ಸಿಹಿಯಾದ ಬೆಲ್ಲದ ಅಂಚಿನಲ್ಲಿ ಆ ಬೇವಿನ ಸಿಂಚನ ಇರಲಿ,
ಪ್ರತಿ ದಿನ ನಿಮ್ಮ ಬಾಳಿನಲ್ಲಿ ಹೊಸ ಚೇತನ ಸುಖ ಶಾಂತಿಯನ್ನು ತರಲಿ,
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
I hope this Ugadi Festival brings in
Abundance, Prosperity and Good Fortune for all Bengalurians.
Have a wonderful and blessed Ugadi!