@INCKarnataka@BJP4Karnataka 10 ಕೆಜಿ ಅಕ್ಕಿ ಬರಲೆ ಇಲ್ಲ
200 ಯುನಿಟ್ ವಿದ್ಯುತ್ ಕೊಡ್ಲೆ ಇಲ್ಲ
2000 ಮನೆ ಒಡತಿಗೆ ಸಿಗ್ಲೆ ಇಲ್ಲ
ಬಸ್ಸು ಕೊಲ್ಲಾಪುರಕ್ಕೆ ಬಾಂಬೆಗೆ ಹೋಗೆ ಇಲ್ಲ
ಪದವೀಧರರಿಗೆ 3000 ನು ಇಲ್ಲ 1500 ಇಲ್ಲ
ಟೋಟಲಿ ಬಂಡಲ್ ಬಾಡಯಿ ಮಾದೇವ
ಬಿಡುವನು ಕಂಬಿ ಇಲ್ಲದ ರೈಲು ಮೂದೇವಿ
ಹೌದು ಹುಲಿಯ
D.K.Shivkumar planning to build 190km tunnel road in Bangalore.Estimated Cost of construction is ₹50,000 core which could double also.
Only a senseless govt can think and plan such improbable scheme to fill their coffers.
God save Bangaloreans from DKS zeal to mop up funds for 2024 election…. @Vishwasshettre@SamirKagalkar@Nimmabhaskar22@KiranKS@AvinashCKM
https://t.co/lrKNaHFtRf
ರಾಜ್ಯ ಸರ್ಕಾರ ಕೋರ್ಟ್ ಆದೇಶ ಎಂಬ ನೆಪವೊಡ್ಡಿ ರಾಜ್ಯದಿಂದ ತಮಿಳುನಾಡಿಗೆ 19 ಟಿಎಂಸಿ ನೀರನ್ನು ಹರಿಸಿದೆ.
ಬೇಷ್ ಡಿಸಿಎಂ ಅವ್ರೆ, ಅಧಿಕಾರ ಬರುವ ಪೂರ್ವದಲ್ಲಿ ಒಂದು ವರಸೆ ನಂತರ ಇನ್ನೊಂದು ರೀತಿಯ ನಿರ್ಧಾರಗಳು ಚೆನ್ನಾಗಿದೆ.
ಇದರ ನಡುವೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುವ ಮೂಲಕ ತಮ್ಮ ತಪ್ಪನ್ನು ಮುಚ್ಚಿಕೊಳ್ಳುತ್ತಿದ್ದಾರೆ.
ಸಿದ್ದರಾಮಯ್ಯನವರ 80% ಸರ್ಕಾರದಲ್ಲಿ ಎಲ್ಲಾ Cash & Carry
ಅಧಿಕಾರಿಗಳಿಗೆ ಹಣಕ್ಕಾಗಿ ಎಷ್ಟು ಕಾಡಿರಬೇಕು ಇವರು?
ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ದ ಲಂಚದ ಆರೋಪ ಮಾಡಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಸಹಾಯಕ ಕೃಷಿ ನಿರ್ದೇಶಕರು.
ಒಬ್ಬಬ್ಬರಿಗೂ 6-8 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದಾರೆ, ನಾವು ಆತ್ಮಹತ್ಯೆ ಮಾಡಿಕೊಳ್ಳದೆ ದಾರಿಯಿಲ್ಲವೆಂದಿರುವ ಅಧಿಕಾರಿಗಳು.
ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಹೊರತುಪಡಿಸಿ ಇನೇನು ನಡೆಯುತ್ತಿಲ್ಲ.
@RailMinIndia train no 16228
PNR-4702914740
Reserved bogi is full of unreserved passengers. No safety, No TT or police. Chaos in midnight. Please adhere to rules.