ಕನಕಗಿರಿ ಉತ್ಸವವನ್ನ ಅದ್ದೂರಿಯಾಗಿ ಆಚರಣೆ ಮಾಡಬೇಕೆಂದು ಮಾನ್ಯ ಸಚಿವರಾದ ಕನಕಗಿರಿ ಶಾಸಕರು @sstangadagi ರವರಿಗೆ ಮನವಿ ಮಾಡುತ್ತೇವೆ.
ಕನಕಗಿರಿ ಗುಜ್ಜಲ ನಾಯಕ ಅರಸರ ಕೊಡುಗೆ ಅಪಾರ ವಿಜಯನಗರ ಸಾಮ್ರಾಜ್ಯದ ಅರಸರಿಗೆ ಆಪ್ತರು ಅವ್ರು ನಿರ್ಮಿಸಿರೋ ದೇವಸ್ಥಾನಗಳು,ಕೆರೆಗಳು ಮತ್ತು ಪ್ರಖ್ಯಾತ ವೆಂಕಟಪ್ಪ ಭಾವಿ ಅತ್ಯದ್ಭುತ.
#ಕನಕಗಿರಿಉತ್ಸವ
ನಾಯಕ ಸಮುದಾಯದ ವೀರ ಗಾದ್ರಿಪಾಲನಾಯಕರು ಸಾವಿರಾರು ದನ ಕರುಗಳ ರಕ್ಷಣೆ ಮಾಡುತ್ತ ಹುಲಿಯೊಂದರ ಜೊತೆ ಕಾದಾಡುತ್ತಿರುವ ವೀರಗಲ್ಲು ನೋಡಿ.
ಅಂತ್ಯದಲ್ಲಿ ಗಾದರಿಪಾಲನಾಯಕರು ಮಡಿಯುತ್ತಾರೆ ಇದರಿಂದ ತನ್ನ ಇಬ್ಬರು ಹೆಂಡತಿಯರಾದ ಕೆಂಚವ್ವ ಮತ್ತು ಕಾಮವ್ವ ಇಬ್ಬರು ಚಿತೆಯೇರಿ ಅತ್ಮಾಹುತಿ ಮಾಡಿಕೊಳ್ಳುತ್ತಾರೆ.
#ಗಾದ್ರಿಪಾಲನಾಯಕ#GadriPalanayaka
ಇನ್ಸ್ಟಾಗ್ರಾಮ್ "ಬೆಳಗಾವಿ ನಾಯಕರು" ಪೇಜ್ ಅಡ್ಮಿನ್ ಹಾಗೂ ನನ್ನ ಆತ್ಮೀಯ ಸ್ನೇಹಿತರು ಆದ ಅಮಿತ್ ಪಾಳೇಗಾರ್ ಗೆ ಹುಟ್ಟುಹಬ್ಬದ ಶುಭಾಶಯಗಳು.
ಕನ್ನಡ ಪರ,ಸಮುದಾಯದ ಪರ ಇರೋ ನಿಮ್ಮ ಒಲವು ಮುಂದುವರಿಯಲಿ ಖುಷಿಯಾಗಿ ಇರಿ.
@AmitNyk9
ನಂಜುಂಡ ಕವಿ ರಚಿಸಿರುವ "ಕುಮಾರರಾಮನ ಸಾಂಗತ್ಯ" ದಲ್ಲಿ
ಕರ್ನಾಟಕದರಸ ಕಂಪಿಲರಾಯ ಮತ್ತು ರಾಣಿ ಹರಿಹರದೇವಿ ಹಾಗೆ ಮಂತ್ರಿ ಬೈಚಪ್ಪ
ಹೊಯ್ಸಳ ವೀರ ಬಲ್ಲಾಳ ಗೂ ಕಂಪಿಲದೇವರಾಯರಿಗೂ ಯುದ್ಧವಾದಗ ಕುಮಾರರಾಮನ ವೀರಾವೇಶ ಕಂಡು ಮುಂದೆ ಮುಸ್ಲಿಂ ದಾಳಿ ಆದಾಗ ಕುಮಾರರಾಮನ ಸಹಾಯ ಬೇಕೆಂದು ಹೊಯ್ಸಳ ಡಣ್ಣಾಯಕರು ಶಾಂತಿ ಒಪ್ಪಂದಕ್ಕೆ ಸಿದ್ದರಾಗುತ್ತಾರೆ (1)
ಗಂಡುಗಲಿ ಕುಮಾರರಾಮ
ಶ್ರೀ ಕೃಷ್ಣದೇವರಾಯರು
ರಾಜ ವೀರ ಮದಕರಿ ನಾಯಕ
ನಾಲ್ವಡಿ ವೆಂಕಟಪ್ಪ ನಾಯಕ
ತರೀಕೆರೆ ಸರ್ಜ ಹನುಮಪ್ಪ ನಾಯಕ
ಕ್ರಾಂತಿವೀರ ಸಿಂಧೂರ ಲಕ್ಷ್ಮಣ
ಇವರುಗಳು ಕನ್ನಡಿಗರು ಅಲ್ವಾ?
ನಾವು ಏನು ಪಾಪ ಮಾಡಿದ್ದೀವಿ ಅಂತ ನಮ್ಮ ಸಮುದಾಯದ ಅರಸರ/ಸ್ವತಂತ್ರ ಹೋರಾಟಗಾರರನ್ನ ಕಡೆಗಣಿಸುತ್ತಿದ್ದೀರಾ ನಾವು ಯಾರ ಬಳಿ ನ್ಯಾಯ ಕೇಳಬೇಕು ಸರ್?
ಬೆಳಗಾವಿ ಕಣಬರಗಿಯ ವಿಡಿಯೋ
ಕನ್ನಡಿಗರೇ ಹೆಚ್ಚು ಇರೋ ಇಲ್ಲಿ ರಾಜಕೀಯ ತೆವಲಿಗೆ
ಧರ್ಮದ ಅಮಲಿನಲ್ಲಿ ಶಿವಾಜಿಯ ಪ್ರತಿಮೆಗಳು ನಿರ್ಮಿಸಲಾಗಿದೆ
ಆ ಶಿವಾಜಿ ಪ್ರತಿಮೆಯ ಮುಂದೆನೇ ಕನ್ನಡಿಗರು ಬಾವುಟ ಹಾರಿಸಿ ಮುಕಳಿ ಉರಿಸಿದ್ದಾರೆ 😍😍
ಮದಕರಿ ಬಾಯ್ಸ್ ಕಣಬರಗಿ (ಬೆಳಗಾವಿ)
#KannadaRajyotsava#KannadaRajyotsava2023#ಕನ್ನಡರಾಜ್ಯೋತ್ಸವ
@CsThejas @BalabattiRohit @KicchaSudeep ವಜ್ರಮುನಿ ಅವ್ರ ಧರ್ಮ ಪತ್ನಿ ಪ್ರಕಾರ ಅವ್ರ ಜನಾಂಗದವ್ರು ಕನಕನಪಾಳ್ಯ ದಲ್ಲಿ ಹೆಚ್ಚಿದ್ದಾರೆ ಅವ್ರು ನಂತ್ರ ಜಯನಗರ ಗೆ ಹೋಗಿದ್ದು ಅಂತ
ವಜ್ರಮುನಿ ಹಿರಿಕರು ದೊಡ್ಡ ನಾಯಕ, ಹುಚ್ಚ ನಾಯಕ, ಚಿಕ್ಕ ನಾಯಕ ಅಂತ ಮೈಸೂರ್ ಒಡೆಯರ್ ಗಳು ಹೇಗೆ ಜಾಲಹಳ್ಳಿ ನಾಯಕ ಸಮಾಜದವರಿಗೆ ದಾನವಾಗಿ ಕೊಟ್ರು ಇದುನ್ನು ಹಾಗೇ ಕೊಟ್ಟಿರಬಹುದು ಅವಾಗ
As there will be an Exciting Announcement at 5:58pm from KRG Studios We have decided to Release CDP Today at 5:00Pm along with Official B'day tag
@KicchaSudeep#KicchaSudeep#Kicchotsava2023
ಇಂದು ನಿಮ್ಮ ಪ್ರೀತಿಯ ಕಿಚ್ಚ ಸುದೀಪರ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಲು ಕಾತುರದಿಂದ ಕಾಯುತ್ತಿದ್ದೇನೆ. ಇಂದಿನ ಕಾರ್ಯಕ್ರಮದಲ್ಲಿ ನನ್ನ ಕಡೆಯಿಂದ ನಿಮ್ಮೆಲ್ಲರ ಪರವಾಗಿ ಕಿಚ್ಚನಿಗೆ ಒಂದು ವಿಶೇಷವಾದ ಅಧ್ದೂರಿ ಅಚ್ಚರಿ ಕಾದಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಚ್ಚರಿಯನ್ನು ಆನಂದಿಸಿ,ಕಿಚ್ಚನನ್ನು ಹರಸಿ.#Nandilinkground
Bumrah and Prasidh opening the bowling in overseas tests with Shami and Siraj to follow. Hope this happens someday in the near future 🔥 #CricketTwitter
ಹಾಗಲವಾಡಿ ರಾಜ್ಯ -
ಬೇಡ ನಾಯಕ ಕುಲದ ಗೌಲರ್ ಗೋತ್ರದ ಯೆರಿ ಮಾದನಾಯಕರು ಅಮರ ನಾಯಕರಾಗಿದ್ದು ಹಾಗಲವಾಡಿ ಸಂಸ್ಥಾನ ಸ್ಥಾಪನೆ ಮಾಡುತ್ತಾರೆ ಇವ್ರ ಮಗ ಚಿಕ್ಕ ನಾಯಕರ ಹೆಸರಲ್ಲೇ ಪ್ರಸ್ತುತ ಚಿಕ್ಕನಾಯಕನಹಳ್ಳಿ ನಾಮಕರಣ ಗೊಂಡಿದ್ದು
ಗುಬ್ಬಿ,ಚಿಕ್ಕನಾಯಕನಹಳ್ಳಿ,ತಿಪಟೂರ್,ತುರುವೇಕೆರೆ ಹಾಗೇ ತುಮಕೂರಿನ ಕೆಲ ಭಾಗಗಳನ್ನು ಒಳಗೊಂಡಿತ್ತು ಈ ಸಂಸ್ಥಾನ
ಶ್ರೀರಾಮುಲು ರಾಜಕೀಯ ನೇ ಮುಗಿಸಿದ ಬಿಜೆಪಿ ಈಗ ರಾಜ್ಯ ಅಧ್ಯಕ್ಷರನ್ನಾಗಿ ಮಾಡ್ತಾರಾ?
ಕೊಟ್ಟ ಮಾತಿನಂತೆ ಡಿಸಿಎಂ ಅಥವಾ ದೊಡ್ಡ ಹುದ್ದೆ ಕೊಟ್ಟಿದ್ರೆ ಬಿಜೆಪಿ ಗೆ ಈ ಗತಿ ಬರ್ತಾ ಇರಲಿಲ್ಲ
ನಾಯಕ ಸಮಾಜದ ವಿಶ್ವಾಸ ಗಳಿಸೋದು ಬಿಜೆಪಿ ಗೆ ಕಷ್ಟ ಇದೆ ಮುಂದೆ ವಿಜಯೇಂದ್ರ ಗೆ ಕೊಟ್ರೆ ಬಿಜೆಪಿ ಮಾನ ಮರಿಯಾದಿ ಆದ್ರೂ ಉಳಿಯುತ್ತೆ ಇಲ್ಲಾ ವಿಸರ್ಜನೆ ಮಾಡಿ
ಬಳ್ಳಾರಿಯ ನೂತನ ಸಚಿವರಾಗಿ ಬಿ ನಾಗೇಂದ್ರರವ್ರು ದೇವರ ಹೆಸರಿನ ಮೇಲೆ,ಚಳ್ಳಗುರ್ಕಿ ಎರ್ರಿ ತಾತನ ಹೆಸರಿನ ಮೇಲೆ ಹಾಗೇ ಮಹರ್ಷಿ ವಾಲ್ಮೀಕಿ ಹೆಸರಿನ ಮೇಲೆ ಪ್ರಮಾಣ ವಚನ ತೆಗೆದುಕೊಂಡಿದ್ದಾರೆ
ನಿಮಗೆ ಶುಭವಾಗಲಿ ನಿಮ್ಮ ಕನ್ನಡ ಚಂದ ಇದೆ ಅಭಿವೃದ್ಧಿ ಕೆಲಸಗಳು ಸಾಕಷ್ಟು ಆಗಬೇಕಿದೆ ನಿಮ್ಮ ಭಾಗದಲ್ಲಿ ಗಮನ ಕೊಡಿ
#BNagendra#KarnatakaCabinet