ಮಹಿಳೆ ನೀರು ಕುಡಿದ ಕಾರಣಕ್ಕೆ ಗೋಮೂತ್ರ ಹಾಕಿ ಶುದ್ದಿಕರಣ ಮಾಡಿದ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ದಲಿತ ದಲ್ಲಾಳಿಗಳಾದ BJP, CONGRESS MLA, MPಗಳಿಗೆ ಏನು ಮಾಡಬೇಕು ?
ಬಹುಜನ ಸಮಾಜದ ಮಹಿಳೆ ನೀರು ಕುಡಿದಕ್ಕೆ ಗೊಮೂತ್ರ ಸಿಂಪಡಿಸಿ ಶುದ್ಧ ಮಾಡಲಾಡಿಯಿತು ಎಂದೂ ಸುದ್ದಿ ಬರುತ್ತಿದೆ.
ಇದಕ್ಕೆ ಕಾರಣ ಬ್ರಾಹ್ಮಣ ವ್ಯವಸ್ಥೆ ಆದರು,
ದಲಿತ ನಾಯಕ ಎನ್ನುಕೊಳ್ಳುವ ರಾಜಕಾರಣಿಗಳು ಸಹ ಮೂಲ ಕಾರಣಿಭೂತರು.
ಈ ರಿತಿ ಬ್ರಾಹ್ಮಣರ ತಿಕಾ ನೆಕ್ಕಿಕೊಂಡು MLA, MP ಆಗುವುದಕ್ಕಿಂತ ಸಾಮುಹಿಕವಾಗಿ ಆತ್ಮ ಹತ್ಯೆ ಮಾಡಿಕೊಳ್ಳುವುದು ಉತ್ತಮ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಡಾ ! ಮಲ್ಲಿಕಾರ್ಜುನ ಖರ್ಗೆ.
ಕರ್ನಾಟಕ ರಾಜ್ಯದ ಅತಿದೊಡ್ಡ ಎರಡು ಸಮಸ್ಯೆಗಳು.
೧) ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೋಳಿಸುವುದು.
೨) ಲಿಂಗಾಯತ ಸ್ವತಂತ್ರ್ಯ ಧರ್ಮದ ಮಾನ್ಯತೆ.
ನಿಜವಾಗಲು ಪಕ್ಷದ ಗುಲಾಮನಲ್ಲ ಎನ್ನುವುದಾದರೆ ಸಮಸ್ಯೆಯ ಸಮಾಧಾನ ಮಾಡಲಿ.
#PoliticalChallenge_Karnataka
सावधान युवा सावधान देशप्रेमी!
Rss के ब्राम्हण खुद का वर्चस्व बनाने के लिए sc st obc के भावनिक , अज्ञानी युवा का देशभक्ति के नाम पर अपने ही लोगो के विरोध में आतंकवादी गतिविधियों में उपयोग करते है।
#RSSParivarVsMulnivasiParivar
"न्यूज 18 लोकमत अगर 48 घंटे मे माफी नहीं मांगता हैं तो
लोकमत पर हाय कोर्ट मे डीफेमेशन का केस चलायेंगे"
- वामन मेश्राम
(नॅशनल प्रेसिडेंट बामसेफ)
@lokmat@News18lokmat#RSSkiBrahmanvadiMedia
ಅಂದು ಮಾನ್ಯ. ಕಾಂಶಿರಾಮ ಸಾಹೇಬರಿಗೆ ಬಲವಂತವಾಗಿ ಬಂಧಿಸಲಾಗಿತ್ತು,
ಇಂದು ಮಾನ್ಯ. ವಾಮನ ಮೇಶ್ರಾಮ ಸಾಹೇಬರಿಗೆ ಬಲವಂತವಾಗಿ ಬಂಧಿಸಲಾಗಿದೆ.
ಅಂದು ಸಮ್ಮಾನಜನಕವಾಗಿ ಮಾನ್ಯ. ಕಾಂಶಿರಾಮ ಸಾಹೇಬರಿಗೆ ಬಿಡುಗಡೆ ಮಾಡಲಾಗಿತ್ತು,
ಇಂದು ಮಾನ್ಯ. ವಾಮನ ಮೇಶ್ರಾಮ ಸಾಹೇಬರಿಗು ಸಹ ಸಮ್ಮಾನಜನಕವಾಗಿ ಬಿಡುಗಡೆ ಮಾಡಲಾಗಿದೆ.
#ಎರಡನೆ_ಕಾಂಶಿರಾಮ_ವಾಮನ_ಮೇಶ್ರಾಮ