ಧರ್ಮಗಳ ನಡುವೆ ಏನಾದರು ಆದರೆ ಅದಕ್ಕೆ ರಾಜಕೀಯ ಬಣ್ಣ ಮೆತ್ತಲು ಬರುವ ರಾಜಕೀಯ ನಾಯಕರ ಕಣ್ಣು ಮತ್ತು ಕಿವಿಗೆ ಯಾವುದರ ಪೆಟ್ಟು ಬಿದ್ದಿದೆ? ನಿಮಗೆ ತುಳುನಾಡಿನ ಈ ಧ್ವನಿ ಯಾಕೆ ಕೇಳಿಸುತ್ತಿಲ್ಲ. ಇಂದು ಟ್ವಿಟ್ಟರ್ ಅಭಿಯಾನ ನಾಳೆ ನಿಮ್ಮ ಎದುರೇ ಬೀದಿಗಿಳಿದು ಹೋರಾಟ ಮಾಡುತ್ತೇವೆ. ತುಳು ಭಾಷೆ,ರಾಜ್ಯ ತುಳುವರ ಹಕ್ಕು...
#TuluTo8thSchedule
ಧರ್ಮಗಳ ನಡುವೆ ಏನಾದರು ಆದರೆ ಅ���ಕ್ಕೆ ರಾಜಕೀಯ ಬಣ್ಣ ಮೆತ್ತಲು ಬರುವ ರಾಜಕೀಯ ನಾಯಕರ ಕಣ್ಣು ಮತ್ತು ಕಿವಿಗೆ ಯಾವುದರ ಪೆಟ್ಟು ಬಿದ್ದಿದೆ? ನಿಮಗೆ ತುಳುನಾಡಿನ ಈ ಧ್ವನಿ ಯಾಕೆ ಕೇಳಿಸುತ್ತಿಲ್ಲ. ಇಂದು ಟ್ವಿಟ್ಟರ್ ಅಭಿಯಾನ ನಾಳೆ ನಿಮ್ಮ ಎದುರೇ ಬೀದಿಗಿಳಿದು ಹೋರಾಟ ಮಾಡುತ್ತೇವೆ. ತುಳು ಭಾಷೆ,ರಾಜ್ಯ ತುಳುವರ ಹಕ್ಕು...
#TuluTo8thSchedule
Dear Rakshith Shetty,
Nextime when you use our Tuluva culture and its vast tradition in your movies please ask yourself what you have contributed so far to it's recognition? Our language, tradition is not your money minting business.
#TuluOfficialinKA_KL#TuluTo8thSchedule
When Countries prepared for Guns, they
came up with #NuclearExplosions
(#Worldwar)
When Countries are preparing for
Nuclear weapons, they're coming with
#Virus (#BioWar)
When Countries is going to prepare for
Virus, they may come up with #data
(#CyberWar)
ಡಿವೈಎಸ್ಪಿ ಗಣಪತಿಯವರು ಆತ್ಮಹತ್ಯೆಗೂ ಮುನ್ನಾ ತನ್ನ ಸಾವಿಗೆ ಯಾರೆಲ್ಲಾ ಕಾರಣ ಎಂಬುದಾಗಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು,ಇಷ್ಟೆಲ್ಲಾ ಸಾಕ್ಷಿ ಇದ್ದರೂ ಕೂಡ ಸಚಿವ ಜಾರ್ಜ್ಗೆ ಸಿಬಿಐನಿಂದ ಕ್ಲೀನ್ಚಿಟ್ ಸಿಕ್ಕಿದೆ,ಬಹುಷಃ ಅದಕ್ಕೇನೇ ನ್ಯಾಯ ದೇವತೆ ಕಪ್ಪು ಪಟ್ಟಿ ಕಟ್ಟಿಕೊಂಡಿರಬೇಕು..😣
#ಸತ್ಯಕ್ಕೆ_ಬೆಲೆ_ಇಲ್ಲ
ಸರಕಾರಕ್ಕೆ ನೋಟ್ ಪ್ರಿಂಟ್ ಮಾಡಲು ಆಗಲ್ಲ ಎಂದು ಸಿಎಂ ಹೇಳುತ್ತಾರೆ ಇನ್ನೊಂದು ಕಡೆ ಪ್ರವಾಹ ಪರಿಹಾರಕ್ಕೆ ಕೇಂದ್ರದ ಹಣಕಾಸಿನ ನೆರವಿನ ಅಗತ್ಯವಿಲ್ಲ ಎಂದು ತೇಜಸ್ವಿ ಸೂರ್ಯ ಹೇಳುತ್ತಾರೆ ಆದರೆ ಅನ್ಯಾಯ ಆಗ್ತಾ ಇರೋದು ಮಾತ್ರ ಪ್ರವಾಹ ಪೀಡಿತರಿಗೆ.ಒಟ್ಟಾರೆ 25 ಎಂಪಿ ಸಿಟ್ಟು ಕೊ��್ಟ ಕರ್ನಾಟಕದ ಜನತೆಗೆ ಸಾಷ್ಟಾಂಗ ವಂದನೆಗಳು.