಥವಾ ನ್ಯೂಸ್ ಆನ್ ಏರ್ ಆಪ್ ಡೌನ್ಲೋಡ್ ಮಾಡಿಕೊಂಡು ಆಲಿಸಬಹುದು .
ಇಂದು 12/04/2025ರಂದು ಸಂಜೆ 6.50ಗಂಟೆಗೆ ರಾಯಚೂರು ಆಕಾಶವಾಣಿ ಕೇಂದ್ರದ ಕಿಸಾನ್ ವಾಣಿ ಕಾರ್ಯಕ್ರಮದಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆಯ ಮಹತ್ವ ಮಾತು ಹೊಸ ಕೃಷಿ ಯಂತ್ರೋಪಕರಣಗಳು ಕುರಿತು ಕೃಷಿ ತಾಂತ್ರಿಕ ಮಹಾವಿದ್ಯಾಲಯದ ತಜ್ಞರಾದ Dr ಪ್ರಕಾಶ ಕೆ ವಿ ಅವರ ಸಂದರ್ಶನ ಪ್ರಸಾರ ವಾಗಲಿದೆ.FM 102.1mhz tune ಮಾಡಿ ಕೇಳಿ.
ಇಂದು ದಿನಾಂಕ 03/04/2025ರಂದು ಸಂಜೆ 6.50ಗಂಟೆಗೆ ಕಿಸಾನ್ ವಾಣಿ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆ ಮತ್ತು ಇತ್ತೀಚಿನ ಬೆಳವಣಿಗೆಗಳು ಕುರಿತು Dr ಶರಣಗೌಡ ಹಿರೇಗೌಡರ್ ಅವರೊಡನೆ ಸಂದರ್ಶನ ರಾಯಚೂರು ಆಕಾಶವಾಣಿ ಕೇಂದ್ರದಿಂದ ಪ್ರಸಾರ ವಾಗಲಿದೆ.FM 102.1mhz tune ಮಾಡಿ ಅಥವಾ news on air app download ಮಾಡಿ ಕೇಳಿ.