@NewsFirstKan ಈ ರಾಜಕಾರಿಣಿಗಳು ಅವರ ಹುಟ್ಟಿದಬ್ಬ ಅದು ಇದು ಅನ್ಕೊಂಡು ಸಿಟಿ ತುಂಬಾ ಹೆಜ್ಜೆಗೊಂದು ಬ್ಯಾನರ್ ಹಾಕಿ ಎಲ್ಲರಿಗೂ ತೊಂದ್ರೆ ಮಾಡ್ತ���ರೆ ಅದನ್ನ ಯಾರು ಕೇಳೋಹಾಗಿಲ್ಲ ಪಾಪ ಬಡ ಆಟೋದವರು ಅವರ ಆಟೋ ಮೇಲೆ ಪೋಸ್ಟರ್ ಹಾಕಿಕೊಂಡ್ರೆ ಯಾರಿಗೂ ತೊಂದ್ರೆ ಆಗಲ್ಲ ಆದ್ರು ಅವರಿಗೆ ಸ್ವತಂತ್ರ ಇಲ್ಲ
@abhijathashnkar ಆದರೆ ಅಲ್ಲಿ ಇದೆ ಬಾಲಯ್ಯನ ಸಿನಿಮಾಗಳು ಇವತ್ತು ನೂರು ಕೋಟಿ ಕಲೆಕ್��ನ್ ಮಾಡ್ತವೆ ಆದರೆ ನಮ್ಮಲ್ಲಿ ಸ್ಟಾರ್ ಹೀರೋ ಸಿನಿಮಾಗಳು ಅಷ್ಟು ಕಲೆಕ್ಷನ್ ಮಾಡ್ತಿಲ್ಲ.... ರವಿಚಂದ್ರನ್ ಸಿನಿಮಾ ಬಿಡಿ ಇಲ್ಲಿ ಯಾರು ಕೇಳೋರು ಇಲ್ಲ ಹಾಗಾಗಿದೆ....
419 trees in Bengaluru's Jnanabharathi biopark are set to be axed for a new academic and research block! This green lung is home to 175+ bird species and rare flora. We have until June 29, 2025 to send in our objections. Act now https://t.co/uPIxSFCSkU @jhatkaadotorg
ಶಿವಣ್ಣ ಅವರಿಗೆ ಕನ್ನಡ ಮತ್ತು ನಮ್ಮ ಚಿತ್ರೀರಂಗದ ಬಗ್ಗೆ ಕೀಳರಿಮೆ ಇದ್ದಂತೆ ಕಾಣುತ್ತಿದೆ. ಚಿತ್ರರಂಗದಲ್ಲಿ ನೂರಾರು ಸಿನಿಮಾ ಮಾಡಿರುವ ನಿಮಗೆ ನಮ್ಮ ಚಿತ್ರರಂಗದ ಬಗ್ಗೆ ಗೌರವ ಇದ್ದರೆ ಪದೇ ಪದೇ ಬೇರೆ ಭಾಷೆ ನಟರನ್ನ ಅಟ್ಟಕೇರಿಸುವ ಅವರ ಮುಂದೆ ನೀವ�� ಚಿಕ್ಕವರಂತೆ ನಿಂತು ನಮ್ಮ ನಾಡಿಗೆ ಅವಮಾನ ಮಾಡುತ್ತಿರಲಿಲ್ಲ. #Kannada
ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ಆಗುತ್ತಿಲ್ಲ.
ಮರಗಳನ್ನು ಕಡಿಯುತ್ತಿರುವುದು ಮುಖ್ಯವಾದ ಕಾರಣ ಆಗಿದೆ. ಬೆಂಗಳೂರಿನ ನಾಗರೀಕರು ವಾರಾಂತ್ಯ ಬಂದಾಗ ಚಿಕ್ಕದಾದ ಪ್ರವಾಸ ಹೋಗುವುದು ಸಾಮಾನ್ಯ, ಹಾಗೂ ದ್ವಿಚಕ್ರವಾಹನ ದಲ್ಲಿ ಪ್ರವಾಸಕ್ಕೆ ಹೋದಾಗ ಈ ಸಣ್ಣ ಕೆಲಸ ಮಾಡಿ, ನೀವು ಗಿಡ ನೆಡುವ ಅವಶ್ಯಕತೆ ಇಲ್ಲ ಕೇವಲ ಈ Seed ball ಗಳನ್ನು ಹಾಕಿ ಬನ್ನಿ ಕನಿಷ್ಟ 5% ಆದರೂ ಗಿಡಗಳು ಉಳಿದುಕೊಂಡರೆ ಮುಂದಾಗುವ ಅನಾಹುತಗಳಿಗೆ ನಿಮ್ಮಿಂದ ಕೊಂಚ ಮಟ್ಟಿನ ಬೇ��ಿ ಹಾಕಿದ ಹಾಗಾಗಲಿ.
ವೃಕ್ಷೋ ರಕ್ಷತಿ ರಕ್ಷಿತಃ
Navy SEALs are some of the world's most elite warriors.
What's their secret weapon?
Breath control.
Here's how they train it (and how you can master it too):
Not Gandhi. Not Nehru.
Hindu King Krishnaraja Wadiyar was the pioneer of India's development.
He pushed India towards modern development.
The prosperity of Bangalore's software sector and lives of millions today is indebted to his vision.
A thread about the forgotten hero 🧵