"ಬಾಹ್ಯಾಕಾಶ ಕ್ಷೇತ್ರದಲ್ಲಿ ಜೀವನವನ್ನು ಕಟ್ಟಿಕೊಳ್ಳಲು ಬಯಸುವ ಪ್ರಪಂಚದಾದ್ಯಂತದ ಜನರಿಗೆ ಭಾರತಕ್ಕೆ ಬರಬೇಕು ಎಂದೆನಿಸಬೇಕು, ನಾವು ಅಂತಹ ವಾತಾವರಣವನ್ನು ಸೃಷ್ಟಿಸಬೇಕು."
- ಪ್ರಧಾನಿ ಶ್ರೀ @narendramodi
ಸ್ಪೇಸ್ ಸ್ಟಾರ್ಟ್ಅಪ್ಗಳ ಸಿಇಒಗಳು ಮತ್ತು ಸಂಸ್ಥಾಪಕರೊಂದಿಗೆ ಪ್ರಧಾನಿ ಮೋದಿ ಅವರು ನಡೆಸಿದ ಸಂವಾದದಲ್ಲಿ...
#NationalSpaceDay
কলকাতার গৌর পাল সরণি থেকে ভিক্টোরিয়া মেমোরিয়ালের নর্থ গেট পর্যন্ত আয়োজিত গৌরবময় ‘তিরঙ্গা যাত্রা’য় উপস্থিত ছিলেন মাননীয় মুখ্যমন্ত্রী শ্রী @SuvenduWB মহাশয়।
দেশের প্রতি ভালোবাসা, জাতীয় পতাকার প্রতি শ্রদ্ধা এবং দেশাত্মবোধের আবেগে মুখরিত এই যাত্রার কিছু ঝলক।#HarGharTiranga
ಅಕ್ರಮ ವಲಸಿಗರಿಗೆ ಕರ್ನಾಟಕ ರಾಜ್ಯ ಧರ್ಮಛತ್ರವಾಗುತ್ತಿದೆ !
ಅಕ್ರಮ ವಲಸಿಗರನ್ನೂ ತನ್ನ ಮತಬ್ಯಾಂಕ್ ಎಂದು ಪರಿಗಣಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಅವರ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಯುತ್ತಿದೆ. ದೇಶ, ರಾಜ್ಯದ ಆಂತರಿಕ ಭದ್ರತೆಯ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರ ರಾಜಿ ಮಾಡಿಕೊಳ್ಳುತ್ತಿರುವುದು ದುರಂತ.
ಸಿಎಂ ಡಿಕೆಶಿ ಅವರೇ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ರಾಜ್ಯವನ್ನು ಅಭದ್ರಗೊಳಿಸಬೇಡಿ, ಇನ್ನಾದರೂ ಎಚ್ಚೆತ್ತುಕೊಳ್ಳಿ...
#CongressFailsKarnataka
The Jan Vishwas in Hon’ble Prime Minister Shri @narendramodi Ji’s leadership is rooted in a consistent record of reform, delivery and decisive governance.
With a landmark Bill on examination reforms set to be introduced in Parliament, fast-track courts, stringent action against paper leak mafias and tougher penalties, the Government is reinforcing the confidence of students and parents while strengthening the integrity, transparency and credibility of the examination system.
Today, I assumed charge as the Union Minister for Education.
I am grateful to Hon’ble Prime Minister Shri @narendramodi ji for placing his faith in me and entrusting me with this responsibility. I accept it with humility and a deep sense of duty.
ಇಂದು ಭಾರತ ಸರ್ಕಾರದ ಕೇಂದ್ರ ಶಿಕ್ಷಣ ಸಚಿವನಾಗಿ ಅಧಿಕಾರ ವಹಿಸಿಕೊಂಡೆನು.
ನನ್ನ ಮೇಲೆ ಅಪಾರ ನಂಬಿಕೆಯಿಟ್ಟು ಈ ಗುರುತರ ಜವಾಬ್ದಾರಿಯನ್ನು ಹಸ್ತಾಂತರಿಸಿದ ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ಅತ್ಯಂತ ವಿನಮ್ರತೆ ಹಾಗೂ ನಿಷ್ಠೆಯಿಂದ ಈ ಕರ್ತವ್ಯವನ್ನು ಸ್ವೀಕರಿಸುತ್ತಿದ್ದೇನೆ.
श्री विठ्ठलाची मूर्ती स्वयंभू असून देवाला श्री विष्णूचा अवतार मानला जातो. यामुळे पंढरीतील मूर्तीवर या सर्व खुणा व चिन्हं आहेत. केवळ महापूजा करताना ही चिन्हं भाविकांना दाखविली जातात. #Ashadhiwari2026
सभी को आषाढ़ी एकादशी की हार्दिक शुभकामनाएँ।
भगवान विठ्ठलाच्या आराधनेला समर्पित असलेल्या आषाढी एकादशीच्या पवित्र पर्वाच्या सर्व वारकरी भक्तांना हार्दिक शुभेच्छा. भगवान विठ्ठल आणि माता रखुमाई सर्वांच्या आयुष्यात सुख, शांती, समृद्धी आणि नवीन चैतन्याचा संचार करो.