ಕೆ ಎ ಎಸ್ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಆದ ಅನ್ಯಾಯದ ವಿರುದ್ಧ ಮಹಾಪ್ರತಿಭಟನೆ
ಮರು ಪರೀಕ್ಷೆಯೇ ಪರಿಹಾರ ;
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
ನಾಳೆ ಬೆಳಗ್ಗೆ 10 ಗಂಟೆಗೆ ಸ್ವತಂತ್ರ ಉದ್ಯಾನವನದಲ್ಲಿ ಕನ್ನಡ ಕಹಳೆ ಮೊಳಗಲಿದೆ ;
ನೀವು ಬನ್ನಿ ನಿಮ್ಮವರನ್ನು ಕರೆತನ್ನಿ !
ಸರ್ಕಾರಿ ಹುದ್ದೆ ತೆಗೆದುಕೊಳ್ಳುವುದೇ ತಮ್ಮ ಜೀವನದ ಸವಾಲು ಎಂದು ಲಕ್ಷಾಂತರ ಅಭ್ಯರ್ಥಿಗಳು ಹಗಲು ರಾತ್ರಿ ಎಡೆಬಿಡದೆ ಓದುತ್ತಿರುತ್ತಾರೆ ಪರೀಕ್ಷಾ ಪರೀಕ್ಷೆ ಹಾಲ್ ನಲ್ಲಿ ಈ ರೀತಿಯ ಪತ್ರಿಕೆಗಳನ್ನು ನೋಡಿದರೆ ತಮ್ಮ ಭವಿಷ್ಯವೇ ತೊಂದರೆಗೆ ಒಳಗಾಗುತ್ತದೆ ; ಮರು ಪರೀಕ್ಷೆಯೇ ನ್ಯಾಯ !
ಬಂಜಗೆರೆ ಜಯಪ್ರಕಾಶ್ ಚಿಂತಕರು
#KPSC_Mosa#KASReExam
ನ್ಯಾಯ ಬೇಕು
ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಅವಮಾನ ಮಾಡಿರೋ ಈಗಿನ ಕೆಪಿಎಸ್ಸಿಯನ್ನು ತಕ್ಷಣ ವಜಾ ಮಾಡಿ,ಅಥವಾ ಅವರಿಂದಲೇ ಹೊಸದಾಗಿ ಪರೀಕ್ಷೆ ಮಾಡಿಸಿ
ಗ್ರಾಮೀಣ ಭಾಗವು ಸೇರಿದಂತೆ ರಾಜ್ಯದ ಲಕ್ಷಾಂತರ ಕನ್ನಡಿಗರಿಗೆ ನ್ಯಾಯ ಸಿಗಲಿ.
ನಿಮ್ಮ ಕನ್ನಡದ ಬದ್ಧತೆ ಇಲ್ಲಿ ತೊರಿಸಿ
ಮಾನ್ಯ
@siddaramaiah@DKShivakumar#KPSCಮೋಸ#KPSCReExam
Shame on KPSC the least you could do was to take this exam seriously.
It’s a known fact that Kannada medium aspirants are the ones who are affected U have no right to play with the lives of lakhs of aspirants. They come from mostly rural background and from underprivileged section of the society whoever is responsible should be made to pay the price of this grave arrogance and irresponsibility. @KpscSecretary
೭೦ ಪುಟಗಳ ಪ್ರಶ್ನೆ ಪತ್ರಿಕೆ, ತಪ್ಪಾದ ೬೦ ಪ್ರಶ್ನೆಗಳು, ತರಾತುರಿಯಲ್ಲಿ ನಡೆಸಿದ ಪರೀಕ್ಷೆ, ಯಾವುದನ್ನೂ ಪಾರದರ್ಶಕತೆಯ ಮಾಡದೆ ಸರ್ಕಾರ ಮತ್ತು KPSC ಸಂಸ್ಥೆ ಕನ್ನಡಿಗರಿಗೆ ಮೋಸ ಮಾಡಿದೆ #KPSC_Mosa#KASReExam
Rakesh Kumar, Secretary of KPSC, was caught lying.
@CMofKarnataka, please verify for yourself, this is the exact Google translation & Question Paper.
Suspend this arrogant liar immediately. Why do Kannadigas need to suffer for the mistakes of #KPSC#2nd_Gokak#KPSC_Mosa
ಎಲ್ಲ #KAS aspirants ಹಾಗೂ ಕನ್ನಡ ಪರರಲ್ಲಿ ಒಂದು ಕಳಕಳಿಯ ಕೋರಿಕೆ ನಾಳೆ ನಡೆಯುವ ಟ್ವಿಟ್ಟರ್ ಅಭಿಯಾನದ ಬಾಗವಾಗಿ ಎಲ್ಲರು ಆದಶ್ಟು ವಿಡಿಯೋ(reels) ಮಾಡಿ ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಸಾರ ಮಾಡಿ ತಮ್ಮ ಆಕ್ರೋಶ ಕಟ್ಟಕಡೆಯ ಕನ್ನಡಿಗರಿಗು ತಲುಪುವಂತೆ ಮಾಡಿ ಹೆಚ್ಚಿನ ಜನ ನಾಳಿನ ಅಭಿಯಾನಕ್ಕೆ ಕೈಜೋಡಿಸುವಂತೆ ಆಗ್ಲಿ ಎಲ್ಲರು ಪ್ರಯತ್ನ ಮಾಡಿ🙏🏼
#KASReExam
#KPSC_Mosa