ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಹೆಮ್ಮೆಯೆನಿಸುತ್ತಿದೆ. ಈ ಗೌರವವನ್ನು ನೀಡಿದ ಕರ್ನಾಟಕ ಸರಕಾರಕ್ಕೆ ನಾನು ಅಭಾರಿಯಾಗಿದ್ದೇನೆ.
ಮತ್ತೊಮ್ಮೆ ಧನ್ಯವಾದಗಳು 🙏
ಸಮಾಜಮುಖಿ ಕೆಲಸಗಳಿಗೆ ತಮ್ಮ ಬದುಕನ್ನು ಮೀಸಲಾಗಿರಿಸಿಕೊಂಡಿರುವ ಶ್ರೀ ಸಿರಿಗೆರೆ ತಿಪ್ಪೇಶ್ ಅವರು ಈ ಸಾಲಿನ ಋಷಿಶ್ರೇಷ್ಠ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶ್ರೀಯುತರಿಗೆ ತುಂಬು ಹೃದಯದ ಅಭಿನಂದನೆಗಳು.
ಅವರಿಂದ ನಾಡಿಗೆ ಮತ್ತಷ್ಟು ಒಳ��ಳೆಯ ಕೆಲಸಗಳಾಗಲಿ. ಸಿರಿಗೆರೆ ತಿಪ್ಪೇಶ್ ಅವರ ಭವಿಷ್ಯದ ದಿನಗಳು ಉಜ್ವಲವಾಗಿರಲೆಂದು ಆಶಿಸುವೆ.
Have known u @iampriya06 fr more than hlf of my life now. On this 19th anniversary,,i'd like to thank the friend u've been through these years,,for a true friend is difficult to find.Thank u fr being a fabulous wife.
Wshn u the bst always n Mch luv to you pri🤗♥️
Happy 19🥂🎉