@ShalaShikshana Such kind of Order is ok , but strict monitoring is essential other wise government school children's will be spectators to the outside school activities.
@Mohankumar1974@Captain_Mani72 Congratulations sir, good things will always be recognised, may be takes some time but surely will be recognised. This award showcases your commitment towards society.
@Captain_mani72 🙏
On this joyous occasion of being awarded an Honorary Doctorate Degree on 27-06-2026, I would like to express my heartfelt and endless gratitude to you for your direct and indirect support, guidance, and encouragement that contributed to this achievement. 🙏
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿರುವ KPS (ಕರ್ನಾಟಕ ಪಬ್ಲಿಕ್ ಶಾಲೆ) ಇಂದು ಅಸಾಧ್ಯ ಸಾಧನೆಗಳ ಮೂಲಕ ಇಡೀ ದೇಶದ ಗಮನ ಸೆಳೆದಿದೆ! ಇಲ್ಲಿನ ವಿದ್ಯಾರ್ಥಿಗಳ ವೈಜ್ಞಾನಿಕ ಚಿಂತನೆಗೆ ಯಾವುದೇ ಗಡಿಗಳಿಲ್ಲ. ಕೇಂದ್ರ ಸರ್ಕಾರ ಗುರುತಿಸಿರುವ ಈ ಶಾಲೆಯಲ್ಲಿ ATL (ಅಟಲ್ ಟಿಂಕರಿಂಗ್ ಲ್ಯಾಬ್) ಮತ್ತು STEAM ಆಧಾರಿತ ಹೈಟೆಕ್ ಶಿಕ್ಷಣ ನೀಡಲಾಗುತ್ತಿದೆ.
ರೋಬೋಟಿಕ್ಸ್, ಕೋಡಿಂಗ್, AI ಮತ್ತು ಪ್ರಾಯೋಗಿಕ ಕಲಿಕೆಯಿಂದಾಗಿ ಇಲ್ಲಿನ ಮಕ್ಕಳು ಮೆಣಸಿನ ಕಾಳು ಕುಯ್ಯುವ ಅದ್ಭುತ 'ದೋಟಿ'ಯನ್ನು ಆವಿಷ್ಕರಿಸಿದ್ದಾರೆ! ರಾಷ್ಟ್ರ ಮಟ್ಟದ 'ಇನ್ ಸ್ಪೆಯರ್ ಅವಾರ್ಡ್', ಬ್ರಿಕ್ಸ್ ಮ್ಯಾಥ್ ಆಯ್ಕೆ, ವಿಜ್ಞಾನ ಮೇಳದಲ್ಲಿ ಟಾಪ್ ಸ್ಥಾನ ಮತ್ತು ಪ್ರಮುಖ MNC ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಮಾಡುವ ಸುವರ್ಣ ಅವಕಾಶವನ್ನು ಇಲ್ಲಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಇಂಜಿನಿಯರಿಂಗ್ ಮಟ್ಟದ ಪ್ರಯೋಗಾಲಯ, ನುರಿತ ಶಿಕ್ಷಕರು, ಉಚಿತ ಇಂಗ್ಲಿಷ್ ತರಬೇತಿ ಹಾಗೂ ಪೌಷ್ಟಿಕ ಆಹಾರದೊಂದಿಗೆ ಪ್ರತಿ ವರ್ಷ ದಾಖಲಾತಿ ಹೆಚ್ಚಿಸಿಕೊಳ್ಳುತ್ತಿರುವ ಹೆಮ್ಮೆಯ ಶಾಲೆ.
From a remote village to global success! Kalasa KPS in Chikkamagaluru is redefining government schools! Recognized by the Central Government, this high-tech school offers ATL Lab and STEAM-based education. Learning robotics, coding, and AI, its brilliant students have invented an innovative pepper-harvesting tool ('Doti') that has caught the nation's eye! From winning national 'Inspire Awards' and BRICS Math selections to securing internships at top MNCs, watch the incredible success story of this proud school.
#KalasaKPSSchool #Chikkamagaluru #AtalTinkeringLab #STEAMEducation #GovernmentSchoolInvention #MNCInternship #InspireAward #RoboticsInSchool #KarnatakaEducation #ProudGovernmentSchool #ScienceFairWinner #RuralTalent
@Mohankumar1974 You are doing great work sir, do not let these small things effect your inspiring work, like me lot of people with you and you good social work.
2025-26ನೇ ಸಾಲಿನ ಬಜೆಟ್ನಲ್ಲಿ ಪ್ರಕಟಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ 23 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತೀಕರಿಸಿ ಆದೇಶ ಹೊರಡಿಸಿತ್ತು. ಇದೀಗ ಮತ್ತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ 16 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತೀಕರಿಸಿ ಆದೇಶ ಹೊರಡಿಸಿದೆ. ಬೋಧನಾ ಪ್ರಕ್ರಿಯೆಗೆ ಅನುಕೂಲವಾಗುವಂತೆ ಕಡಿಮೆ ಕಾರ್ಯಭಾರವಿರುವ ಉಪನ್ಯಾಸಕರನ್ನು ನಿಯಮಾನುಸಾರ ಈ ಕಾಲೇಜುಗಳಿಗೆ ನಿಯೋಜಿಸಲು ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
Building on the 2025-26 Budget commitment, the State Government has issued a new order to upgrade an additional 16 Government High Schools across various districts into Pre-University (PU) Colleges. This follows the earlier upgradation of 23 schools, further strengthening the rural education network. To ensure seamless academic operations, District Deputy Directors (DDPUs) have been instructed to deploy lecturers with lighter workloads to these new institutions in accordance with departmental regulations.
#EducationReform #RuralEmpowerment #KarnatakaBudget #PUC2026 #GovtPUCollege #Shalashikshana #GovtSchoolsofKarnataka #HighSchoolToCollege #PUCAdmissions2026
@ShalaShikshana Each district should have atleast one that would be great, nothing less good move from government, in future please do add more colleges to kalyana karnataka districts it much needed.
2025-26ನೇ ಸಾಲಿನ ಬಜೆಟ್ನಲ್ಲಿ ಪ್ರಕಟಿಸಿದಂತೆ ರಾಜ್ಯ ಸರ್ಕಾರವು 23 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತೀಕರಿಸಿ ಆದೇಶ ಹೊರಡಿಸಿದೆ. ಈ ನೂತನ ಕಾಲೇಜುಗಳಿಗೆ ಪ್ರಥಮ ಭಾಷೆಯಾಗಿ ಕನ್ನಡ, ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಮತ್ತು ವಾಣಿಜ್ಯ ವಿಭಾಗದ EBACS (ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಗಣಕ ವಿಜ್ಞಾನ) ಸಂಯೋಜನೆಗಳನ್ನು ಮಂಜೂರು ಮಾಡಲಾಗಿದ್ದು, ಆಯಾ ಕಾಲೇಜುಗಳಿಗೆ ಪ್ರತ್ಯೇಕ ಸಂಕೇತ ಸಂಖ್ಯೆಗಳನ್ನು ನಿಗದಿಪಡಿಸಲಾಗಿದೆ. ಬೋಧನಾ ಪ್ರಕ್ರಿಯೆಗೆ ಅನುಕೂಲವಾಗುವಂತೆ ಕಡಿಮೆ ಕಾರ್ಯಭಾರವಿರುವ ಉಪನ್ಯಾಸಕರನ್ನು ನಿಯಮಾನುಸಾರ ಈ ಕಾಲೇಜುಗಳಿಗೆ ನಿಯೋಜಿಸಲು ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
In accordance with the 2025-26 State Budget, the Government has issued an official order to upgrade 23 Government High Schools into Pre-University (PU) Colleges. These new institutions have been granted specific college codes and are authorized to offer Kannada as the First Language and English as the Second Language. Additionally, the EBACS (Economics, Business Studies, Accountancy, and Computer Science) combination has been sanctioned for the Commerce stream. To ensure immediate academic functionality, District Deputy Directors (DDPUs) have been directed to deploy lecturers with lighter workloads to these colleges as per departmental regulations.
#EducationReform #RuralEmpowerment #KarnatakaBudget #PUC2026 #GovtPUCollege #Shalashikshana #GovtSchoolsofKarnataka #HighSchoolToCollege #PUCAdmissions2026
ವಿಜ್ಞಾನ ಎಂದರೆ ಕೇವಲ ಪಠ್ಯದ ಓದಲ್ಲ, ಅದು ಅನುಭವದ ಕಲಿಕೆ. ಈ ಹಿನ್ನೆಲೆಯಲ್ಲಿ ರಾಜ್ಯದ 347 ಸರ್ಕಾರಿ ಪ್ರೌಢಶಾಲೆಗಳಲ್ಲಿ (200ಕ್ಕಿಂತ ಹೆಚ್ಚು ದಾಖಲಾತಿ ಹೊಂದಿರುವ ಶಾಲೆಗಳು) ಪಿಸಿಎಂ (ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ) ವಿಷಯಗಳಿಗಾಗಿ ಅತ್ಯಾಧುನಿಕ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಈ ಯೋಜನೆಯಡಿ 3.47 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಸುಧಾರಿತ ಉಪಕರಣಗಳು ಮತ್ತು ಸುರಕ್ಷಿತ ಪರಿಕರಗಳೊಂದಿಗೆ ವಿದ್ಯಾರ್ಥಿಗಳು ತಾವೇ ಸ್ವತಃ ಪ್ರಯೋಗಗಳನ್ನು ಕೈಗೊಳ್ಳುವ ಮೂಲಕ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಇದು ಸಹಕಾರಿಯಾಗಲಿದೆ.
Science is not just about reading textbooks; it is about experiential learning. In line with this, state-of-the-art laboratories for PCM (Physics, Chemistry, Biology) subjects are being established in 347 government high schools across the state (specifically those with an enrollment of over 200 students). Under this project, Samagra Shikshana Karnataka has released a grant of ₹3.47 crore. This initiative will enable students to develop a scientific temperament by conducting experiments themselves using advanced equipment and safe laboratory apparatus.
#ScienceEducation #SamagraShikshana #GovtSchools #ExperientialLearning #KarnatakaEducation #Shalashikshana #GovtSchoolsofKarnataka
2024-25 ನೇ ಸಾಲಿನ ಬಜೆಟ್ನಲ್ಲಿ ಪ್ರಕಟಿಸಿದಂತೆ, ವಿದ್ಯಾರ್ಥಿಗಳ ಸಂಖ್ಯಾಬಲ ಹೆಚ್ಚಿರುವ ಆಯ್ದ 100 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಗಣಕ ವಿಜ್ಞಾನ ಸಂಯೋಜನೆಯನ್ನು ಪ್ರಾರಂಭಿಸಲಾಗುತ್ತಿದ್ದು, ಈ ಕಾಲೇಜುಗಳಿಗೆ ತಲಾ 12 ರಂತೆ ಒಟ್ಟು 1,200 ಆಲ್ ಇನ್ ಒನ್ ಕಂಪ್ಯೂಟರ್ ಗಳನ್ನು ಒದಗಿಸಲಾಗುತ್ತಿದೆ. ಈ ಕಂಪ್ಯೂಟರ್ಗಳನ್ನು ಸರಬರಾಜು ಮಾಡುವ ಸಂಸ್ಥೆಗೆ ಅರ್ಹವಾದ ಮೊತ್ತವನ್ನು ಪಾವತಿ ಮಾಡಲು ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ.
As announced in the 2024-25 Budget, Computer Science combinations are being introduced in 100 selected Government Pre-University (PU) Colleges with high student strength. To support this, a total of 1,200 'All-in-One' computers are being provided, with 12 units allocated to each college. An official order has been issued granting approval to release the payments to the supplying agency for these computers.
#ComputerScience #KarnatakaEducation #PUCollegeUpgrade #KarnatakaGovernment #FinanceUpdate #Shalashikshana #GovernmentSchoolsofKarnataka
ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ (ಐಜಿಸಿಸಿಡಿ) ನೆರವಿನ ಮೂಲಕ 200ಕ್ಕೂ ಅಧಿಕ ವಿದ್ಯಾರ್ಥಿಗಳ ವಿದೇಶ ವ್ಯಾಸಂಗದ ಕನಸು ನನಸಾಗಿದೆ.
ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳು, ತರಬೇತಿ ಜತೆಗೆ ಊಟ, ವಸತಿ ಹಾಗೂ ಸ್ಟೈಪೆಂಡ್ ವ್ಯವಸ್ಥೆಯನ್ನು ನೀಡಲಾಗುತ್ತದೆ.
#SWD#GOK #IGCCD
@CMofKarnataka@CMahadevappa@Captain_Mani72@AnjumHAFEEZ20
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ 2024 ಕ್ಕೆ ಕ್ಷಣಗಣನೆ ಆರಂಭ.....
ಬನ್ನಿ ಒಂದಾಗಿ ಕೈ ಜೋಡಿಸಿ, ನಾವೆಲ್ಲರೂ ಪ್ರಜಾಪ್ರಭುತ್ವವನ್ನು ಬಲಪಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋಣ, ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳನ್ನು ಎತ್ತಿಹಿಡಿಯೋಣ.
ಈ ಕೆಳಗಿನ ವೆಬ್ಸೈಟ್ ಮೂಲಕ ಇಂದೇ ನೋಂದಾಯಿಸಿ. https://t.co/2RfkcSJ1bh
@CMofKarnataka@DKShivakumar@CMahadevappa@PriyankKharge@Madhu_Bangarapp@Captain_Mani72
@kreisemahithi
#KarnatakaDemocracyDay2024 #Constitution #Constitution_Of_India #internationaldayofdemocracy #ConstitutionofIndia #humanchain #democracy
ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳನ್ನು ಬಲಪಡಿಸುವ ಉದ್ದೇಶದಿಂದ ಪರಸ್ಪರ ಕೈ ಹಿಡಿದು ನಾವಿಂದು ನಿಲ್ಲಬೇಕು. ನಮ್ಮ ಹಕ್ಕುಗಳ ಮೇಲಿನ ಸವಾರಿಯನ್ನು ಹಿಮ್ಮೆಟ್ಟಬೇಕು.
ಬನ್ನಿ, ಇದೇ ಸೆಪ್ಟೆಂಬರ್ 15 ರಂದು ಬೀದರ್ ನಿಂದ ಚಾಮರಾಜನಗರದ ವರೆಗಿನ ಮಾನವ ಸರಪಳಿಯಲ್ಲಿ ಕೈ ಕೈ ಹಿಡಿದು ಜೊತೆಯಾಗಲು, ಪ್ರಜಾಪ್ರಭುತ್ವದ ಆಶಯ ಸಾರಲು ಸದಾವಕಾಶ ಎಲ್ಲರಿಗಾಗಿ.
@CMofKarnataka@CMahadevappa@PriyankKharge@Madhu_Bangarapp@DKShivakumar@Captain_Mani72@SWDGoK
@kreisemahithi
#KarnatakaDemocracyDay2024 #Constitution #Constitution_Of_India #internationaldayofdemocracy #ConstitutionofIndia #humanchain #democracy
I have a deep emotional connection with the children and staff at kries. Leaving can be difficult, heartfelt wishes for the childrens bright future and well being ,may they grow thrive and achieve their dreams.Extending gratitude to the dedicated Principals, Teachers,Wardens,