ಚಿತ್ತಾಪುರದಲ್ಲಿ ಸಂವಿಧಾನದ ಹೆಸರಿನಲ್ಲಿ ಬೊಗಳೆ ಬಿಡುವವರಿಂದಲೇ ಸಾಂವಿಧಾನಿಕ ಹಕ್ಕು ಕಸಿಯಲಾಗುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಸಂಭ್ರಮಾಚರಣೆಗೆ ತಹಸೀಲ್ದಾರರ ಮೂಲಕ 12 ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಿಲ್ಲವೆಂದು ಅನುಮತಿ ನಿರಾಕರಿಸಿರುವ ಪರಿ ಉತ್ತರ ಕೋರಿಯಾದ ತಿಕ್ಕಲು ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಆಡಳಿತ ವೈಖರಿಯನ್ನು ನೆನಪಿಸುತ್ತಿದೆ.
ಸಚಿವ @PriyankKharge ಅವರಿಗೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷದ ಕರಾಳ ಇತಿಹಾಸ ಅತ್ಯಂತ ಪ್ರಿಯವಾಗಿರುವಂತಿದೆ, ಈ ಕಾರಣಕ್ಕಾಗಿಯೇ ಕಲಬುರಗಿ ಜಿಲ್ಲೆಯಲ್ಲಿ ತುರ್ತುಪರಿಸ್ಥಿತಿ ನೆನಪಿಸುವ ರೀತಿಯ ಆಡಳಿತವನ್ನು ಜಾರಿಗೆ ತರಲು ಹೊರಟಿದ್ದಾರೆ, ಇದಕ್ಕಾಗಿ ಚಿತ್ತಾಪುರವನ್ನು ಚಿಮ್ಮುವ ಹಲಗೆಯಂತೆ ಪ್ರಯೋಗಿಸುತ್ತಿದ್ದಾರೆ.
ಡಾ.ಬಾಬಾ ಸಾಹೇಬ್ ಅವರು ರಚಿಸಿದ ಸಂವಿಧಾನದ ಆಶಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ರೀತಿಯಲ್ಲಿ ಚಿತ್ತಾಪುರದಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದಾರೆ. @RSSorg ಪಥಸಂಚಲನ ಹಾಗೂ ಕಾರ್ಯಕ್ರಮದ ಅನುಮತಿಗೆ ವಿಧಿಸಿರುವ ಷರತ್ತುಗಳನ್ನು ರಾಜ್ಯಕ್ಕೆ ಅನ್ವಯಿಸಿ ಬಿಟ್ಟರೆ ಕರ್ನಾಟಕದ ಯಾವುದೇ ಮೂಲೆಗಳಲ್ಲೂ ಯಾವುದೇ ಸಾಂಸ್ಕೃತಿಕ ಹಾಗೂ ರಾಷ್ಟ್ರಭಕ್ತಿಯ ಕಾರ್ಯಕ್ರಮಗಳನ್ನು ನಡೆಸಲು ಆಸ್ಪದವೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ.
ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಮಾದರಿಯ ಆಡಳಿತ ಹೇರಲು ಕಾಂಗ್ರೆಸ್ ಸರ್ಕಾರ ಯೋಜನೆ ರೂಪಿಸುತ್ತಿದೆ ಅದಕ್ಕೆ ಚಿತ್ತಾಪುರವನ್ನು ಪ್ರಯೋಗಾಲಯ ಮಾಡಿಕೊಂಡಿದೆ.
“ಚಿತ್ತಾಪುರದಲ್ಲಿ ಸದ್ಯ ಆರಂಭವಾಗಿರುವುದು ಸರ್ವಾಧಿಕಾರಿ ಆಡಳಿತ V/S ಪ್ರಜಾಪ್ರಭುತ್ವದ ನಡುವಿನ ಸಮರ” ಇದನ್ನು ಸವಾಲಾಗಿ ಸ್ವೀಕರಿಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಲು ಭಾರತೀಯ ಜನತಾ ಪಾರ್ಟಿ ಹೋರಾಟ ಕೈಗೆತ್ತಿಕೊಳ್ಳಲಿದೆ.
#HindhuVirodhiCongress
@CMofKarnataka ದಯವಿಟ್ಟು ಇಂತಹ ಘಟನೆಗಳಿಗೆ ಕಡಿವಾಣ ಹಾಕಿ... ಇಲ್ಲವಾದಲ್ಲಿ ನಿಮ್ಮ ಪಕ್ಷಕ್ಕೆ ಮತ್ತು ನಿಮಗೂ ಬೆಲೆ ಕೊಡಲು ಹಿಂದೇಟು ಹಾಕುವುದು ಸಹಜ....🙏 ಅದು ನಿಮ್ಮದೇ ಸಮಾಜದ ಯೋಧ.. ಯಾಕಿಷ್ಟು ಅಸಹಾಯಕತೆ..🤦 @ikseshwarappa
#staranakelu ಭರತ್ ಚಿಪ್ಲಿ ಸರ್ ಜಮ್ಮು ಕಾಶ್ಮೀರದ ಹಲವು ಕಡೆ ಪಾಕಿಸ್ತಾನದ 8 ಮಿಸೈಲ್ ದಾಳಿಗಳನ್ನು ನಮ್ಮ ಭಾರತೀಯ ಸೇನೆ ಹೊಡೆದು ಹುರುಳಿಸಿದೆ... ಈ ಪಂದ್ಯಕ್ಕೆ ಎಫೆಕ್ಟ್ ಆಗುತ್ತಾ..
ಸೊರಬದಲ್ಲಿ ಅಪ್ಪ ಹಾಕಿದ ಆಲದ ಮರದಡಿಯಿಂದ ಬೇರು ಸಹಿತ ಕಿತ್ತೊಗೆಯಲ್ಪಟ್ಟ ಕುಮಾರ ಬಂಗಾರಪ್ಪನವರೇ,
ಸದ್ಯ ತಾವೀಗ ತ್ರಿಶಂಕು ರಾಜಕೀಯ ಪರಿಸ್ಥಿತಿ ಅನುಭವಿಸುತ್ತಿದ್ದೀರಿ,ಕಾಂಗ್ರೆಸ್ನಲ್ಲಿ ನಿಮಗೆ ಬಾಗಿಲು ತೆರೆಯುತ್ತಿಲ್ಲ,ಉಳಿದಂತೆ ನಿಮಗೆ ದಾರಿ ಕಾಣಿಸುತ್ತಿಲ್ಲ. ರಾಜಕೀಯ ಅಸ್ತಿತ್ವದಲ್ಲಿದ್ದೇನೆಂದು ತೋರಿಸಿಕೊಳ್ಳಲು ಬಿಜೆಪಿಯ ಬಣ ಎಂದು ಬಡಬಡಿಸುತ್ತಿದ್ದೀರಿ. ರಾಜ್ಯಾಧ್ಯಕ್ಷರಾದ ಮಾನ್ಯ ವಿಜಯೇಂದ್ರರನ್ನು ವಿರೋಧಿಸಿದರೆ ಪ್ರಚಾರದಲ್ಲಿರಬಹುದೆಂಬ ಭ್ರಮೆಯಲ್ಲಿ ಅವರನ್ನು ವಿರೋಧಿಸುತ್ತಿದ್ದೀರಿ. ಸದ್ಯ ಬಿಜೆಪಿಯಲ್ಲಿ ನೀವೊಬ್ಬ ಮುಖಂಡರೆಂದು ಯಾವ ಕಾರ್ಯಕರ್ತರೂ ನಿಮ್ಮನ್ನು ಪರಿಗಣಿಸಿಲ್ಲ,ಬಿಜೆಪಿ ಕಾರ್ಯಕರ್ತರಾಗುವ ಯಾವ ಗುಣಾವಗುಣಗಳೂ ನಿಮಗೆ ಇಲ್ಲವೂ ಇಲ್ಲ.
ಅತೀ ಸನಿಹದಲ್ಲೇ ನಿಮ್ಮಂತವರಿಗೆ ಸೂಕ್ತ ಉತ್ತರ ಕಾದಿದೆ.
“ಬಿಜೆಪಿ ಸ್ವಚ್ಚಗೊಳ್ಳಲಿದೆ ವಿಜಯ ನಡಿಗೆ ರಾಜ್ಯದ ತುಂಬೆಲ್ಲ ಕಮಲ ಅರಳಿಸಲಿದೆ”
ಮಾನ್ಯ ಮುಖ್ಯಮಂತ್ರಿ@siddaramaiah ಅವರೇ ನುಡಿದಂತೆ ನಡೆದಿದ್ದೇನೆ ಎನ್ನುವ ಬದಲು ಅದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ.. ನೀವೂ ಮಡಿವಾಳ ಸಮುದಾಯಕ್ಕೆ ಕೊಟ್ಟ ಮಾತು ಹುಸಿಯಾಗಿಸಿದ್ದೀರಿ.. ಇದರ ಶಾಪ ನಿಮ್ಮನ್ನು ಬಿಡುವುದಿಲ್ಲ..🙏
Sri @narendramodi@JoshiPralhad@blsanthosh ಜಿ ಅವರೇ ದಯವಿಟ್ಟು #BYV & #Yatnal ರ ಮಧ್ಯೆ ನಡೆಯುತ್ತಿರುವ ಸ್ವಯಂದ್ವೇಷದ ಉದ್ಧಟತನ ರಾಜ್ಯದ ಪಕ್ಷಕ್ಕೆ ಮುಜುಗರ ಮತ್ತು ದಕ್ಕೆಯಾಗುತ್ತಿದೆ ಆದಕಾರಣ ನೀವು ಮಧ್ಯವಹಿಸಿ ಶಮನ ಮಾಡಬೇಕು.ಕೇಂದ್ರ ನಾಯಕರ ನೀಡಿದ ನಾಯಕತ್ವಕ್ಕೆ ಯತ್ನಾಳ್ ಒಪ್ಪದಿದ್ದರೆ ತಿಳಿಹೇಳಿ ಇಲ್ಲವಾದ್ರೆ ದೂರವಿಡಿ..🙏
BJP is a Karyakarta centric Party which works with the motto of India First!
I renewed my Primary Membership of the Party and urge all Karyakartas to do the same.
I invite people from all walks of life to join the BJP during the #BJPSadasyata2024 movement. You can give a missed call on 8800002024 or even join via the NaMo App.
Together, let’s build a Viksit Bharat.
https://t.co/jkdLOSfxwy
ಮಾನ್ಯ ಗೃಹಸಚಿವರಾದ@DrParameshwara ಸರ್ ಅವರಿಗೆ ನಮಸ್ಕಾರಗಳು.. ಕನ್ನಡ ಚಿತ್ರರಂಗದ ಮೇರು ನಟ ದರ್ಶನ ಸರ್ ಅವರನ್ನು ಬಳ್ಳಾರಿ ಜೈಲಿಗೆ ಸೀಫ್ಟ್ ಮಾಡಿದ್ದು ಅವರ ಆರೋಗ್ಯ ದೃಷ್ಟಿ ಮತ್ತು ಅವರ ಜೀವಕ್ಕೆ ಯಾವುದೇ ಅಪಾಯ ಬರದಂತೆ ಅವರ ಬಗ್ಗೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮಾನವೀಯತೆ ಹಿತ ದೃಷ್ಟಿಯಿಂದ ತಮ್ಮಲ್ಲಿ ವಿನಂತಿ.🙏
ವಿರೋಧ ಪಕ್ಷದ ನಾಯಕರು,ಬಿಜೆಪಿ ಹಿರಿಯ ಧುರೀಣರೂ ಆದ ಮಾನ್ಯ@RAshokaBJP ರವರನ್ನ ಇಂದು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.
ರಾಜ್ಯ ಹಿಂದುಳಿದ ಮೋರ್ಚಾ ಸಂಘಟನೆಕುರಿತು ಮಾರ್ಗದರ್ಶನ ಕೋರಲಾಯಿತು.