ದಟ್ಟಕಾರಣ್ಯದೊಳಗೆ ಘರ್ಜಿಸುವ ಸಿಂಹಗಳೆಷ್ಟೋ...?
ಕರುನಾಡ ಅಭಿಮಾನಿಗಳ ಹೃದಯ ಸಿಂಹಾಸನದೊಳಗೆ ಘರ್ಜಿಸುವ ಸಿಂಹ ಒಂದೇ"
ಕರುನಾಡ ಯಜಮಾನ್ರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು
#DrVishnudada73thHBD#ವಿಷ್ಣು_ಮಾರ್ಗ#vishnumarga
ಅಣ್ಣಾವ್ರು ಮತ್ತೆ ವಿಷ್ಣು ಸರ್ ಮಧ್ಯೆ ತಂದಿಟ್ಟು ಮಜಾ ತಗೊಳ್ಳೋ ಕೆಲಸ ಬೇಡ!!! - ಕಿರಿಕ್ ಕೀರ್ತಿ
ಡಾ. ವಿಷ್ಣುವರ್ಧನ್ ಪುತ್ತಳಿ ಧ್ವಂಸ ಮಾಡಿದ ಕಿಡಿಗೇಡಿಗಳಿಗೆ ಕಿರಿಕ್ ಖಡಕ್ ವಾರ್ನಿಂಗ್!!
ಡಾ. ರಾಜ್ ಮತ್ತು ಡಾ. ವಿಷ್ಣು ಇಬ್ಬರು ಒಂದೇ ತಾಯಿಯ ಮಕ್ಕಳು!!
@KirikKeerthi
https://t.co/rbEgeqDtNI
ಯಜಮಾನ್ರ ಪುತ್ಥಳಿ ನಿರ್ಮಾಣದ ಗುದ್ದಲಿಪೂಜೆ
ಸಮಯ: ಬೆಳಿಗ್ಗೆ 9.30
ಸ್ಥಳ: ಟೋಲ್ ಗೇಟ್ ವೃತ್ತ, ಮಾಗಡಿ ರಸ್ತೆ.
ಎಲ್ಲರಿಗೂ ಸ್ವಾಗತ
ಹೊಡೆಯುವವನು ಗ್ರೇಟ್ ಅಲ್ಲ!
ಹೊಡೆಸಿಕೊಂಡು ಎದ್ದು ನಿಲ್ಲುವವನು ಗ್ರೇಟ್!!
-ಡಾ.ವಿಷ್ಣುವರ್ಧನ್
ವಿಷ್ಣು ಸರ್ ಅವರನ್ನ ನಾನು ಭೇಟಿಯಾದ ಮಾರನೇ ದಿನಕ್ಕೆ ನನಗೆ ಒಂದು ದೊಡ್ಡ ಸಿನಿಮಾ ಆಫರ್ ಬರತ್ತೆ!!
- ಶರತ್ ಲೋಹಿತಾಶ್ವ
ಪೂರ್ತಿ ವಿಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://t.co/ZEd3mwgNgD